Screen Reader Access     A-AA+
Government of karnataka
Hindu Religious Institutions & Charitable Endowments Department
×
Go-Top
ಆರಾಧನಾ ಯೋಜನೆ

Hindu Religious & Charitable Endowments Department


1991-92ನೇ ಸಾಲಿನಿಂದ ಆರಾಧನಾ ಯೋಜನೆಯು ಜಾರಿಗೆ ಬಂದಿದ್ದು, ಈ ಯೋಜನೆಯು ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದವರು ಮತ್ತು ಹಿಂದುಳಿದ ಪಂಗಡದವರು ವಾಸಿಸುವ ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರ, ಪೂಜಾ ಮಂದಿರ ನಿರ್ಮಿಸಲು ಅನ್ವಯಿಸುವುದಲ್ಲದೆ, ಅಲ್ಪ ಸಂಖ್ಯಾತರ ಕೋಮುಗಳಾದ ಮುಸ್ಲಿಂ, ಕ್ರಿಸ್ಟಿಯನ್, ಸಿಖ್, ಜೈನ, ಬೌದ್ದ, ಪಾರ್ಸಿ, ಮತ್ತು ಆಂಗ್ಲೋ ಇಂಡಿಯನ್ ವಾಸಿಸುವ ಸ್ಥಳಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಯೋಜನೆಯ ಅನುದಾನ ಕುರಿತಂತೆ ಸರ್ಕಾರವು ಪ್ರತ್ಯೇಕ ಮಾರ್ಗಸೂಚಿಯನ್ನು ಸಹ ಹೊರಡಿಸಿರುತ್ತದೆ.

ಆರಾಧನಾ ಯೋಜನೆಯ ಅನುಷ್ಠಾನವನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಜಾರಿಗೊಳಿಸಬೇಕಾಗಿರುತ್ತದೆ.