Screen Reader Access     A-AA+
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಕೊಕ್ಕಡ, ದಕ್ಷಿಣ ಕನ್ನಡ - 574198, ದಕ್ಷಿಣ ಕನ್ನಡ .
Sowthadka Sri Mahaganapathi Temple, Kokkada, Dakshina Kannada - 574198, Dakshina Kannada District [TM000056]
×
Temple History

ಸ್ಥಳ ಪುರಾಣ

ಸುಮಾರು ೮೦೦ ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊAದರಲ್ಲಿ ಅರಸೊತ್ತಿಗೆ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು. ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ...

ಸಾಹಿತ್ಯದ ಹಿನ್ನೆಲೆ

Temple Opening & Closing Timings
07:00 AM IST - 12:00 PM IST
07:00 AM IST - 12:00 PM IST
ದಿನದ ಎಲ್ಲಾ ಸಮಯದಲ್ಲೂ ದೇವರ ದರ್ಶನಕ್ಕೆ ಅವಕಾಶವಿದೆ.