| 1 | ಕುಡಿಯುವ ನೀರು R.O | ದೇವಳದ ಒಳಗೆ ಹೊರಗೆ, ಅನ್ನಛತ್ರದ ಒಳಗೆ | |
| 2 | ಸ್ನಾನಗೃಹ ಸೌಲಭ್ಯ | ಅನ್ನಛತ್ರದ ಬಳಿ | |
| 3 | ಶೌಚಾಲಯ ಸೌಲಭ್ಯ | ದೇವಳದ ಬಳಿ, ಅನ್ನಛತ್ರದ ಬಳಿ | |
| 4 | ಪಾದರಕ್ಷೆಗಳ ನಿಲುಗಡೆ | ದೇವಳದ ಎದುರು | |
| 5 | ವಾಹನ ನಿಲುಗಡೆ | ದೇವಳದ ಮುಂಭಾಗ ಹಾಗೂ ಹಿಂಭಾಗ | |
| 6 | ಮದುವೆ ಹಾಲ್ | ದೇವಳದ ಮೈದಾನದಲ್ಲಿ | |
| 7 | ಕೊಳ/ಕಲ್ಯಾಣಿ | ದೇವಳದ ಹಿಂಭಾಗ | |
| 8 | ಗ್ರಂಥಾಲಯ ಸೌಲಭ್ಯ | ಮದುವೆ ಹಾಲ್‌ನ ಬಳಿ | |
| 9 | ತುಲಾಭಾರ ಸೌಲಭ್ಯ | ದೇವರ ಎದುರು | |
| 10 | ವೇದ ಪಾದ ಸಂಸ್ಥೆಗಳು | ಸಭಾಭವನದಲ್ಲಿ | |
| 11 | ರಥ - ಮರದ ಥೇರುಗಳು | ದೇವಳದ ಎದುರು ಹಾಗೂ ಹಿಂಭಾಗ | |
| 12 | ಉಡುಪು ಬದಲಾವಣೆ ಕೊಠಡಿ | ಅನ್ನಛತ್ರದ ಬಳಿ |