Screen Reader Access     A-AA+
ಶ್ರೀ ಸೀಮಿ ನಾಗಣ್ಣ ದೇವಸ್ಥಾನ, ಹಳ್ಳಿಖೇಡ್ (ಬಿ), ಬೀದರ್ - 585414, ಬೀದರ್‌ .
Sri Seemi Naganna Temple, Hallikhed (B), Bidar - 585414, Bidar District [TM000111]
×
Temple History

ಪೌರಾಣಿಕ ಹಿನ್ನೆಲೆ

ಶ್ರೀ ಸೀಮಿ ನಾಗೇಶ್ವರ ದೇವರ ಮಹಿಮೆಯ ಪವಾಡಗಳು
| ಸಂತಾನ ಪ್ರಾಪ್ತಿಗಾಗಿ ಹರಕೇಯ ಮರೆವು
ಶ್ರೀ ಸೀಮಿ ನಾಗೇಶ್ವರನ ಕುರುಹು ||
ಸುಮಾರು ವರ್ಷಗಳ ಹಿಂದೆ ಮಹಾರಾಷ್ಟçದ ಸೊಲಾಪೂರ ಗ್ರಾಮದ ಅಗರ್ಭ ಶ್ರೀಮಂತ ಮನೆತನದ ಈ ದಂಪತಿಗಳಿಗೆ ಸುಮಾರು ೨೦ ವರ್ಷಗಳಿಂದ ಸಂತಾನವಾಗಿರುವುದಿಲ್ಲದ ಕಾರಣ ತಮ್ಮ ಮನೆತನದ ಕುಲದೇವರಾದ ಆರಾಧ್ಯ ದೇವರಾದ ಸುಕ್ಷೇತ್ರ ಶ್ರೀ ಸೀಮಿ ನಾಗೇಶ್ವರ ದೇವಸ್ಥಾನಕ್ಕೆ ಬಂದು ಸಂತಾನ ಪ್ರಾಪ್ತಿಗಾಗಿ ದೇವರಲ್ಲಿ ಹರಕೆಯನ್ನು ಹೊತ್ತಿದರು. ಅದೆನೆಂದರೆ ``ನಮಗೆ ನಿಮ್ಮ ಕೃಪಾಶಿರ್ವಾದದಿಂದ ಒಂದು ಸಂತಾನವಾದರೆ ನಾನು ನನ್ನ ಎದೆಹಾಲನ್ನು ಉಣುಸುವೆ,,ನೆಂದು ಆ ಮಹಾತಾಯಿಯು ಇಂತಹ ಕಠೋರವಾದಂತಹ ಹರಕೆಯನ್ನು ಹೊತ್ತಿದಳು. ಅವಳ ಭಕ್ತಿಗೆ ಮೆಚ್ಚಿ ಶ್ರೀ ಸೀಮಿ ನಾಗೇಶ್ವರನು ಒಂದು ವರ್ಷದಲ್ಲಿ ಒಂದು ಗಂಡು ಮಗುವನ್ನು ಕರುಣಿಸಿದನು. ಆ ದಂಪತಿಗಳು ಮಗುವಿನ ಗುಂಗಿನಲ್ಲಿ...



Temple Opening & Closing Timings
09:00 AM IST - 10:30 AM IST
12:30 PM IST - 01:30 PM IST
08:00 PM IST - 08:30 PM IST
ಉಚಿತ ದರ್ಶನ