Screen Reader Access                 A-  A  A+ 
ಶ್ರೀ ಆಂಜನೇಯ ದೇವಾಲಯ, ಮುತ್ತತ್ತಿ ಮಲವಳ್ಳಿ, ಮಂಡ್ಯ - 571430, ಮಂಡ್ಯ .
Sri Anjaneya Temple, Muttatti Malavalli, Mandya - 571430, Mandya District [TM000112]
×
Temple History

ಇತಿಹಾಸ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿ ಮುತ್ತತ್ತಿ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವು ಪ್ರಸಿದ್ದ ಯಾತ್ರಾಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನವು ಹಲಗೂರು ಹೋಬಳಿಯಿಂದ 20 ಕಿ.ಮೀ ದೂರದಲ್ಲಿದ್ದು, ಕಾಡು ಪ್ರದೇಶದಲ್ಲಿ ಕಂಡು ಬರುತ್ತದೆ. ದೇವಸ್ಥಾನದ ಪಕ್ಕ ಕಾವೇರಿ ನದಿಯು ಹಾದು ಹೋಗುತ್ತದೆ. ಇದು 500 ವರ್ಷದ ಹಳೆಯ ಪುರಾತನ ದೇವಾಲಯವಾಗಿರುತ್ತದೆ. ರಾಮಾಯಣ ಕಾಲದಲ್ಲಿ ಶ್ರೀ ರಾಮ ಲಕ್ಷಣ ಸೀತಾದೇವಿಯು ಕಾಡಿಗೆ ವನವಾಸಕ್ಕೆ ಬಂದಾಗ ಕಾವೇರಿ ನದಿಯ ತೀರದಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮನಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಮೂಗುತಿ ಕಾಣಿಸಿದಾಗ ಹನುಮಂತನೂ ಮೂಗುತಿಯನ್ನು...

ಸ್ಥಳ ಪುರಾಣ