ಶ್ರೀ ಯೋಗಭೋಗನಂದಿಶ್ವರ ದೇವಸ್ಥಾನ, ನಂದಿ, ಚಿಕ್ಕಬಳ್ಳಾಪುರ - 562101, ಚಿಕ್ಕಬಳ್ಳಾಪುರ .
Sri Yoga Bhoha Nandishwara Temple, Nandi, Chikkaballapura - 562101, Chikkaballapura District [TM000122]
×
Temple History
ಇತಿಹಾಸ
ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಶ್ರೀ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ನಂದಿ ಗ್ರಾಮ ಸುಮರು 8 9ನೇ ಶತಮಾನದಲ್ಲಿ ಚೋಳರಾಜ ವಂಶಸ್ಥರು ನಿರ್ಮಾಣ ಮಾಡಿರುತರೇ ಎಂದು ಇತಿಹಾಸ ತಜ್ಞರು ತಿಳಿಸಿರುತ್ತಾರೆ, ಈ ದೇವಾಲಯಕ್ಕೆ ಪಂಚಗಿರಿಗಳಾದ ಸ್ಕಂದ ಗಿರಿ, ಚನ್ನಗಿರಿ, ಭ್ರಹ್ಮಗಿರಿ, ಮತ್ತು 5 ನಂದಿಗಳ ಉಗಮಸ್ಥಾನ ಕ್ಷೇತ್ರವಾಗಿದು. ಈ ಕ್ಷೇತ್ರದಲ್ಲಿ ಶ್ರೀ ಯೋಗ ಮತ್ತು ಭೋಗ ನಂದೀಶ್ವರ ಸ್ವಾಮಿ ದೇವಾಲಯವು ನೇಲಸಿದು ದೇವರ ದರ್ಶನಕ್ಕೆ ಬರುವ ಭಕ್ತಾರಿಗೆ ಮಾನಸಿಕವಾಗಿ ನೆಮ್ಮದಿ,,ಶಾಂತಿ, ಯಶಸ್ಸು, ವಿವಾಹ ಯೋಗ,ಕಂಕಣ ಭಾಗ್ಯ, ಸಂತಾನ ಪ್ರಾಪ್ತಿ, ಕಳಸರಪ್ಪ ಯೋಗ ,ಸಿದ್ದಿಸ್ವ ಕೈಗೊಂಡ ಕೆಲಸಗಳು ನೇರವೇರುತ್ತವೆಂದು ಶ್ರೀ ಯೋಗ ಮತ್ತು ಭೋಗನಂದೀಶ್ವರ ಸ್ವಾಮಿ ದೇವಾಲಯವು ಪ್ರಸಿದ್ದಿಯಾಗಿರುತ್ತದೆ.
ಪ್ರತಿದಿನ ದೇವರಲ್ಲಿ ಅಚನೆ...ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಶ್ರೀ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ನಂದಿ ಗ್ರಾಮ ಸುಮರು 8 9ನೇ ಶತಮಾನದಲ್ಲಿ ಚೋಳರಾಜ ವಂಶಸ್ಥರು ನಿರ್ಮಾಣ ಮಾಡಿರುತರೇ ಎಂದು ಇತಿಹಾಸ ತಜ್ಞರು ತಿಳಿಸಿರುತ್ತಾರೆ, ಈ ದೇವಾಲಯಕ್ಕೆ ಪಂಚಗಿರಿಗಳಾದ ಸ್ಕಂದ ಗಿರಿ, ಚನ್ನಗಿರಿ, ಭ್ರಹ್ಮಗಿರಿ, ಮತ್ತು 5 ನಂದಿಗಳ ಉಗಮಸ್ಥಾನ ಕ್ಷೇತ್ರವಾಗಿದು. ಈ ಕ್ಷೇತ್ರದಲ್ಲಿ ಶ್ರೀ ಯೋಗ ಮತ್ತು ಭೋಗ ನಂದೀಶ್ವರ ಸ್ವಾಮಿ ದೇವಾಲಯವು ನೇಲಸಿದು ದೇವರ ದರ್ಶನಕ್ಕೆ ಬರುವ ಭಕ್ತಾರಿಗೆ ಮಾನಸಿಕವಾಗಿ ನೆಮ್ಮದಿ,,ಶಾಂತಿ, ಯಶಸ್ಸು, ವಿವಾಹ ಯೋಗ,ಕಂಕಣ ಭಾಗ್ಯ, ಸಂತಾನ ಪ್ರಾಪ್ತಿ, ಕಳಸರಪ್ಪ ಯೋಗ ,ಸಿದ್ದಿಸ್ವ ಕೈಗೊಂಡ ಕೆಲಸಗಳು ನೇರವೇರುತ್ತವೆಂದು ಶ್ರೀ ಯೋಗ ಮತ್ತು ಭೋಗನಂದೀಶ್ವರ ಸ್ವಾಮಿ ದೇವಾಲಯವು ಪ್ರಸಿದ್ದಿಯಾಗಿರುತ್ತದೆ.
ಪ್ರತಿದಿನ ದೇವರಲ್ಲಿ ಅಚನೆ ,ಅಭಿಷೇಕ ,ಸಹಸ್ರನಾಮ, ಕಲಪೋತ್ತ ಪೂಜೆಗಳು ಭಕ್ತಾರ ಅಭಿಲಾಷೇಯಂತ್ತೇ ನಡೆಯುತ್ತದೆ,ಯಾಗಶಾಲೆಯಲ್ಲಿ ಹೋಮಗಳು, ರುದ್ರಹೋಮಗಳು, ಗಣಹೋಮ, ಇತ್ಯಾದಿಗಳು ನಡೆಯುತ್ತವೆ. ದೇವಾಲಯದಲ್ಲಿ ಪ್ರಸಾದ ಕೇಳಿಕೆ ವಿಶೇಷವಾಗಿ ವಿವಾಹ ನೌಕರಿ ಜಮೀನು ಖರೀದಿ ಹಿಗೇ ವಿವಿಧ ಪ್ರಶ್ನೆಗಳನ್ನು ಮುಂದಿಟ್ಟಿಕೋಂಡು ದೇವರ ದಶನಕ್ಕೆ ಬರುವ ವಡಿಕೆ ಇದೆ.
ಕಾರ್ತೀಕಮಾಸದಲ್ಲಿ ವಿಶೇಷವಾಗಿ 4 ಕಾರ್ತೀಕಮಾಸ ಸೋಮವಾರಗಳಲ್ಲಿ ಸ್ಥಳೀಯ ಸುತ್ತಮುತ್ತ ಗ್ರಾಮಸ್ಥರು ಶ್ರೀಯೋಗ ಮತ್ತು ಭೋಗ ನಂದೀಶ್ವರ ದೇವಾಲದಲ್ಲಿ ವಿಶೇಷವಾಗಿ ಲಕ್ಷದೀಪೋತ್ಸವ ದೀಪ ಹಚ್ಚುವ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತದೆ.
ಶ್ರೀ ಯೋಗ ಮತ್ತು ಭೋಗನಂದೀಶ್ವರ ದೇವಾಲಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಧನಗಳ ಜಾತ್ರೆ,ಹಾಗೂ ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವ ಬಹಳ ವಿಶೇಷವಾಗಿ ಜರುಗುತ್ತದೆ.
ಶ್ರೀ ಯೋಗ ಮತ್ತು ಭೋಗನಂದೀಶ್ವರ ಸ್ವಾಮಿ ದೇವಾಲಯವು ರಾಷ್ಟ್ತೀ ಯ ಪುರಾತತ್ವ ಇಲಾಖೆಗೆ ಸೇರಿದು ದೇವಾಲಯದ ಒಳಭಾಗದಲ್ಲಿ ಶಿಲ್ಪ ಕಲೆಯ ಚಿತ್ರಗಳು ಬಹಳ ಅಕಾರ್ಶೀಕವಾಗಿರುತ್ತವೆ.
ದೇವಾಲಯದ ಹೋರ ಪ್ರಕಾರದಲ್ಲಿ ವಿಶಾಲವಾದ ಮೈದಾನವಿದು ದ್ಯಾನ ಮತ್ತು ಯೋಗಕ್ಕೆ ಬಹಳ ಉತ್ತಮ ಸ್ಥಳವಾಗಿದು ದೇವಾಲಯದ ಎಡ ಮತ್ತು ಬಲಭಾಗದಲ್ಲಿ ಉದ್ಯಾನವನ ನಿಮಿಸಿದು ದೇವರ ದರ್ಶನಕ್ಕೆ ಬರುವ ಭಕ್ತಾರಿಗೆ ದ್ಯಾನ ಮತು ಯೋಗಕ್ಕೆ ಈ ಕ್ಷೇತ್ರ ಪ್ರಸಿದ್ದಿಯಾಗಿರುತ್ತದೆ.