Screen Reader Access                 A-  A  A+ 
ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಕೆ ಆರ್ ರಸ್ತೆ, ಬೆಂಗಳೂರು ದಕ್ಷಿಣ - 560018, ಬೆಂಗಳೂರು .
Kote Sri Venkateshwara swamy temple, K R Road, Bengaluru South - 560018, Bengaluru Urban District [TM000013]
×
Temple History

ಇತಿಹಾಸ

ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನವು ಹಳೇ ಮೈಸೂರು ಪ್ರಾಂತ್ಯದ ಗತ ವೈಭವವನ್ನು ಮತ್ತು ಆ ಕಾಲದಲ್ಲಿ ನಡೆದಿರುವ ಐತಿಹಾಸಿಕ ಘಟನೆಯನ್ನು ತಿಳಿಸಿಕೊಡುವ ಪುರಾತನವಾದ ದೇವಸ್ಥಾನವಾಗಿರುತ್ತದೆ. ಈ ದೇವಸ್ಥಾನವನ್ನು 15ನೇ ಶತಮಾನದಲ್ಲಿ ಆಗಿನ ಮೈಸೂರು ರಾಜ್ಯದ ಅರಸರಾದ/ರಾಜರಾದ ಶ್ರೀ ಚಿಕ್ಕದೇವರಾಜ ಒಡೆಯರ್ ರವರು ಸುಮಾರು 4 ಅಡಿ ಎತ್ತರದ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಿರುವ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಮೂರ್ತಿಯನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಶ್ರೀ ಚಿಕ್ಕದೇವರಾಜ ಒಡೆಯರ್ ರವರ ಪುತ್ರರಾದ ಶ್ರೀ ಕಂಠೀರವ ನರಸರಾಜ ಒಡೆಯರ್ ರವರ ಆಳ್ವಿಕೆಯ ಸಮಯದಲ್ಲಿ ಬೆಂಗಳೂರು ಕೋಟೆಯೊಳಗೆ ತಮ್ಮ ತಂದೆಯವರು ಪ್ರತಿಷ್ಠಾಪಿಸಿದಂತಹ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿಯ ದಿನವಹಿ ಸೇವೆಯು ಶಾಶ್ವತವಾಗಿ ನಡೆಯಲೆಂದು ನಾಲ್ಕು ಗ್ರಾಮಗಳನ್ನು ದಾನ ಪೂರ್ವಕವಾಗಿ ಕೊಟ್ಟಿರುತ್ತಾರೆ ಎಂದು ತಿಳಿಸುವ ಶಿಲಾ ಶಾಸನವೊಂದು ಬೆಂಗಳೂರು ನಗರದ ಕೊತ್ತನೂರು...

ಪೌರಾಣಿಕ ಹಿನ್ನೆಲೆ