Screen Reader Access     A-AA+
ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನ, ಬಾಡ ಗುಡೇಅಂಗಡಿ, ಉತ್ತರಕನ್ನಡ - 581351, ಉತ್ತರ ಕನ್ನಡ .
Sri Kanchika Paraeshwari Temple, Baad Gudeangadi, Uttara Kannada - 581351, Uttara Kannada District [TM000135]
×
Temple History

ಇತಿಹಾಸ

ಶ್ರೀ ಕಾಂಚಿಕಾ ಪರಮೇಶ್ವರಿ ದೇವ ಬಾಡ-ಗುಡೇಅಂಗಡಿ ಈ ದೇವಾಲಯವು ಅತ್ಯಂತ ಪುರಾತನ ದೇವಾಲಯವಾಗಿದ್ದು ಇದಕ್ಕೆ ಯಾವುದೇ ಶಾಸನಗಳು ಹಾಗೂ ಆಧಾರ ಗೃಂಥಗಳು ಇರುವುದಿಲ್ಲ. ಹೀಗಾಗಿ 1954 ರಲ್ಲಿ ಅಂದಿನ ಧರ್ಮದರ್ಶಿಗಳಾದ ಶ್ರೀಯುತ ಗಣೇಶ ನಾಗಾ ಭಟ್ಟರು ತಿಳಿಸಿರುವಂತೆ ಈ ದೇವಾಲಯವು ಕ್ರಿ.ಶ.7-8ನೇ ಶತಮಾನದ್ದಾಗಿರಬಹುದು. ಹಿಂದೆ ಗೋಕರ್ಣ ಮಂಡಲಾಧೀಶನಾದ ಕಲಭರಾಜನಿಗೆ ಒಮ್ಮೆ ಕನಸಿನಲ್ಲಿ ದೇವಿ ಬಂದು ತನಗೆ ಗುಡಿ ಕಟ್ಟಿಸುವಂತೆ ಹೇಳಿದಾಗ ರಾಜನು ತಾನು ಕಂಡ ಕನಸನ್ನು ರಾಜಪುರೋಹಿತರಲ್ಲಿ ತಿಳಿಸಿದಾಗ ಅವರು ಇಲ್ಲಿಂದ ದಕ್ಷಿಣ ದಿಕ್ಕಿನ ಚಾಕರಣಿ ಋಷಿಯ ತಪೋವನದ ಶಿಖರದ ಮೇಲೆ ದೇವಾಲಯವನ್ನು ಕಟ್ಟಿಸುವಂತೆ ತಿಳಿಸಿದರು. ಅದರಂತೆ ರಾಜನು ಚಾಕರಣಿ ಋಷಿಯನ್ನು ಕಂಡು ವಿಷಯವನ್ನು ತಿಳಿಸಿದಾಗ ಅವರು ಕಂಚಿಗೆ ಹೋಗಿ ದೇವಿಯ ಮೂರ್ತಿಯನ್ನು ತರುವಂತೆ ತಿಳಿಸಿದರು. ...

ಸ್ಥಳ ಪುರಾಣ