Screen Reader Access                 A-  A  A+ 
ಶ್ರೀ ಅಂಬಾದೇವಿ ದೇವಸ್ಥಾನ, ಸೋಮಲಾಪೂರ, ರಾಯಚೂರು - 584167, ರಾಯಚೂರು .
Sri Ambadevi Temple, Somalapura, Raichuru - 584167, Raichur District [TM000155]
×
Temple History

ಇತಿಹಾಸ

ಈ ದೇವಾಲಯವು 16-17 ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು, ಸದರಿ ದೇವಾಲಯವನ್ನು ವಿಜಯನಗರ ಸಾಮಾಜ್ಯದ ಅರಸರ ಕಾಲದ ದೇವಾಲಯವಾಗಿರುತ್ತದೆ. ಇಲ್ಲಿ ಸಾದುಸಂತರುಗಳು ವಾಸಮಾಡಿರುತ್ತಾರೆ. ಸಾದುಸಂತರುಗಳು ತಪ್ಪಸ್ಸನು ಮಾಡುವಾಗ ರಾಕ್ಷಸರು ಸಂಹಾರಕ್ಕಾಗಿ ಬಂದಿರುತ್ತಾರೆ. ಈ ಸಮಯದಲ್ಲಿ ದೇವಿ ಪ್ರತ್ಯಕ್ಷಳಾಗಿ ರಾಕ್ಷಸರನ್ನೆಲ್ಲರನ್ನು ಸಂಹಾರ ಮಾಡಿದ ನಂತರ ದೇವಿ ಹತ್ತಿರ ಚಿದಾನಂತ ಅವದೂತರು ಬಂದಂತಹ ಭಕ್ತಾಧಿಗಳಿಗೆ ವರವನ್ನು ನೀಡುವ ಸಲುವಾಗಿ ಈ ಸ್ಥಳದಲ್ಲಿ ನೆಲೆಸಿದ್ದಾಳೆ.