Screen Reader Access                 A-  A  A+ 
ಶ್ರೀ ಅಮರೇಶ್ವರ ದೇವಸ್ಥಾನ, ದೇವರ ಭೂಪೂರ, ರಾಯಚೂರು‌ - 584139, ರಾಯಚೂರು .
Sri Amareshwara Temple, Devara Bhupura, Raichuru - 584139, Raichur District [TM000167]
×
Temple History

ಇತಿಹಾಸ

ಶ್ರೀ ಅಮರೇಶ್ವರಸ್ವಾಮಿ ದೇವಾಲಯವು 2ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿರುತ್ತದೆ. ಜಟ್ಟಿಂಗ ಮಹಾರಾಜ ಕಾಲದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಆದಯ್ಯ ಮಳಾಗೊಂಡಮ್ಮ ಇವರ ಮಗನಾಗಿ ಜನಿಸಿ ಆನೇಕ ಪವಾಡಗಳನು ಮಾಡುತ್ತಾ ಐಕ್ಯರಾಗಿರುತ್ತಾರೆ. ಅಮರಿ ಗಿಡದ ಕೆಳಗೆ ಸಿಕ್ಕಿರುವುದರಿಂದ ಈ ಸ್ವಾಮಿಗೆ ಅಮರೇಶ್ವರವೆಂಬ ನಾಮಕರಣವಾಗಿರುತ್ತದೆ.