ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ., ವಿಟ್ಲ, ದಕ್ಷಿಣ ಕನ್ನಡ - 574243, ದಕ್ಷಿಣ ಕನ್ನಡ .
Mahatobhara Sri Panchalingeshwara Temple, Vitla, Dakshina Kannada - 574243, Dakshina Kannada District [TM000185]
×
Temple History
ಇತಿಹಾಸ
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಪುತ್ತೂರು ಹಾಗೂ ಈಗಿನ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಆರಾಧ್ಯ ಮೂರ್ತಿ ಬಹಳ ಪುರಾತನ ಇತಿಹಾಸವಿದೆ ಇದು ಸಾವಿರಾರು ವರ್ಷಗಳ ಹಿಂದೆ , ಪಂಚ ಪಾಂಡವರಿಂದ ಸ್ಥಾಪಿಸಲ್ಪಟ್ಟಿತ್ತೆಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪುರಾತನವಾದದ್ದು ಸುಪ್ರಸಿದ್ಧ ಇತಿಹಾಸ ಸಂಶೋಧಕ ದಿವಂಗತ ಗುರುರಾಜ ಭಟ್ಟರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಇತ್ತೀಚಿಗಿನ ಐತಿಹಾಸಿಕ ಸಂಶೋಧನಾ ಗ್ರಂಥ ವಗೆನಾಡು ನಲ್ಲಿ ಸಂಗ್ರಹವಾದ ಮಾಹಿತಿಯಂತೆ ಈ ಶಿವ ದೇವಾಲಯದ ಚರಿತ್ರೆ ಸುಮಾರು 7-8 ನೇ ಶತಮಾನದ ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ತುಳುನಾಡಿನ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದಾದ ವಿಟ್ಲ ಅರಮನೆಯ ಶ್ರೀ ಕಡೆಯವರ ಆಡಳಿತಕ್ಕೊಳಪಟ್ಟು ಅವರ ಮನೆ ದೇವರಾಗಿಯೇ ಮೆರೆವ ಈ ಕ್ಷೇತ್ರ ಕ್ರಿ.ಶ 1436 ಹಾಗೂ 1894 ರಲ್ಲಿ ಒಟ್ಟು...ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಪುತ್ತೂರು ಹಾಗೂ ಈಗಿನ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಆರಾಧ್ಯ ಮೂರ್ತಿ ಬಹಳ ಪುರಾತನ ಇತಿಹಾಸವಿದೆ ಇದು ಸಾವಿರಾರು ವರ್ಷಗಳ ಹಿಂದೆ , ಪಂಚ ಪಾಂಡವರಿಂದ ಸ್ಥಾಪಿಸಲ್ಪಟ್ಟಿತ್ತೆಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪುರಾತನವಾದದ್ದು ಸುಪ್ರಸಿದ್ಧ ಇತಿಹಾಸ ಸಂಶೋಧಕ ದಿವಂಗತ ಗುರುರಾಜ ಭಟ್ಟರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಇತ್ತೀಚಿಗಿನ ಐತಿಹಾಸಿಕ ಸಂಶೋಧನಾ ಗ್ರಂಥ ವಗೆನಾಡು ನಲ್ಲಿ ಸಂಗ್ರಹವಾದ ಮಾಹಿತಿಯಂತೆ ಈ ಶಿವ ದೇವಾಲಯದ ಚರಿತ್ರೆ ಸುಮಾರು 7-8 ನೇ ಶತಮಾನದ ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ತುಳುನಾಡಿನ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದಾದ ವಿಟ್ಲ ಅರಮನೆಯ ಶ್ರೀ ಕಡೆಯವರ ಆಡಳಿತಕ್ಕೊಳಪಟ್ಟು ಅವರ ಮನೆ ದೇವರಾಗಿಯೇ ಮೆರೆವ ಈ ಕ್ಷೇತ್ರ ಕ್ರಿ.ಶ 1436 ಹಾಗೂ 1894 ರಲ್ಲಿ ಒಟ್ಟು ಎರಡು ಬಾರಿ ಜೀರ್ಣೋದ್ಧಾರಗೊಂಡಿರುವುದಕ್ಕೆ ದಾಖಲೆಗಳಿವೆ. ಈ ದೇವಾಲಯವು ಬಂಟ್ವಾಳ ತಾಲೂಕಿನ ಬಿ.ಸಿ ರೋಡು ಎಂಬಲ್ಲಿಂದ ದಕ್ಷಿಣ ದಿಕ್ಕಿನಲ್ಲಿ ಸುಮಾರು 16 ಕಿಲೋಮೀಟರ್ ದೂರದಲ್ಲಿದೆ. ಈ ಕ್ಷೇತ್ರದ ಸ್ಥಳ ಪುರಾಣ ಪ್ರಕಾರ ಶಿವ ಸ್ವರೂಪಗಳಾದ ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ಎಂಬ ಹೆಸರುಗಳ ಪಂಚಲಿಂಗೇಶ್ವರ ದೇವರೆಂದು ಪ್ರಸಿದ್ಧಿ ಪಡೆದಿದೆ. ಈ ದೇವಾಲಯವು ಪ್ರಾರಂಭದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪಿಸಲ್ಪಟ್ಟಿದ್ದು ಈ ಬಗ್ಗೆ ಆಯ್ಕೆಯಾದ ಸುಮುಹೂರ್ತದಲ್ಲಿ ವಾರಣಾಸಿಯಿಂದ ಲಿಂಗ ತರಲು ಹೋದ ಭೀಮನು ಸಮಯಕ್ಕೆ ಸರಿಯಾಗಿ ಬಾರದೆ ಇದ್ದಾಗ ಆತನ ಉಳಿದ ಸಹೋದರರು ಮುಹೂರ್ತಕ್ಕೆ ಸರಿಯಾಗಿ ಬೇರೊಂದು ಲಿಂಗವನ್ನು ಸ್ಥಾಪನೆ ಮಾಡಿ ನೈವೇದ್ಯ ನೆರವೇರಿಸಿ ಪೂಜೆಯನ್ನು ಮುಗಿಸಿದರು ಸ್ವಲ್ಪ ಸಮಯ ನಂತರ ಹಿಂತಿರುಗಿದ ಭೀಮನಿಗೆ ಸಿಟ್ಟು ಬಂದು ತನ್ನ ಗದೆಯಿಂದ ಪೂರ್ವದಿಕ್ಕಿನಲ್ಲಿ ಬಾಗಿಲನ್ನು ತಿರುಗಿಸಿ ಪಶ್ಚಿಮಾಭಿಮುಖವಾಗಿ ಮಾಡಿದನೆಂದು ಪ್ರತೀತಿ ಇದೆ.
ಕ್ರಿ.ಶ 1436 ನಲ್ಲಿ ಮೊದಲಬಾರಿ ವಿಟ್ಲ ಅರಮನೆಯ ಅರಸ ಶ್ರೀ ಹೆಗ್ಗಡೆಯವರಿಂದ ಜೀರ್ಣೋದ್ಧಾರ ಗರ್ಭಗುಡಿಯ ಛಾವಣಿಯನ್ನು ತಾಮ್ರದ ತಗಡಿನಿಂದ ಹೊದಿಸಲಾಗಿತ್ತು. ಇತ್ತೀಚಿನವರೆಗೂ ಸರಿಸುಮಾರು 571 ವರ್ಷಗಳ ನಂತರವೂ ಛಾವಣಿ ಕೆಳಗೆ ಬೀಳದೆ ಹಾಗೆಯೇ ಉಳಿದಿರುವುದು ಇಲ್ಲಿನ ವಿಶೇಷವಾಗಿರುತ್ತದೆ.
ಸಾಹಿತ್ಯದ ಹಿನ್ನೆಲೆ