ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯ, ಕೆ ಆರ್ ರಸ್ತೆ, ಬೆಂಗಳೂರು ನಗರ - 560002, ಬೆಂಗಳೂರು .
Kote Sri Anjaneyaswamy Temple, K R Road, Bengaluru Urban - 560002, Bengaluru Urban District [TM000204]
×
Temple History
ಇತಿಹಾಸ
ಬೆಂಗಳೂರು ನಗರ ಕೆ,ಆರ್,ಮಾರುಕಟ್ಟೆ ಕಲಾಸಿಪಾಳ್ಯ ಕೋಟೆ ಎದುರಿನ ಆಂಜನೈಸ್ವಾಮಿ ದೇವಸ್ಥಾನ ದಲ್ಲಿ ಮೂಲ ವಿಗ್ರಹ ಬಂಡೆಯಲ್ಲಿ ಮುಡಿ ಬಂದಿರುವುದು ವಿಶೇಷವಾಗಿದೆ. ಸುಮಾರು 200 ವರ್ಷ ಇತಿಹಾಸ ಹೊಂದಿರುವರುತ್ತದೆ.
ನಂತರಕಾಲದಲ್ಲಿ ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ಕಾಲದಲ್ಲಿ ದೇವಾಲಯವನ್ನು ಜೀಣೋದ್ದಾರ ಮಾಡಲಾಗಿರುತ್ತದೆ.
ಕೋಟೆ ರದರು ದೇವಾಲಯ ಇರುವುದರಿಂದ ಕೋಟೆ ಆಂಜನೇಯಸ್ವಾಮಿ ದೇವಾಲಯ ಎಂದು ಹೆಸರು ಬಂದಿದ್ದೆ.
ದೇವಾಲಯದಲ್ಲಿ ಸುದರ್ಶನ ಚಕ್ರವಿದ್ದು ಆದರ ಆರ್ಶೀವಾದ ಪಡೆದು ಸಕಲ ಪಾಪ ನಿವರಣೆಯಾಗುತ್ತದೆ. ಎಂಬ ನಂಬಿಕೆ ಇದೆ.
ದೇವಾಲಯದಲ್ಲಿ ಪಂಚಮೃತ ಅಭಿಷೇಕ ಮತ್ತು ತುಳಸಿ ಅರ್ಪಿಸುವುದರಿಂದ ಸಕಲ ಫಲಗಳು ಲಭಿಸುತ್ತದೆ.
ದೇವಾಲಯದಲ್ಲಿ ಪ್ರತಿ ಶನಿವಾರ ಶ್ರಾವಣ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಇದ್ದಲ್ಲದೆ ಹನುಮಜಯಂತಿ , ಶ್ರೀರಾಮನವಮಿ ಉತ್ಸವ ಜರುಗತ್ತದೆ....ಬೆಂಗಳೂರು ನಗರ ಕೆ,ಆರ್,ಮಾರುಕಟ್ಟೆ ಕಲಾಸಿಪಾಳ್ಯ ಕೋಟೆ ಎದುರಿನ ಆಂಜನೈಸ್ವಾಮಿ ದೇವಸ್ಥಾನ ದಲ್ಲಿ ಮೂಲ ವಿಗ್ರಹ ಬಂಡೆಯಲ್ಲಿ ಮುಡಿ ಬಂದಿರುವುದು ವಿಶೇಷವಾಗಿದೆ. ಸುಮಾರು 200 ವರ್ಷ ಇತಿಹಾಸ ಹೊಂದಿರುವರುತ್ತದೆ.
ನಂತರಕಾಲದಲ್ಲಿ ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ಕಾಲದಲ್ಲಿ ದೇವಾಲಯವನ್ನು ಜೀಣೋದ್ದಾರ ಮಾಡಲಾಗಿರುತ್ತದೆ.
ಕೋಟೆ ರದರು ದೇವಾಲಯ ಇರುವುದರಿಂದ ಕೋಟೆ ಆಂಜನೇಯಸ್ವಾಮಿ ದೇವಾಲಯ ಎಂದು ಹೆಸರು ಬಂದಿದ್ದೆ.
ದೇವಾಲಯದಲ್ಲಿ ಸುದರ್ಶನ ಚಕ್ರವಿದ್ದು ಆದರ ಆರ್ಶೀವಾದ ಪಡೆದು ಸಕಲ ಪಾಪ ನಿವರಣೆಯಾಗುತ್ತದೆ. ಎಂಬ ನಂಬಿಕೆ ಇದೆ.
ದೇವಾಲಯದಲ್ಲಿ ಪಂಚಮೃತ ಅಭಿಷೇಕ ಮತ್ತು ತುಳಸಿ ಅರ್ಪಿಸುವುದರಿಂದ ಸಕಲ ಫಲಗಳು ಲಭಿಸುತ್ತದೆ.
ದೇವಾಲಯದಲ್ಲಿ ಪ್ರತಿ ಶನಿವಾರ ಶ್ರಾವಣ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಇದ್ದಲ್ಲದೆ ಹನುಮಜಯಂತಿ , ಶ್ರೀರಾಮನವಮಿ ಉತ್ಸವ ಜರುಗತ್ತದೆ. ಅಕ್ಷಯ ತದಿಗೆಯಂದು ಬ್ರಹ್ಮರಥೋತ್ಸ ಸಹ ಮಾಡಲಾಗುತ್ತದೆ. ಭಕ್ತರು ಬೆಣ್ಣೆ ಅಲಂಕಾರ ,ವಡೆಮಾಲೆ, ತುಳಸಿ ಹಾರ , ವಿಲೆದಲೆ ಹಾರ ಅರ್ಪಿಸುತ್ತಾರೆ.
ವಿಶೇಷನೆಂದರೆ ಬೆಂಗಳೂರು ಕರಗ ಸ್ವಾಮಿ ಬಳಿಗೆ ಬಂದು ಪೂಜೆ ಸ್ವೀಕರಿಸುತ್ತದೆ.