Screen Reader Access                 A-  A  A+ 
ಗಡಿದಂ ಶ್ರೀ ವೆಂಕಟರವಣಸ್ವಾಮಿ ದೇವಾಲಯ, ಚಿಕ್ಕಬಳ್ಳಾಪುರ - 561207, ಚಿಕ್ಕಬಳ್ಳಾಪುರ .
Gadidam Sri Venkataravanaswamy Temple, Chikkaballapura - 561207, Chikkaballapura District [TM000224]
×
Temple History

ಇತಿಹಾಸ

ದೇವಾಲಯವು 16ನೇ ಶತಮಾನ ಸುಮಾರು 500 ವರ್ಷಗಳಾಗಿರುತ್ತದೆ. ದೇವಾಲಯದ ಮೂಲ ಮೂರ್ತಿ/ಇತರೆ ಮೂರ್ತಿಗಳು, ಮಾನುಷ ಪ್ರತಿಷ್ಠೆ s ಮತ್ತು ಜನಮೇಜಯ ರಾಜರಿಗೆ ಸರ್ವಸರ್ಪಗಳ ನಾಶದ ಪಾಪದ ಫಲವಾಗಿ ಪಾಂಡುರೋಗ (ತೊನ್ನುರೋಗ) ಕಾಡತೊಡಗಿತು. ನಂತರ ತೊನ್ನು ರೋಗದ ನಿವಾರಣೆಗಾಗಿ ಮಹಾಋಷಿ ಶೃಗಿ ವರ್ಯರನ್ನು ಆಶ್ರಯಿಸಿ ಪರಿಹಾರ ಸೂಚಿಸುವಂತೆ ಪರಿಪರಿಯಾಗಿ ಬೇಡಿಕೊಂಡಾಗ , ಶ್ರೀ ಮಹಾವಿಷ್ಣುವಿನ ಆದಿ ಶೇಷನ ಅಣತಿಯಂತೆ ಭೂಲೋಕದಲ್ಲಿ ಶ್ರೀ ಮಹಾವಿಷ್ಣುವಿನ ಅವತಾರಗಳ 101 ಅಲಯಗಳನ್ನು ನಿರ್ಮಾಣ ಮಾಡಿದರೆ ರೋಗ ನಿವಾರಣೆಯಾಗಿವುದೆಂದು ತಿಳೀಸಿರುವುದರ ಮೇರೆಗೆ 101 ಆಲಯಗಳ ನಿರ್ಮಾಣಗೊಂಡಿತು , ಆ ಆಲಯಗಳ ಪೈಕಿ ದಂಡಕಾರಣ್ಯದಲ್ಲಿ ನಿರ್ಮಾಣಗೊಂಡ ಗಡಿದಂ ವೆಂಕಟರವಣಸ್ವಾಮಿ ಆಲಯವು ಒಂದಾಗಿದೆ. ಈಗಿನ ಆಲಯದ ಉತ್ತರದ ಕಡೆ ದಂಡಕಾರಣ್ಯದಲ್ಲಿ ಹಿಡಂಬಾಸುರನ ಬೆಟ್ಟವಿದ್ದು , ಹಿಂಡಾಬುಸರನ ಸಹೋದರಿ...