ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಸಂಪಂಗಿರಾಮನಗರ, ಬೆಂಗಳೂರು ನಗರ - 560027, ಬೆಂಗಳೂರು .
Sri Prasanna Ganapathi and Sri Venkateshwara Swamy Temple, Sampangiramanagar, Bengaluru Urban - 560027, Bengaluru Urban District [TM000226]
×
Temple History
ಇತಿಹಾಸ
ದಿನಾಂಕ 05.06.1997 ರಂದು ಸಂಪಂಗಿರಾಮನಗರದ ನಿವಾಸಿಗಳು ಮತ್ತು ಇತರ ಭಕ್ತಾಧಿಗಳ ಅಪೇಕ್ಷೆಯಂತೆ ಮತ್ತು ಶ್ರೀ ಭಗವಾನ್ ಪ್ರೇರಣೆಯೇಯ ಮೇರೆಗೆ ಶ್ರೀ ಪ್ರಸನ್ನ ಗಣಪತಿ ದೇವಾಲಯ ಸ್ಥಾಪನೆಯಾಗಿರುತ್ತದೆ. ಅಂದಿನಿಂದಲೂ ಸ್ವಾಮಿಯ ಸೇವ ಕೈಂಕರ್ಯ ಮತ್ತು ಶುಭ ಮಹೋತ್ಸವಗಳನ್ನು ಭಕ್ತ ಮಹಾರಾಜರ ಸಹಕಾರದಿಂದ ಸಾಂಗೋಪವಾಗಿ ನೆರವೇರಿಸಿಕೊಂಡು ಬಂದಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ ಕಂಇ 96 ಮುಆಬಿ 2012 ದಿನಾಂಕ 11.10.2021 ರಲ್ಲಿ ಧಾರ್ಮಿಕ ದತ್ತಿ ಇಲಾಖಾ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಅಂದಿನಿಂದಲೂ ಈ ವರೆಗೆ ಪೂಜಾ ಕೈಂಕರ್ಯಗಳು ನೆರವೇರಿಸಿಕೊಂಡು ಬರುತ್ತಿದೆ.ದಿನಾಂಕ 05.06.1997 ರಂದು ಸಂಪಂಗಿರಾಮನಗರದ ನಿವಾಸಿಗಳು ಮತ್ತು ಇತರ ಭಕ್ತಾಧಿಗಳ ಅಪೇಕ್ಷೆಯಂತೆ ಮತ್ತು ಶ್ರೀ ಭಗವಾನ್ ಪ್ರೇರಣೆಯೇಯ ಮೇರೆಗೆ ಶ್ರೀ ಪ್ರಸನ್ನ ಗಣಪತಿ ದೇವಾಲಯ ಸ್ಥಾಪನೆಯಾಗಿರುತ್ತದೆ. ಅಂದಿನಿಂದಲೂ ಸ್ವಾಮಿಯ ಸೇವ ಕೈಂಕರ್ಯ ಮತ್ತು ಶುಭ ಮಹೋತ್ಸವಗಳನ್ನು ಭಕ್ತ ಮಹಾರಾಜರ ಸಹಕಾರದಿಂದ ಸಾಂಗೋಪವಾಗಿ ನೆರವೇರಿಸಿಕೊಂಡು ಬಂದಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ ಕಂಇ 96 ಮುಆಬಿ 2012 ದಿನಾಂಕ 11.10.2021 ರಲ್ಲಿ ಧಾರ್ಮಿಕ ದತ್ತಿ ಇಲಾಖಾ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಅಂದಿನಿಂದಲೂ ಈ ವರೆಗೆ ಪೂಜಾ ಕೈಂಕರ್ಯಗಳು ನೆರವೇರಿಸಿಕೊಂಡು ಬರುತ್ತಿದೆ.