Screen Reader Access                 A-  A  A+ 
ಶ್ರೀ ಸಮಾದೇವಿ ಸಂಸ್ಥಾನ ಸಮಾದೇವಿ ಗಲ್ಲಿ, ಬೆಳಗಾವಿ - 590001, ಬೆಳಗಾವಿ .
Sri Samadevi Sansthan Samadevi Galli, Belagavi - 590001, Belagavi District [TM000252]
×
Temple History

ಪೌರಾಣಿಕ ಹಿನ್ನೆಲೆ

ಸುಮಾರು 75 ವರ್ಷಗಳ ಹಿಂದೆ ಗೋವಾ ರಾಜ್ಯದಲ್ಲಿ ಪೋರ್ಚುಗೀಸ್ ಆಳ್ವಿಕೆ ಇದ್ದಾಗ ಶ್ರೀ ಅಲ್ಲಿಯ ವಿಗ್ರಹಗಳನ್ನು ನಾಶ ಮಾಡುವ ಭಿತಿಯಿಂದ ಅಲ್ಲಿಯ ವೈಷವಾಣಿ ಸಮಾಜದ ಜನರು ಶ್ರೀ ಸಮಾದೇವಿಯ ಮೂರ್ತಿಯನ್ನು ತೆಗೆದುಕೊಂಡು ಕರ್ನಾಟಕದ ಗಡಿಜಿಲ್ಲೆಯಾದ ಬೆಳಗಾವಿಗೆ ಬಂದು ಶ್ರೀ ಸಮಾದೇವಿ ಮೂರ್ತಿಯನ್ನು ಸ್ಥಾಪನೆ ಮಾಡಿದರು. ಮುಂದುವರೆದು ಇಲ್ಲಿಯ ಜನರ ಆರ್ಥಿಕ ಸಹಾಯದಿಂದ ದೇವಸ್ಥಾನದ ಅಭಿವೃದ್ಧಿ ಕೈಗೊಳ್ಳಲಾಯಿತು.