ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ಬಂಗಾರಪೇಟ, ಕೋಲಾರ, ಕೋಲಾರ .
Sri Kodandarama Swamy Temple Bangarpet, Kolar, Kolar District [TM000271]
×
Temple History
ಇತಿಹಾಸ
ಶ್ರೀ ಕೋದಂಡರಾಮಸ್ವಾಮಿದೇವಾಲಯ, ಬಂಗಾರಪೇಟೆಟೌನ್ ಮತ್ತುತಾಲ್ಲೂಕು
ಈ ದೇವಾಲಯವು 19 ನೇ ಶತಮಾನಕ್ಕೆ ಸೇರಿದ್ದು.ಸುಮಾರು 170 ವರ್ಷಗಳ ಹಿಂದೆಕಟ್ಟಡದೇವಾಲಯವೆAದು ತಿಳಿದುಬಂದಿರುತ್ತದೆ.ಈ ದೇವಾಲಯವು ಬಂಗಾರುಪೇಟೆ ಪಟ್ಟಣದಲ್ಲಿದ್ದು.ಪಟ್ಟಣದಲ್ಲಿ ಭಕ್ತಾಧಿಗಳಿಗೆ ದೇವರ ಭಕ್ತಿಗಾಗಿ ಪಟ್ಟಣದಆರ್ಥಿಕ ಮಹಾಶಯರು ನಿರ್ಮಿಸಲಾಗಿದೆಎಂಬುದಾಗಿ ತಿಳಿದು ಬಂದಿರುತ್ತದೆ.ದೇವಾಲಯದಲ್ಲಿರುವ ಮೂಲ ಮೂರ್ತಿಗಳನ್ನು ಮನುಷ್ಯ ಪ್ರತಿಷ್ಟೆ ಭಕ್ತಾಧಿಗಳ ಅನುಕೂಲಕ್ಕಾಗಿ ವೈಖಾನಸ ಆಗಮ ರೀತ್ಯಾ ಪ್ರಿತಿಷ್ಟೆ ಮಾಡಿರುತ್ತಾರೆ. ಈ ದೇವಾಲಯದಗರ್ಭಗುಡಿಯಲ್ಲಿ ಶ್ರೀರಾಮ,ಲಕ್ಷö್ಮಣ,ಸೀತಾ ಮತ್ತು ಶ್ರೀ ಆಂಜನೇಯಸ್ವಾಮಿದೇವರ ಮೂಲ ವಿಗ್ರಹ ಮೂರ್ತಿಗಳಾಗಿರುತ್ತವೆ. ಈ ದೇವಾಲಯದರಾಮನ ವಿಗ್ರಹವುತಿಭಂಗಿಆಕಾರದಲ್ಲಿರುವುದರಿAದಇದರ ವಿಶೇಷತೆಏನೆಂದರೆ ಮಹಾಕಾವ್ಯಗಳಲ್ಲಿ ರಾಮಾಯಣ ನವರಸ ಭರಿತಕಾವ್ಯಇದರಲ್ಲಿ ಶ್ರೀಮನ್ನಾರಾಯಣನು ಸಂಪೂರ್ಣಅವತಾರವೇರಾಮನು ಶ್ರೀರಾಮನು ಅರಣ್ಯವಾಸದಲ್ಲಿಒಂದು ದಿನ ನಿದ್ರಿಸುತ್ತಿದ್ದಾಗಲೇ ಇಷ್ಟು ಅಂದವಾಗಿದ್ದಾನೆ. ಆದರೆಎದ್ದುತ್ರಿಭಂಗಿಯಲ್ಲಿ ನಿಂತರೆ ಎಷ್ಟು ಲೋಕ ಮನೋಹರಎಂದುಅಶ್ವರ್ಯಪಟ್ಟುಆತನತ್ರಿಭAಗಿ ನೋಡಲುಆಸೆಪಡುತ್ತಾರೆ.ಇದನ್ನರಿತರಾಮಚಂದ್ರನುತ್ರಿಭAಗಿಎAದರೆ ಮೂರು ಭಂಗಿಎAದುಅರ್ಥ. 1ನೇ ಭಂಗಿ ಶಾಂತಿಯುತವಾದ ವಯ್ಯಾರಿಭಂಗಿ, 2ನೇ ಭಂಗಿ ಸೌಂದರ್ಯಯುತವಾದ ನಟನಾಭಂಗಿ, 3ನೇ ಭಂಗಿರೌದ್ರಯುತವಾದಗAಭೀರ ಭಂಗಿ ಈ...ಶ್ರೀ ಕೋದಂಡರಾಮಸ್ವಾಮಿದೇವಾಲಯ, ಬಂಗಾರಪೇಟೆಟೌನ್ ಮತ್ತುತಾಲ್ಲೂಕು
ಈ ದೇವಾಲಯವು 19 ನೇ ಶತಮಾನಕ್ಕೆ ಸೇರಿದ್ದು.ಸುಮಾರು 170 ವರ್ಷಗಳ ಹಿಂದೆಕಟ್ಟಡದೇವಾಲಯವೆAದು ತಿಳಿದುಬಂದಿರುತ್ತದೆ.ಈ ದೇವಾಲಯವು ಬಂಗಾರುಪೇಟೆ ಪಟ್ಟಣದಲ್ಲಿದ್ದು.ಪಟ್ಟಣದಲ್ಲಿ ಭಕ್ತಾಧಿಗಳಿಗೆ ದೇವರ ಭಕ್ತಿಗಾಗಿ ಪಟ್ಟಣದಆರ್ಥಿಕ ಮಹಾಶಯರು ನಿರ್ಮಿಸಲಾಗಿದೆಎಂಬುದಾಗಿ ತಿಳಿದು ಬಂದಿರುತ್ತದೆ.ದೇವಾಲಯದಲ್ಲಿರುವ ಮೂಲ ಮೂರ್ತಿಗಳನ್ನು ಮನುಷ್ಯ ಪ್ರತಿಷ್ಟೆ ಭಕ್ತಾಧಿಗಳ ಅನುಕೂಲಕ್ಕಾಗಿ ವೈಖಾನಸ ಆಗಮ ರೀತ್ಯಾ ಪ್ರಿತಿಷ್ಟೆ ಮಾಡಿರುತ್ತಾರೆ. ಈ ದೇವಾಲಯದಗರ್ಭಗುಡಿಯಲ್ಲಿ ಶ್ರೀರಾಮ,ಲಕ್ಷö್ಮಣ,ಸೀತಾ ಮತ್ತು ಶ್ರೀ ಆಂಜನೇಯಸ್ವಾಮಿದೇವರ ಮೂಲ ವಿಗ್ರಹ ಮೂರ್ತಿಗಳಾಗಿರುತ್ತವೆ. ಈ ದೇವಾಲಯದರಾಮನ ವಿಗ್ರಹವುತಿಭಂಗಿಆಕಾರದಲ್ಲಿರುವುದರಿAದಇದರ ವಿಶೇಷತೆಏನೆಂದರೆ ಮಹಾಕಾವ್ಯಗಳಲ್ಲಿ ರಾಮಾಯಣ ನವರಸ ಭರಿತಕಾವ್ಯಇದರಲ್ಲಿ ಶ್ರೀಮನ್ನಾರಾಯಣನು ಸಂಪೂರ್ಣಅವತಾರವೇರಾಮನು ಶ್ರೀರಾಮನು ಅರಣ್ಯವಾಸದಲ್ಲಿಒಂದು ದಿನ ನಿದ್ರಿಸುತ್ತಿದ್ದಾಗಲೇ ಇಷ್ಟು ಅಂದವಾಗಿದ್ದಾನೆ. ಆದರೆಎದ್ದುತ್ರಿಭಂಗಿಯಲ್ಲಿ ನಿಂತರೆ ಎಷ್ಟು ಲೋಕ ಮನೋಹರಎಂದುಅಶ್ವರ್ಯಪಟ್ಟುಆತನತ್ರಿಭAಗಿ ನೋಡಲುಆಸೆಪಡುತ್ತಾರೆ.ಇದನ್ನರಿತರಾಮಚಂದ್ರನುತ್ರಿಭAಗಿಎAದರೆ ಮೂರು ಭಂಗಿಎAದುಅರ್ಥ. 1ನೇ ಭಂಗಿ ಶಾಂತಿಯುತವಾದ ವಯ್ಯಾರಿಭಂಗಿ, 2ನೇ ಭಂಗಿ ಸೌಂದರ್ಯಯುತವಾದ ನಟನಾಭಂಗಿ, 3ನೇ ಭಂಗಿರೌದ್ರಯುತವಾದಗAಭೀರ ಭಂಗಿ ಈ ಮೂರು ಭಂಗಿಗಳು ಏಕೆ ತೋರಿಸಿದನೇಂದರೆ ತನ್ನ ಸೌಂದರ್ಯ ರಾಶಿಯಾದ ದೇಹವನ್ನು ಬಿಲ್ಲಿನಂತೆ ಭಗ್ಗಿಸಿ ಕೋದಂಡ ಪಾಣಿ ಎನಿಸಿದ ಮತ್ತುತನ್ನ ಬಲಹಸ್ತವನ್ನು ವರಧಭಯವಾಗಿ ಭಕ್ತರನ್ನುರಕ್ಷಿಸಲುಅಭಯ ಪುರಾತನವಾಗಿಯೂ ಹಾಗೂ ತನ್ನ ಬಲಗಾಲನ್ನು ಯಶ್ಕಿಂಚಿತ್ ಕುಂಚಿತವಾಗಿ ಬಗ್ಗಿಸಿ ನಾಟ್ಯ ಭಂಗಿಯನ್ನು ಸೇರಿಸಿದನು. ಹೀಗೆ ಮೂರು ಭಂಗಿಗಳನ್ನು ಒಟ್ಟಿಗೆ ಸೇರಿಸಿ ಒಂದೇ ಭಂಗಿಯಲ್ಲಿತ್ರೀಭAಗಿಯನ್ನು ಭಕ್ತರಿಗೆ ತೋರಿಸಿದನಂತೆ.ಈ ದೇವಾಲಯದಲ್ಲಿ ಮಾಘಮಾಸದಲ್ಲಿ ನವಾಹ್ನಿಕರೀತಿಯಲ್ಲಿ ವಿಶೇಷವಾಗಿ ಬ್ರಹ್ಮರಥೋತ್ಸವ ನಡೆಯುತ್ತದೆ.ನವರಾತ್ರಿ ಹಾಗೂ ಶ್ರೀರಾಮನವಮಿ ಮತ್ತು ವೈಕುಂಠ ಏಕಾದಶಿ ಹಬ್ಬಗಳು ವಿಸೇಷವಾಗಿ ನಡೆಯುತ್ತವೆ.