ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ, ಉಡುಪಿ - 576214, ಉಡುಪಿ .
Mahathobhara Sri Seneshwara Temple, Udupi - 576214, Udupi District [TM000289]
×
Temple History
ಇತಿಹಾಸ
ಕನ್ನಡ ನಾಡಿನ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿಹೊದೆದು ಮಲಗಿದ ಭೂಪ್ರದೇಶವೇ ಬೈಂದೂರು. ಬಿಂದುಋಷಿಗಳು ತಪಸ್ಸನ್ನು ಆಚರಿಸಿದ ಈ ಪುಣ್ಯಕ್ಷೇತ್ರವೇ ಬಿಂದುಪುರವಾಗಿದ್ದು, ಕ್ರಮೇಣ ಬೈಂದೂರು ಆಗಿ ಮಾರ್ಪಟ್ಟಿತು. ಇತಿಹಾಸ ಸಂಶೋಧಕರ ಅಭಿಪ್ರಾಯದಂತೆ ಹನ್ನೊಂದನೆ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ರಚಿಸಿದ್ದು, ಇದು ಸೇನೇಶ್ವರ ಎಂದು ಪ್ರಸಿದ್ಧವಾಯಿತು. ಬೇಲೂರು ಹಳೆಬೀಡಿನ ಶಿಲ್ಪಕಲೆಯನ್ನು ಹೋಲುವ ಈ ದೇವಾಲಯವನ್ನು ದಕ್ಷಿಣಕನ್ನಡದ ಬೇಲೂರು ಎಂದು ಬಣ್ಣಿಸಿದ್ದಾರೆ. ದೇವಾಲಯದ ಹೊರಸುತ್ತಿನ ಉತ್ತರ ಭಾಗದ ದೇವಕೋಷ್ಟ (ಗೂಡು) ದಲ್ಲಿರುವ ಚಂಡೇಶ್ವರಿ ಅಥವಾ ಚಾಮುಂಡಿ ಕಲ್ಯಾಣಿ ಚಾಲುಕ್ಯರ ಮಾತ್ರ ದೇವತೆಯಾಗಿದ್ದು ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ ಚಾಮುಂಡಾದೇವಿಯನ್ನು ಶತ್ರುಗಳ ಲಯಕರ್ತೆಯೆಂಬುದು ಈ ಭೀಕರ ರೂಪದಲ್ಲು ಸೇನರು ನಿರ್ಮಿಸಿದ್ಧಾರೆ ಎಂಬುದು ಇತಿಹಾಸ ಪ್ರಾಧ್ಯಾಪಕ ವೈ....ಕನ್ನಡ ನಾಡಿನ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿಹೊದೆದು ಮಲಗಿದ ಭೂಪ್ರದೇಶವೇ ಬೈಂದೂರು. ಬಿಂದುಋಷಿಗಳು ತಪಸ್ಸನ್ನು ಆಚರಿಸಿದ ಈ ಪುಣ್ಯಕ್ಷೇತ್ರವೇ ಬಿಂದುಪುರವಾಗಿದ್ದು, ಕ್ರಮೇಣ ಬೈಂದೂರು ಆಗಿ ಮಾರ್ಪಟ್ಟಿತು. ಇತಿಹಾಸ ಸಂಶೋಧಕರ ಅಭಿಪ್ರಾಯದಂತೆ ಹನ್ನೊಂದನೆ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ರಚಿಸಿದ್ದು, ಇದು ಸೇನೇಶ್ವರ ಎಂದು ಪ್ರಸಿದ್ಧವಾಯಿತು. ಬೇಲೂರು ಹಳೆಬೀಡಿನ ಶಿಲ್ಪಕಲೆಯನ್ನು ಹೋಲುವ ಈ ದೇವಾಲಯವನ್ನು ದಕ್ಷಿಣಕನ್ನಡದ ಬೇಲೂರು ಎಂದು ಬಣ್ಣಿಸಿದ್ದಾರೆ. ದೇವಾಲಯದ ಹೊರಸುತ್ತಿನ ಉತ್ತರ ಭಾಗದ ದೇವಕೋಷ್ಟ (ಗೂಡು) ದಲ್ಲಿರುವ ಚಂಡೇಶ್ವರಿ ಅಥವಾ ಚಾಮುಂಡಿ ಕಲ್ಯಾಣಿ ಚಾಲುಕ್ಯರ ಮಾತ್ರ ದೇವತೆಯಾಗಿದ್ದು ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ ಚಾಮುಂಡಾದೇವಿಯನ್ನು ಶತ್ರುಗಳ ಲಯಕರ್ತೆಯೆಂಬುದು ಈ ಭೀಕರ ರೂಪದಲ್ಲು ಸೇನರು ನಿರ್ಮಿಸಿದ್ಧಾರೆ ಎಂಬುದು ಇತಿಹಾಸ ಪ್ರಾಧ್ಯಾಪಕ ವೈ. ಉಮಾನಾಥ ಶೆಣೈ ಅವರ ಅಭಿಪ್ರಾಯ.
ಸ್ಥಳ ಪುರಾಣ
ಕನ್ನಡ ನಾಡಿನ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿಹೊದೆದು ಮಲಗಿದ ಭೂಪ್ರದೇಶವೇ ಬೈಂದೂರು. ಬಿಂದುಋಷಿಗಳು ತಪಸ್ಸನ್ನು ಆಚರಿಸಿದ ಈ ಪುಣ್ಯಕ್ಷೇತ್ರವೇ ಬಿಂದುಪುರವಾಗಿದ್ದು, ಕ್ರಮೇಣ ಬೈಂದೂರು ಆಗಿ ಮಾರ್ಪಟ್ಟಿತು. ಇತಿಹಾಸ ಸಂಶೋಧಕರ ಅಭಿಪ್ರಾಯದಂತೆ ಹನ್ನೊಂದನೆ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ರಚಿಸಿದ್ದು, ಇದು ಸೇನೇಶ್ವರ ಎಂದು ಪ್ರಸಿದ್ಧವಾಯಿತು. ಬೇಲೂರು ಹಳೆಬೀಡಿನ ಶಿಲ್ಪಕಲೆಯನ್ನು ಹೋಲುವ ಈ ದೇವಾಲಯವನ್ನು ದಕ್ಷಿಣಕನ್ನಡದ ಬೇಲೂರು ಎಂದು ಬಣ್ಣಿಸಿದ್ದಾರೆ. ದೇವಾಲಯದ ಹೊರಸುತ್ತಿನ ಉತ್ತರ ಭಾಗದ ದೇವಕೋಷ್ಟ (ಗೂಡು) ದಲ್ಲಿರುವ ಚಂಡೇಶ್ವರಿ ಅಥವಾ ಚಾಮುಂಡಿ ಕಲ್ಯಾಣಿ ಚಾಲುಕ್ಯರ ಮಾತ್ರ ದೇವತೆಯಾಗಿದ್ದು ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ ಚಾಮುಂಡಾದೇವಿಯನ್ನು ಶತ್ರುಗಳ ಲಯಕರ್ತೆಯೆಂಬುದು ಈ ಭೀಕರ ರೂಪದಲ್ಲು ಸೇನರು ನಿರ್ಮಿಸಿದ್ಧಾರೆ ಎಂಬುದು ಇತಿಹಾಸ ಪ್ರಾಧ್ಯಾಪಕ ವೈ.ಉಮಾನಾಥ...ಕನ್ನಡ ನಾಡಿನ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿಹೊದೆದು ಮಲಗಿದ ಭೂಪ್ರದೇಶವೇ ಬೈಂದೂರು. ಬಿಂದುಋಷಿಗಳು ತಪಸ್ಸನ್ನು ಆಚರಿಸಿದ ಈ ಪುಣ್ಯಕ್ಷೇತ್ರವೇ ಬಿಂದುಪುರವಾಗಿದ್ದು, ಕ್ರಮೇಣ ಬೈಂದೂರು ಆಗಿ ಮಾರ್ಪಟ್ಟಿತು. ಇತಿಹಾಸ ಸಂಶೋಧಕರ ಅಭಿಪ್ರಾಯದಂತೆ ಹನ್ನೊಂದನೆ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ರಚಿಸಿದ್ದು, ಇದು ಸೇನೇಶ್ವರ ಎಂದು ಪ್ರಸಿದ್ಧವಾಯಿತು. ಬೇಲೂರು ಹಳೆಬೀಡಿನ ಶಿಲ್ಪಕಲೆಯನ್ನು ಹೋಲುವ ಈ ದೇವಾಲಯವನ್ನು ದಕ್ಷಿಣಕನ್ನಡದ ಬೇಲೂರು ಎಂದು ಬಣ್ಣಿಸಿದ್ದಾರೆ. ದೇವಾಲಯದ ಹೊರಸುತ್ತಿನ ಉತ್ತರ ಭಾಗದ ದೇವಕೋಷ್ಟ (ಗೂಡು) ದಲ್ಲಿರುವ ಚಂಡೇಶ್ವರಿ ಅಥವಾ ಚಾಮುಂಡಿ ಕಲ್ಯಾಣಿ ಚಾಲುಕ್ಯರ ಮಾತ್ರ ದೇವತೆಯಾಗಿದ್ದು ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ ಚಾಮುಂಡಾದೇವಿಯನ್ನು ಶತ್ರುಗಳ ಲಯಕರ್ತೆಯೆಂಬುದು ಈ ಭೀಕರ ರೂಪದಲ್ಲು ಸೇನರು ನಿರ್ಮಿಸಿದ್ಧಾರೆ ಎಂಬುದು ಇತಿಹಾಸ ಪ್ರಾಧ್ಯಾಪಕ ವೈ.ಉಮಾನಾಥ ಶೆಣ್ಯೆ ಅವರ ಅಭಿಪ್ರಾಯ.