ಶ್ರೀ ಕನಕದುರ್ಗಮ್ಮ ದೇವಸ್ಥಾನ, ಸಿರಗುಪ್ಪ ರಸ್ತೆ, ಬಳ್ಳಾರಿ - 583101, ಬಳ್ಳಾರಿ .
Sri Kanaka Durgamma Temple, Siraguppa Road, Ballary - 583101, Ballari District [TM000060]
×
Temple History
ಇತಿಹಾಸ
ಶ್ರೀ ಕನಕದುರ್ಗಮ್ಮ ದೇವಾಲ️ಯವು ಬಳ್ಳಾರಿ ನಗರ ಮದ್ಯ ಬಾಗದ ಅತ್ಯಂತ ಸುಂದರ ಮತ್ತು ರಮಣೀಯವಾಗಿದ್ದು ಯಾವುದೇ ಇತಿಹಾಸ/ ಪುರಾಣಗಳಲ್ಲಿ/ ಶಾಸನಗಳಲ್ಲಿ ಕಂಡು ಬರುವುದಿಲ️್ಲ. 18-19 ನೇ ಶತಮಾನದಲ್ಲಿ ಊರಿನ ಸರಹದ್ದಿನ ಜಾಗದಲ್ಲಿ ಚಿಕ್ಕದಾಗಿದ್ದು ಗ್ರಾವiಸ್ಥರಿಂದ ಹಂತ ಹಂತವಾಗಿ ಜೀಣೋದ್ಧಾರಗೊಂಡಿರುತ್ತದೆ. ಶಕ್ತಿ ದೇವತೆಯಾದ ಶ್ರೀ ಕನಕದುರ್ಗಮ್ಮ ದೇವಿಯು ಹಾವಿನ ಹುತ್ತದಲ್ಲಿ ಉದ್ಬವವಾಗಿರುತ್ತಾಳೆ.ಉಗ್ರ ಸ್ವರೂಪಿಯಾದ ಶ್ರೀ ಕನಕದುರ್ಗಮ್ಮ ದೇವಿಯು ಮುಂಬಾಗದಿAದ ದರ್ಶನ ಮಾಡಲ️Ä ಆಗದೇ ಇರುವುದರಿಂದ ಉದ್ಬವ ಮೂರ್ತಿಯ ಬೆನ್ನಿಗೆ ಹತ್ತು ಕಣ್ಣುಗಳಿಂದ ಅಲ️ಂಕಾರ ಮಾಡಿ ಪೂಜೆ ಮತ್ತು ದರ್ಶನ ಮಾಡಲಾಗುತ್ತದೆ. ಶ್ರೀಕನಕದುರ್ಗಮ್ಮ ದೇವಿಯು ನಗರದ ಗ್ರಾಮದೇವತೆಯಾಗಿರುವುದರಿಂದ ನಗರದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯ ಶುಭ/ಅಶುಭ ಕಾರ್ಯಗಳಿಗೆ ದೇವಿಯ ದರ್ಶನ ಮತ್ತು ಉಡಿತುಂಬುವುದು/ಎಲೆಪೂಜೆ/ಕುಂಬಾಪೂಜೆ /ಅರ್ಚನೆ ಮಾಡಿಸುವರು. ಭಕ್ತರ ಇಷ್ಟಾರ್ಥಗಳು ಸಂತಾನಬಾಗ್ಯ...ಶ್ರೀ ಕನಕದುರ್ಗಮ್ಮ ದೇವಾಲ️ಯವು ಬಳ್ಳಾರಿ ನಗರ ಮದ್ಯ ಬಾಗದ ಅತ್ಯಂತ ಸುಂದರ ಮತ್ತು ರಮಣೀಯವಾಗಿದ್ದು ಯಾವುದೇ ಇತಿಹಾಸ/ ಪುರಾಣಗಳಲ್ಲಿ/ ಶಾಸನಗಳಲ್ಲಿ ಕಂಡು ಬರುವುದಿಲ️್ಲ. 18-19 ನೇ ಶತಮಾನದಲ್ಲಿ ಊರಿನ ಸರಹದ್ದಿನ ಜಾಗದಲ್ಲಿ ಚಿಕ್ಕದಾಗಿದ್ದು ಗ್ರಾವiಸ್ಥರಿಂದ ಹಂತ ಹಂತವಾಗಿ ಜೀಣೋದ್ಧಾರಗೊಂಡಿರುತ್ತದೆ. ಶಕ್ತಿ ದೇವತೆಯಾದ ಶ್ರೀ ಕನಕದುರ್ಗಮ್ಮ ದೇವಿಯು ಹಾವಿನ ಹುತ್ತದಲ್ಲಿ ಉದ್ಬವವಾಗಿರುತ್ತಾಳೆ.ಉಗ್ರ ಸ್ವರೂಪಿಯಾದ ಶ್ರೀ ಕನಕದುರ್ಗಮ್ಮ ದೇವಿಯು ಮುಂಬಾಗದಿAದ ದರ್ಶನ ಮಾಡಲ️Ä ಆಗದೇ ಇರುವುದರಿಂದ ಉದ್ಬವ ಮೂರ್ತಿಯ ಬೆನ್ನಿಗೆ ಹತ್ತು ಕಣ್ಣುಗಳಿಂದ ಅಲ️ಂಕಾರ ಮಾಡಿ ಪೂಜೆ ಮತ್ತು ದರ್ಶನ ಮಾಡಲಾಗುತ್ತದೆ. ಶ್ರೀಕನಕದುರ್ಗಮ್ಮ ದೇವಿಯು ನಗರದ ಗ್ರಾಮದೇವತೆಯಾಗಿರುವುದರಿಂದ ನಗರದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯ ಶುಭ/ಅಶುಭ ಕಾರ್ಯಗಳಿಗೆ ದೇವಿಯ ದರ್ಶನ ಮತ್ತು ಉಡಿತುಂಬುವುದು/ಎಲೆಪೂಜೆ/ಕುಂಬಾಪೂಜೆ /ಅರ್ಚನೆ ಮಾಡಿಸುವರು. ಭಕ್ತರ ಇಷ್ಟಾರ್ಥಗಳು ಸಂತಾನಬಾಗ್ಯ ಮದುವೆಬಾಗ್ಯ ಉದ್ಯೋಗ ಬಾಗ್ಯ ಈಡೇರಿಸುವಳು, ಕಷ್ಟ ಕಾರ್ಪಣ್ಯಗಳು ನಿವಾರಿಸುವಳು, ಶನಿದೋಷ, ಗ್ರಹಗಳ ದೋಷ, ಹೆರಿಗೆ/ನಿಧನ/ಋತುಮತಿ ದೋಷಗಳಿಂದ ನಿವಾರಿಸುವಳು. ಸದರಿ ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಿದ ಅಂತ್ರಕಾಯಿ, ಹೂವು ಮತ್ತು ನಿಂಬೆ ಹಣ್ಣು ಪ್ರಸಿದ್ದತೆ ಹೋದಿದಿದ್ದು ಅಂತ್ರಕಾಯಿ, ಹೂವು ಮತ್ತು ನಿಂಬೆ ಹಣ್ಣು ಪಕ್ಕದಲ್ಲಿ ಇರುವುದರಿಂದ ಇಷ್ಠಾರ್ಥಗಳು/ದೋಷಗಳು ಇಡೆರುತ್ತವೆ ಎಂಬ ಪ್ರತಿತಿ. ಹರಳು ಉಪ್ಪು ಹಾಕುವುದು, ಉಡಿತುಂಬುವುದು ವಿಶೇಷ ಸಂಪ್ರದಾಯವಾಗಿರುತ್ತದೆ. ಸದರಿ ದೇವಸ್ಥಾನವು ದುರ್ಗಮ್ಮ ಗುಡಿಯ ಪ್ರಸಿದ್ಧಿಯೊಂದಿದ್ದು 2009 ರಲ್ಲಿ ಕರ್ನಾಟಕ ಸರಕಾರದ ಅಂದಿನ ಮಂತ್ರಿಗಳಾದ ಮಾನ್ಯ ಶ್ರೀರಾಮುಲ️ ಮಾನ್ಯ ಜನಾರ್ಧನ್ ರೆಡ್ಡಿಯವರ ಅಬಿ️ಲಾಷೆಯಂತೆ ಕರ್ನಾಟಕ ಸರಕಾರ ಮತ್ತು ದೇವಸ್ಥಾನದ ನಿಧಿಯಿಂದ ಸಮಗ್ರ ಅಬಿ️ವೃದ್ಧಿ ಕಾಮಗಾರಿ ಪ್ರಾರಂಬಿ️ಸಲಾಯಿತು ದೇವಸ್ಥಾನದ ನಾಲ್ಕು ದಿಕ್ಕುಗಳಿಗೆ ನಾಲ್ಕು ಗೊಪುರಗಳು,ಪುಷ್ಕರಣಿ,ಮುಖಮಂಟಪ, ಮಹಾಮಂಟಪ, ಪ್ಯಾರಪೀಟ್ ಡೆಕೋರೆಷನ್, ಯಾತ್ರ ನಿವಾಸ ಮತ್ತು ದೇವಸ್ಥಾನದ ಕಛೇರಿಯ ಕಟ್ಟಡದ ಕಾಮಗಾರಿಗಳು ಪೂರ್ಣಗೊಳಿಸಿ 2020 ರಲ್ಲಿ ಕಳಸರೋಹಣ ಮಾಡಲಾಗಿರುತ್ತದೆ. ಪ್ರತಿ ವರ್ಷ ಶಿವರಾತ್ರಿಯ ಅಮವಾಸ್ಯೆನಂತರ 07 ಅಥವಾ 11 ನೇ ದಿನದಂದು ಸಿಡಿಬಂಡಿ ರಥೋತ್ಸವ ಇರುತ್ತದೆ.
ಸ್ಥಳ ಪುರಾಣ
ಶ್ರೀ ಕನಕದುರ್ಗಮ್ಮ ದೇವಾಲ️ಯವು ಬಳ್ಳಾರಿ ನಗರ ಮದ್ಯ ಬಾಗದ ಅತ್ಯಂತ ಸುಂದರ ಮತ್ತು ರಮಣೀಯವಾಗಿದ್ದು ಯಾವುದೇ ಇತಿಹಾಸ/ ಪುರಾಣಗಳಲ್ಲಿ/ ಶಾಸನಗಳಲ್ಲಿ ಕಂಡು ಬರುವುದಿಲ್ಲ. 18-19 ನೇ ಶತಮಾನದಲ್ಲಿ ಊರಿನ ಸರಹದ್ದಿನ ಜಾಗದಲ್ಲಿ ಚಿಕ್ಕದಾಗಿದ್ದು ಗ್ರಾವiಸ್ಥರಿಂದ ಹಂತ ಹಂತವಾಗಿ ಜೀಣೋದ್ಧಾರಗೊಂಡಿರುತ್ತದೆ. ಶಕ್ತಿ ದೇವತೆಯಾದ ಶ್ರೀ ಕನಕದುರ್ಗಮ್ಮ ದೇವಿಯು ಹಾವಿನ ಹುತ್ತದಲ್ಲಿ ಉದ್ಬವವಾಗಿರುತ್ತಾಳೆ.ಉಗ್ರ ಸ್ವರೂಪಿಯಾದ ಶ್ರೀ ಕನಕದುರ್ಗಮ್ಮ ದೇವಿಯು ಮುಂಬಾಗದಿಂದ ದರ್ಶನ ಮಾಡಲು ಆಗದೇ ಇರುವುದರಿಂದ ಉದ್ಬವ ಮೂರ್ತಿಯ ಬೆನ್ನಿಗೆ ಹತ್ತು ಕಣ್ಣುಗಳಿಂದ ಅಲ️ಂಕಾರ ಮಾಡಿ ಪೂಜೆ ಮತ್ತು ದರ್ಶನ ಮಾಡಲಾಗುತ್ತದೆ. ಶ್ರೀಕನಕದುರ್ಗಮ್ಮ ದೇವಿಯು ನಗರದ ಗ್ರಾಮದೇವತೆಯಾಗಿರುವುದರಿಂದ ನಗರದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯ ಶುಭ/ಅಶುಭ ಕಾರ್ಯಗಳಿಗೆ ದೇವಿಯ ದರ್ಶನ ಮತ್ತು ಉಡಿತುಂಬುವುದು/ಎಲೆಪೂಜೆ/ಕುಂಬಾಪೂಜೆ /ಅರ್ಚನೆ ಮಾಡಿಸುವರು. ಭಕ್ತರ ಇಷ್ಟಾರ್ಥಗಳು ಸಂತಾನಬಾಗ್ಯ...ಶ್ರೀ ಕನಕದುರ್ಗಮ್ಮ ದೇವಾಲ️ಯವು ಬಳ್ಳಾರಿ ನಗರ ಮದ್ಯ ಬಾಗದ ಅತ್ಯಂತ ಸುಂದರ ಮತ್ತು ರಮಣೀಯವಾಗಿದ್ದು ಯಾವುದೇ ಇತಿಹಾಸ/ ಪುರಾಣಗಳಲ್ಲಿ/ ಶಾಸನಗಳಲ್ಲಿ ಕಂಡು ಬರುವುದಿಲ್ಲ. 18-19 ನೇ ಶತಮಾನದಲ್ಲಿ ಊರಿನ ಸರಹದ್ದಿನ ಜಾಗದಲ್ಲಿ ಚಿಕ್ಕದಾಗಿದ್ದು ಗ್ರಾವiಸ್ಥರಿಂದ ಹಂತ ಹಂತವಾಗಿ ಜೀಣೋದ್ಧಾರಗೊಂಡಿರುತ್ತದೆ. ಶಕ್ತಿ ದೇವತೆಯಾದ ಶ್ರೀ ಕನಕದುರ್ಗಮ್ಮ ದೇವಿಯು ಹಾವಿನ ಹುತ್ತದಲ್ಲಿ ಉದ್ಬವವಾಗಿರುತ್ತಾಳೆ.ಉಗ್ರ ಸ್ವರೂಪಿಯಾದ ಶ್ರೀ ಕನಕದುರ್ಗಮ್ಮ ದೇವಿಯು ಮುಂಬಾಗದಿಂದ ದರ್ಶನ ಮಾಡಲು ಆಗದೇ ಇರುವುದರಿಂದ ಉದ್ಬವ ಮೂರ್ತಿಯ ಬೆನ್ನಿಗೆ ಹತ್ತು ಕಣ್ಣುಗಳಿಂದ ಅಲ️ಂಕಾರ ಮಾಡಿ ಪೂಜೆ ಮತ್ತು ದರ್ಶನ ಮಾಡಲಾಗುತ್ತದೆ. ಶ್ರೀಕನಕದುರ್ಗಮ್ಮ ದೇವಿಯು ನಗರದ ಗ್ರಾಮದೇವತೆಯಾಗಿರುವುದರಿಂದ ನಗರದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯ ಶುಭ/ಅಶುಭ ಕಾರ್ಯಗಳಿಗೆ ದೇವಿಯ ದರ್ಶನ ಮತ್ತು ಉಡಿತುಂಬುವುದು/ಎಲೆಪೂಜೆ/ಕುಂಬಾಪೂಜೆ /ಅರ್ಚನೆ ಮಾಡಿಸುವರು. ಭಕ್ತರ ಇಷ್ಟಾರ್ಥಗಳು ಸಂತಾನಬಾಗ್ಯ ಮದುವೆಬಾಗ್ಯ ಉದ್ಯೋಗ ಬಾಗ್ಯ ಈಡೇರಿಸುವಳು, ಕಷ್ಟ ಕಾರ್ಪಣ್ಯಗಳು ನಿವಾರಿಸುವಳು, ಶನಿದೋಷ, ಗ್ರಹಗಳ ದೋಷ, ಹೆರಿಗೆ/ನಿಧನ/ಋತುಮತಿ ದೋಷಗಳಿಂದ ನಿವಾರಿಸುವಳು. ಸದರಿ ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಿದ ಅಂತ್ರಕಾಯಿ, ಹೂವು ಮತ್ತು ನಿಂಬೆ ಹಣ್ಣು ಪ್ರಸಿದ್ದತೆ ಹೋದಿದಿದ್ದು ಅಂತ್ರಕಾಯಿ, ಹೂವು ಮತ್ತು ನಿಂಬೆ ಹಣ್ಣು ಪಕ್ಕದಲ್ಲಿ ಇರುವುದರಿಂದ ಇಷ್ಠಾರ್ಥಗಳು/ದೋಷಗಳು ಇಡೆರುತ್ತವೆ ಎಂಬ ಪ್ರತಿತಿ. ಹರಳು ಉಪ್ಪು ಹಾಕುವುದು, ಉಡಿತುಂಬುವುದು ವಿಶೇಷ ಸಂಪ್ರದಾಯವಾಗಿರುತ್ತದೆ. ಸದರಿ ದೇವಸ್ಥಾನವು ದುರ್ಗಮ್ಮ ಗುಡಿಯ ಪ್ರಸಿದ್ಧಿಯೊಂದಿದ್ದು 2009 ರಲ್ಲಿ ಕರ್ನಾಟಕ ಸರಕಾರದ ಅಂದಿನ ಮಂತ್ರಿಗಳಾದ ಮಾನ್ಯ ಶ್ರೀರಾಮುಲ️ ಮಾನ್ಯ ಜನಾರ್ಧನ್ ರೆಡ್ಡಿಯವರ ಅಬಿ️ಲಾಷೆಯಂತೆ ಕರ್ನಾಟಕ ಸರಕಾರ ಮತ್ತು ದೇವಸ್ಥಾನದ ನಿಧಿಯಿಂದ ಸಮಗ್ರ ಅಬಿ️ವೃದ್ಧಿ ಕಾಮಗಾರಿ ಪ್ರಾರಂಬಿ️ಸಲಾಯಿತು ದೇವಸ್ಥಾನದ ನಾಲ್ಕು ದಿಕ್ಕುಗಳಿಗೆ ನಾಲ್ಕು ಗೊಪುರಗಳು,ಪುಷ್ಕರಣಿ,ಮುಖಮಂಟಪ, ಮಹಾಮಂಟಪ, ಪ್ಯಾರಪೀಟ್ ಡೆಕೋರೆಷನ್, ಯಾತ್ರ ನಿವಾಸ ಮತ್ತು ದೇವಸ್ಥಾನದ ಕಛೇರಿಯ ಕಟ್ಟಡದ ಕಾಮಗಾರಿಗಳು ಪೂರ್ಣಗೊಳಿಸಿ 2020 ರಲ್ಲಿ ಕಳಸರೋಹಣ ಮಾಡಲಾಗಿರುತ್ತದೆ. ಪ್ರತಿ ವರ್ಷ ಶಿವರಾತ್ರಿಯ ಅಮವಾಸ್ಯೆನಂತರ 07 ಅಥವಾ 11 ನೇ ದಿನದಂದು ಸಿಡಿಬಂಡಿ ರಥೋತ್ಸವ ಇರುತ್ತದೆ.