Screen Reader Access                 A-  A  A+ 
ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಬಂಗಾರು ತಿರುಪತಿ, ಕೋಲಾರ - 563116, ಕೋಲಾರ .
Sri Venkataramanaswamy Temple, Bangaru Thirupathi, Kolar - 563116, Kolar District [TM000064]
×
Temple History

ಇತಿಹಾಸ

ಅನಾದಿ ಕಾಲದಿಂದಲೂ ಪುರಾಣ ಪ್ರಸಿದ್ದವಾಗಿರುವ ಮಂಗಳ ದಿವ್ಯಧಾಮ ಹಸಿರು ಗಿಡ ಮರಗಳ ಗುಡ್ಡಬೆಟ್ಟಗಳ ನಡುವೆ ಪಾಲಾರ್ ನದಿಯ ತೀರದಲ್ಲಿ ಸಸ್ಯ ಶ್ಯಾಮಲವಾಗಿ ನೋಡುಗರ ಕಣ್ಣು ಸೆಳೆಯುವ, ಮನಸ್ಸಿಗೆ ಆಹ್ಲಾದಕರ ಮನೋಭಾವವನ್ನು ತುಂಬುವ ಸೂರ್ಯಾಸ್ತ ಸಮಯದಲ್ಲಿ ಸಹಸ್ರಾರು ಶ್ವೇತ ಪಕ್ಷಿಗಳ ವಿಹಂಗಮ ನೋಟ ವೀಕ್ಷಕರ ಮನಸ್ಸಿಗೆ ಆನಂದವನ್ನು ತರುವ ನೂರೆಂಟು ದಿವ್ಯ ತಿರುಪತಿಗಳಲ್ಲಿ ಒಂದು ಕ್ಷೇತ್ರವಾಗಿ ರಾರಾಜಿಸುತ್ತಿರುವ ಭೃಗು ಮಹರ್ಷಿಗಳ ತಪೋಭೂಮಿಯಾಗಿ ಅನೇಕ ಭಕ್ತರ ಮನೋಭೀಷ್ಠವನ್ನು ಈಡೇರಿಸುವ ಪುಣ್ಯ ಕ್ಷೇತ್ರವಾಗಿ ವೈಖಾನಸ ಆಗಮ ಶಾಸ್ತ್ರ ಮತ್ತು ಸಂಪ್ರದಾಯದಂತೆ ನಿತ್ಯ ಪೂಜಾದಿಗಳು ನಡೆಯುತ್ತಿದ್ದು, ಪ್ರಖ್ಯಾತಿ ಗಳಿಸಿದ ಈ ಕ್ಷೇತ್ರ ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆ ಕೆ.ಜಿ.ಎಫ್.ತಾಲ್ಲೂಕು ಬೇತಮಂಗಲ ಹೋಬಳಿಯ ಬಂಗಾರುತಿರುಪತಿ (ಗುಟ್ಟಹಳ್ಳಿ)ಯಲ್ಲಿ ಬಂಗಾರುಗಿರಿ ವಾಸನಾಗಿ ಶ್ರೀ ವೆಂಕಟೇಶ್ವರನು ಭಕ್ತರಿಗೆ ದರ್ಶನವನ್ನು ನೀಡುತ್ತಿರುತ್ತಾನೆ. !!ಕೃತೌ ನಾರಸಿಂಹಶ್ಚ ತ್ರೇತಾ ರಘುನಾಯಕಃ...

ಪೌರಾಣಿಕ ಹಿನ್ನೆಲೆ