Screen Reader Access                 A-  A  A+ 
ಶ್ರೀ ಮೈಲಾರ ಲಿಂಗೇಶ್ವರಸ್ವಾಮಿ ದೇವಾಲಯ, ಹುವಿನಹಡಗಲಿ, ವಿಜಯನಗರ - 583219, ಬಳ್ಳಾರಿ .
Sri Mylarlingeshwara Swamy Temple, Huvinahadagali, Vijayanagara - 583219, Ballari District [TM000070]
×
Temple History

ಸ್ಥಳ ಪುರಾಣ

ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಾಲಯ. ತುಂಗಾಭದ್ರಾ ನದಿಯ ದಡದಲ್ಲಿರುತ್ತದೆ. ಈ ಸುಕ್ಷೇತ್ರವೇ ಮೈಲಾರಲಿಂಗ ಕ್ಷೇತ, ಇಲ್ಲಿ ಶಿವ-ಪಾವತಿಯರು ಶ್ರೀ ಮೈಲಾರಲಿಂಗೇಶ್ವರ ಮತ್ತು ಗಂಗಮಾಳಮ್ಮ ಎಂದು ಶುಭ ನಾಮಾಂಕಿತದಿಂದ ಪರಿವಾರ ದೇವತೆಗಳಾದ ಶ್ರೀ ಹೆಗ್ಗಯ್ಯ (ವಿಷ್ಣು) ಶ್ರೀ ಚಿಕ್ಕಯ್ಯ, ತುಪ್ಪದ ಮಾಳಮ್ಮ, ಶ್ರೀ ವೀರಭದ್ರ ದೇವರು, ಸಮೇತ ಈ ಕ್ಷೇತ್ರದಲ್ಲಿ ನೆಲೆಸಿರುತ್ತಾರೆ. ಅಲ್ಲದೆ ಸ್ವಾಮಿಯು ಏಳು ಕೋಟಿ ದೇವತೆಗಳನ್ನು ತನ್ನಲ್ಲಿ ಐಕ್ಯಗೊಳಿಸಿಕೊಂಡು ನೆಲೆಸಿರುವುದೇ ಈ ಕ್ಷೇತ್ರದ ವಿಶೇಷತೆಯಾಗಿರುತ್ತದೆ. ಪುರಾಣಗಳ ಹಿನ್ನೆಲೆಯಲ್ಲಿ ಬ್ರಹ್ಮಾಂಡ ಪುರಾಣದಲ್ಲಿನ ಕ್ಷೇತ್ರ ಖಂಡದಲ್ಲಿ ಈ ಶ್ರೀ ಮೈಲಾರಲಿಂಗೇಶ್ವರನ ಅವತಾರದ ಕಥೆಯನ್ನು ವರ್ಣಿಸಿರುವುದನ್ನು ಕಾಣಬಹುದಾಗಿದೆ. ಪರಶಿವನು ಮಾರ್ತಾಂಡ ಭೈರವನಾಗಿ ಅವತರಿಸಿ ಮಣಿಕಾಸುರ ಮತ್ತು ಮಲ್ಲಾಸುರ ಎಂಬ ಅಸುರರನ್ನು ಸಂಹರಿಸಲು ಏಳು ಕೋಟಿ ದೇವಾನುದೇವತೆಗಳೊಂದಿಗೆ ಬಂದು ಅಸುರರನ್ನು (ರಾಕ್ಷಸರನ್ನು) ಸಂಹರಿಸಿ,...