ಶ್ರೀ ಪತೇಶ್ವರಸ್ವಾಮಿ ಮತ್ತು ಬೈರವೇಶ್ವರಸ್ವಾಮಿ ದೇವಾಲಯ, ಸೀತಿ, ಕೋಲಾರ - 563157, ಕೋಲಾರ .
Sri Patheshwaraswamy and Byraweshwaraswamy Temple, Seethi, Kolar - 563157, Kolar District [TM000091]
×
Temple History
ಇತಿಹಾಸ
ಸೀತಿ ಗ್ರಾಮದ ಶ್ರೀ ಪತೇಶ್ವರಸ್ವಾಮಿ ಶ್ರೀ ಬೈರವೇಶ್ವರಸ್ವಾಮಿ ದೇವಾಲಯವು ಬೆಟ್ಟದ ಮೇಲೆದ್ದು ಪುರಾತನ ದೇವಾಲಯವಾಗಿದ್ದು, ೧೨ ನೇ ಶತಮಾನದಲ್ಲಿ ಚೋಳರು ಹಾಗೂ ಪಲ್ಲವರು ಜೀರ್ಣೋದ್ದಾರ ಮಾಡಿರುತ್ತಾರೆಂಬ ನಂಬಿಕೆ ಇರುತ್ತದೆ. ದೇವಾಲಯದ ಶಿವಲಿಂಗವು ಉದ್ಭವ ಮೂರ್ತಿ ಯಾಗಿದ್ದು, ದೇವಾಲಯ ನಿರ್ಮಾಣ ಕಾಲದಲ್ಲಿ ಶ್ರೀ ಗಣಪತಿ, ಶ್ರೀವೀರಭದ್ರ, ಶ್ರೀ ಮಹಿಷ ಮರ್ದಿನಿ,ಶ್ರೀ ವಳ್ಳಿ ದೇವಸೇನ ಮೂರ್ತಿ ಷಣ್ಮುಖಸ್ವಾಮಿ,ಶ್ರೀ ಪಾರ್ವತಿದೇವಿ ಹಾಗೂ ಶ್ರೀ ಕಾಲಭೈರವರನ್ನು ಪ್ರತಿಷ್ಠಾಪಿಸಿ, ಎಲ್ಲಾ ದೇವರಿಗೆ ಬೇರೆ ಬೇರೆ ಗರ್ಭ ಗುಡಿಗಳನ್ನು ನಿರ್ಮಿಸಿರುತ್ತಾರೆ. ಭಕ್ತರಿಗೆ ಎಲ್ಲಾ ಅಭಿಷ್ಟಗಳು ನೆರವೆರುತ್ತಿವೆ ಎಂಬ ನಂಬಿಕೆ ಇದೆ. ಅಭಿಷೇಕ, ಅರ್ಚನೆ,ಮುಡಿ ತೆಗೆಯುವುದು, ರುದ್ರಾಭಿಷೇಕ ಕರ್ಣ ವೇದನ, ಕಿವಿ ದ್ಯಾವರ ಈ ದೇವಾಲಯದ ಪೂಜೆಗಳಾಗಿರುತ್ತದೆ. ದೇವಾಲಯದ ಸುತ್ತ ಕಲ್ಲು ಬಂಡೆ ಹಾಗು ಎದುರುಗಡೆ ದಕ್ಷಿಣಕ್ಕೆ...ಸೀತಿ ಗ್ರಾಮದ ಶ್ರೀ ಪತೇಶ್ವರಸ್ವಾಮಿ ಶ್ರೀ ಬೈರವೇಶ್ವರಸ್ವಾಮಿ ದೇವಾಲಯವು ಬೆಟ್ಟದ ಮೇಲೆದ್ದು ಪುರಾತನ ದೇವಾಲಯವಾಗಿದ್ದು, ೧೨ ನೇ ಶತಮಾನದಲ್ಲಿ ಚೋಳರು ಹಾಗೂ ಪಲ್ಲವರು ಜೀರ್ಣೋದ್ದಾರ ಮಾಡಿರುತ್ತಾರೆಂಬ ನಂಬಿಕೆ ಇರುತ್ತದೆ. ದೇವಾಲಯದ ಶಿವಲಿಂಗವು ಉದ್ಭವ ಮೂರ್ತಿ ಯಾಗಿದ್ದು, ದೇವಾಲಯ ನಿರ್ಮಾಣ ಕಾಲದಲ್ಲಿ ಶ್ರೀ ಗಣಪತಿ, ಶ್ರೀವೀರಭದ್ರ, ಶ್ರೀ ಮಹಿಷ ಮರ್ದಿನಿ,ಶ್ರೀ ವಳ್ಳಿ ದೇವಸೇನ ಮೂರ್ತಿ ಷಣ್ಮುಖಸ್ವಾಮಿ,ಶ್ರೀ ಪಾರ್ವತಿದೇವಿ ಹಾಗೂ ಶ್ರೀ ಕಾಲಭೈರವರನ್ನು ಪ್ರತಿಷ್ಠಾಪಿಸಿ, ಎಲ್ಲಾ ದೇವರಿಗೆ ಬೇರೆ ಬೇರೆ ಗರ್ಭ ಗುಡಿಗಳನ್ನು ನಿರ್ಮಿಸಿರುತ್ತಾರೆ. ಭಕ್ತರಿಗೆ ಎಲ್ಲಾ ಅಭಿಷ್ಟಗಳು ನೆರವೆರುತ್ತಿವೆ ಎಂಬ ನಂಬಿಕೆ ಇದೆ. ಅಭಿಷೇಕ, ಅರ್ಚನೆ,ಮುಡಿ ತೆಗೆಯುವುದು, ರುದ್ರಾಭಿಷೇಕ ಕರ್ಣ ವೇದನ, ಕಿವಿ ದ್ಯಾವರ ಈ ದೇವಾಲಯದ ಪೂಜೆಗಳಾಗಿರುತ್ತದೆ. ದೇವಾಲಯದ ಸುತ್ತ ಕಲ್ಲು ಬಂಡೆ ಹಾಗು ಎದುರುಗಡೆ ದಕ್ಷಿಣಕ್ಕೆ ಒಂದು ಬೆಟ್ಟವಿದ್ದು ಇದನ್ನು ಭಸ್ಮ ಸುರನ ಬೆಟ್ಟವೆಂದು ಕರೆಯುತ್ತಾರೆ. ಕಾರಣ ಭಸ್ಮಾಸುರನು ಅಲ್ಲಿ ಭಸ್ಮನಾದನೆಂಬ ಹಾಗೂ ಈ ಬೆಟ್ಟದ ಮೇಲೆ ಸುರಿದ ಮಳೆ ನೀರು ಅಲ್ಲಿಯೇ ಇಂಗಿಹೋಗುತ್ತದೆAದು ಕೆಳ ಗ್ರಾಮಗಳಿಗೆ ನೀರು ಹರಿಯುವುದಿಲ್ಲವೆಂಬ ನಂಬಿಕೆ ಇದೆ. ಈ ದೇವಾಲಯಕ್ಕೆ ಚೋಳರು, ಗಂಗರು ಪಾಳೇಗಾರರ ಕಾಲದಲ್ಲಿ ದೇವಾಲಯವನ್ನು ಅಭಿವೃದ್ದಿ ಪಡಿಸಿದ್ದಾರೆಂದು ಶಾಸನಗಳಲ್ಲಿ ಕಂಡು ಬರುತ್ತದೆ. ಈ ದೇವಾಲಯದಲ್ಲಿ ಹೊರಗಡೆ ಮತ್ತು ಕೆಳಗಡೆ ದೇವನಗರಿ ಭಾಷೆಯಲ್ಲಿ ಶಾಸನಗಳು ಇರುತ್ತವೆ. ಸದರಿ ಶಾಸನಗಳಲ್ಲಿ ದೇವಾಲಯಕ್ಕೆ ಯಾವ ಯಾವ ರಾಜರು ಎಷ್ಟೆಷ್ಟು ಜಮೀನುಗಳು ನೀಡಿರುತ್ತಾರೆಂಬ ಬಗ್ಗೆ ಹಾಗೂ ಇತರೆ ವಿಷಯಗಳ ಬಗ್ಗೆ ಬರೆದಿರುವುದಾಗಿ ಸ್ಥಳೀಯರಿಂದ ತಿಳಿದುಬಂದಿರುತ್ತದೆ. ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದಲ್ಲಿರುವ ೪ ಕಲ್ಲು ಕಂಬಗಳು ಸುಮಾರು ೧ ಸಾವಿರ ವರ್ಷದ ಶಿಲ್ಪ ಕಲೆಯೆಂದು ಶಿಲ್ಪಕಾರರು ಅಭಿಪ್ರಾಯ ವ್ಯಕ್ತ ಪಡಿಸಿರುತ್ತಾರೆ ಹಾಗೂ ಶ್ರೀ ಪತೇಶ್ವರ ಸ್ವಾಮಿಯವರ ಮಹದ್ವಾರದಲ್ಲಿ ಒಂದು ಕಡೆ ಶಿವ ಲಾಂಛನ ದಾರಿಯಾದ ದ್ವಾರ ಪಾಲಕ ಮತ್ತೊಂದು ಕಡೆ ವಿಷ್ಣ ಲಾಂಛನ ದಾರಿಯಾಗಿ ದ್ವಾರ ಪಾಲಕ ಇರುವುದರಿಂದ ಈ ಕ್ಷೇತ್ರವನ್ನು ಹರಿ-ಹರರ ಸಮ್ಮಿಲನ ಕ್ಷೇತ್ರವೆಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ಚೈತ್ರ ಶುದ್ದ ಚೌತಿ ಯಂದು ರಥೋತ್ಸವ ನಡೆಯುತ್ತದೆ.ವೈಶಾಖ ಮಾಸದಲ್ಲಿ ವಿಶೇಷವಾಗಿ ದೀಪ ಹೊರುವುದು, ಕರಗ ಹೊರುವುದರಿಂದ (ಮಣ್ಣಿನ ಕಲಶ) ಭಕ್ತಾದಿಗಳ ಎಲ್ಲಾ ಇಷ್ಟಾರ್ಥ ನೆರವೇರುತ್ತದೆಂಬ ನಂಬಿಕೆ ಇದೆ. ವೈಶಾಖ ಮಾಸದಲ್ಲಿ ದೀಪ ಹೊರುವುದು, ಕರಗ ಹೊರುವುದು (ಮಣ್ಣಿನ ಕಲಶ) ವಿಶೇಷವಾಗಿದ್ದು, ಮತ್ತೊಂದು ವಿಶೇಷವೆಂದರೆ ಬೆರಳು ಕೊಡುವ ವಕ್ಕಲಿಗರ ಮನೆ ದೇವರಾಗಿದ್ದು, ಈ ಹಿಂದೆ ಶಾಪ ವಿಮೋಚನೆಗಾಗಿ ಆ ಮನೆತನದವರು ತಮ್ಮ ತೋರುಬೆರಳನ್ನು ಕತ್ತರಿಸಿ ದೇವರಿಗೆ ಅರ್ಪಿಸಿ ನಂತರ ಬೆಟ್ಟ ಹತ್ತುತ್ತಿದ್ದರೆಂದು ಕಾಲ ಬದಲಾದಂತೆ ತೋರುಬೆರಳಿಗೆ ಹೂವವನ್ನು ಕಟ್ಟಿ, ಆ ಹೂವನ್ನು ಕತ್ತರಿಸಿ ದೇವರ ದರ್ಶನ ಮಾಡಿ ಅವರ ಮನೋಇಚ್ಛೆ ಫಲಿಸಲು ಕೋರುತ್ತಿರುತ್ತಾರೆ. ಈ ದೇವಾಲಯದಲ್ಲಿ ಕಲ್ಯಾಣಿ ಇರುವುದಿಲ್ಲ. ಭಕ್ತರ ಮನೆಗಳಲ್ಲಿ ಶುಭ ಕಾರ್ಯಗಳು ನಡೆಯಬೇಕಾದರೆ ದೇವಾಲಯದಿಂದ ತೀರ್ಥಕಾಯಿ ಪೂಜಿಸಿ ತೆಗೆದುಕೊಂಡು ಹೋಗುವ ಪ್ರತೀತಿ ಇದೆ.
ಕೃತಿ ಯುಗದಲ್ಲಿ ಭಸ್ಮಾಸುರ ಎಂಬ ರಾಕ್ಷಸನು ಈಶ್ವರನನ್ನು ಕುರಿತು ಸಹಸ್ಸಾರು ವರ್ಷ ತಪಸ್ಸನ್ನು ಆಚರಿಸಿದನು. ಶಿವನು ಭಸ್ಮಾಸುರನು ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು.ನಿನ್ನ ತಪಸ್ಸಿಗೆ ಮೆಚ್ಚಿದ್ದೆನೇ ನಿನಗೆ ಏನು ಬೇಕು ಎಂದು ಶಿವನು ಹೇಳುತ್ತಾನೆ.ಆಗ ಭಸ್ಮಾಸುರನು ಸ್ವಾಮಿ ನಾನು ಏನೇ ವರ ಕೇಳಿದರು ಕೊಡುತ್ತೇನೆಂದು ಮಾತೆ ಕೊಟ್ಟರೇ ಮಾತ್ರ ವರ ಕೇಳುತ್ತೇನೆ. ಇಲ್ಲವಾದರೇ ನಿಮ್ಮ ವರ ನಮಗೆ ಬೇಡ ಎನ್ನುತ್ತಾನೆ.ನೀನು ಏನೇ ವರ ಕೇಳು ಕೊಡುತ್ತೇನೆ ಎನ್ನುತ್ತಾರೆ.
ಭಸ್ಮಾಸುರನು ಸ್ವಾಮಿ ನಾನು ಯಾರ ಶಿರದ (ತಲೆ)ಮೇಲೆ ಕೈ ಇಟ್ಟರೆ ಅವರು ಭಸ್ಮವಾಗುವ ಹಾಗೆ ವರವನ್ನು ನೀಡೆಂದು ಕೇಳುತ್ತಾನೆ.ಆಗ ಶಿವನು ಕೊಟ್ಟ ಮಾತಿಗೆ ತಪ್ಪುವಂತಿಲ್ಲದೇ ನೀನು ಯಾರ ಶಿರದ ಮೇಲೆ (ತಲೆ) ಕೈ “ಇಟ್ಟರೆ ಅವರು ಭಸ್ಮವಾಗುತ್ತಾರೆ ಎಂದು ವರ ನೀಡುತ್ತಾನೆ”. ಆಗ ಭಸ್ಮಾಸುರನು ಶಿವನ ವರವನ್ನು ಪರೀಕ್ಷಿಸಲು ಒಂದು ಗಿಡದ ಮೇಲೆ ಕೈ ಇಡುತ್ತಾನೆ.ಆ ಗಿಡ ಭಸ್ಮವಾಗುತ್ತದೆ.
“ಆಗ ಭಸ್ಮಾಸುರನು ಶಿವನನ್ನು ಗಿಡ ಮರ ಸುಟ್ಟು ಭಸ್ಮವಾಗುತ್ತದೆ.ಆದರೆ ಜನರು ಎನ್ನುತ್ತಾನೇ? ಆಗ ಶಿವನು ಯಾರ ಮೇಲೆ ಕೈ ಇಟ್ಟರು ಅವರು ಭಸ್ಮಾವಾಗುತ್ತಾರೆ ಹೋಗು ಎನ್ನುತ್ತಾನೆ. ಆಗ ಭಸ್ಮಾಸುರನು ಸ್ವಾಮಿ ಇಲ್ಲಿ ಯಾರು ಇಲ್ಲ ನಿಮ್ಮ ತಲೆಯ ಮೇಲೆ ಕೈ ಇಡುತ್ತೇನೆ ಎನ್ನುತ್ತಾನೆ, ಆಗ ಶಿವನು ಕೊಟ್ಟ ವರವನ್ನು ವಪಾಸ್ಸು ಪಡೆಯುವಂತಿಲ್ಲದೆ ಭಯಭ್ರಾಂತನಾಗಿ ಅಲ್ಲಿಂದ ಓಡುತ್ತಾನೆ. ಆದರೆ ಭಸ್ಮಾಸುರನು ಶಿವನನ್ನು ಬಿಡದೇ ಹಿಂಬಾಲಿಸುತ್ತಾ ಬರುತ್ತಾನೆ.
ಆಗ ಶಿವನಿಗೆ ಭಯವಾಗಿ ಈ ದೇವಾಯಲದ ಗುಹೆಯಲ್ಲಿ ಬಚ್ಚಿಟ್ಟಿಕೊಂಡರು ಎಂಬ ಇತಿಹಾಸ.ಆಗ ಭಸ್ಮಾಸುರನಿಗೆ ಶಿವ ಕಾಣಿಸಿರುವುದಿಲ್ಲ ತಾನು ಬರುವ ಹಾದಿಯಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿರುವ ರೈತನನ್ನು ಈ ಕಡೆ ಬ್ರಾಹ್ಮಣನು ಬಂದ ಯಾವ ಕಡೆಗೆ ಹೋದ ಎಂದು ಕೇಳುತ್ತಾನೆ.ಆಗ ರೈತನು ಸೀತಿ ಬೆಟ್ಟದ ಕಡೆಗೆ ತನ್ನ ತೋರು ಬೆರಳನ್ನು ತೋರಿಸಿದಾಗ ಭಸ್ಮಾಸುರನು ಬೆಟ್ಟದ ಕಡೆ ನಡೆದ.
ಇದನ್ನು ಗಮನಿಸಿದ ಶಿವನಿಗೆ ಕೋಪ ಬಂತು ನಾನು ಬಂದ ಸ್ಥಳಕ್ಕೆ ರೈತ ತೋರು ಬೆರಳು ತೋರಿಸಿದ್ದರಿಂದ ನಿನ್ನ ಬೆರಳು ಕತ್ತರಿಸಿ ಹೋಗಲಿ ಎಂದು ಶಾಪವನ್ನು ಕೊಡುತ್ತಾನೆ.ಈ ಕಡೆ ಭಸ್ಮಾಸುರನು ಸೀತಿ ಬೆಟ್ಟದ ಸಮೀಪಕ್ಕೆ ಬರುತ್ತಾನೆ.
ಆಗ ಮಹಾವಿಷ್ಣು ವೈಕುಂಠದಲ್ಲಿ ನೋಡಿ. ವರ ನೀಡಿದ್ದೇಕೆ?ಈಗ ಗುಹೆಯಲ್ಲಿ ಅವಿತುಕೊಂಡಿದ್ದೇಕೆ?ಏನಾದರೂ ಉಪಾಯದಿಂದ ಶಿವನನ್ನು ಉಳಿಸಬೇಕೆಂದು ನಿರ್ದರಿಸಿ ಜಗನ್ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನಿಗೆ ಅಡ್ಡಲಾಗಿ ಬರುತ್ತಾನೆ.ಆಗ ಭಸ್ಮಾಸುರನು ಮೋಹಿನಿಯನ್ನು ಕಂಡು ಶಿವನನ್ನು ಮರೆಯುತ್ತಾನೆ.ಜಗನ್ಮೋಹಿನಿಯನ್ನು ಮದುವೆ ಯಾಗುವಂತೆ ಕೇಳುತ್ತಾನೆ ಆದರೆ ಜಗನ್ಮೋಹಿನಿ ನಿರಾಕರಿಸುತ್ತಾಳೆ.ನಾನು ನಾಟ್ಯ ಮಾಡಿದ ಹಾಗೇ ಯಾರು ಮಾಡುತ್ತಾರೋ ಅವರನ್ನು ವರಿಸುವುದಾಗಿ (ಮದುವೆ)ತಿಳಿಸುತ್ತಾಳೆ. ಅದಕ್ಕೆ ಭಸ್ಮಾಸುರನು ಒಪ್ಪತ್ತಾನೆ,ನಾಟ್ಯ ಪ್ರಾರಂಭವಾಗುತ್ತದೆ ಜಗನ್ಮೋಹಿನಿ ಅವತಾರಿಯಾದ ವiಹಾವಿಷ್ಣು ನಾಟ್ಯವಾಡುತ್ತಾ ಕೊನೆಯಲ್ಲಿ ತನ್ನ ಕೈಯನ್ನು ತಲೆಯ ಮೇಲೆ ಕೈಇಟ್ಟು ಕೊಳ್ಳುತ್ತಾಳೆ.ಭಸ್ಮಾಸುರನು ಶಿವನು ಕೊಟ್ಟ ವರ ಮರೆತು ಜಗನ್ಮೋಹಿನಿಯಂತೆ ನಾಟ್ಯವಾಡುತ್ತಾ ತನ್ನ ತಲೆಯ ಮೇಲೆ ಕೈಯನ್ನು ಇಟ್ಟು ಕೊಳ್ಳುತ್ತಾನೆ.ಆಗ ಭಸ್ಮಾಸುರನು ತಕ್ಷಣವೇ ಸಟ್ಟು ಭಸ್ಮವಾಗುತ್ತಾನೇ.
ಶ್ರೀಪತ್ತೇಶ್ವರಸ್ವಾಮಿ ದೇವಾಲಯಕ್ಕೆ ಎದುರಿರುವ ಬೆಟ್ಟಕ್ಕೆ ಭಸ್ಮಾಸುರ ಬೆಟ್ಟವೆಂದು ಈಗಲು ಕರೆಯುತ್ತಾರೆ.ವಿಶೇಷವೆನೇಂದರೆ ಎಷ್ಟೇ ಮಳೆ ಬಿದ್ದರು ಸಹ ಬೆಟ್ಟದಿಂದ ನೀರು ಕೇಳಭಾಗಕ್ಕೆ ಬರುವುದಿಲ್ಲ.ಇಲ್ಲೇ ಈ ಕಥೆ ನಡೆದಿದೆ ಎನ್ನುವುದಕ್ಕೆ ಈ ಬೆಟ್ಟವೇ ಸಾಕ್ಷೀ.
ಭಸ್ಮಾಸುರನು ಭಸ್ಮ ವಾದ ಆದರೆ ಶಿವನು ರೈತನಿಗೆ ತನ್ನ ಬೆರಳು ಕತ್ತರಿಸಿ ಹೋಗಲಿ ಎಂಬಾ ಶಾಪ ತಾಕಿತು.ಪಾಪ ರೈತನು ಪೂಜಾ ದ್ರವ್ಯಗಳೊಂದಿಗೆ ಶ್ರೀ ಶ್ರೀಪತ್ತೇಶ್ವರ ಸ್ವಾಮಿಯನ್ನು ತನ್ನ ಸೇವೆಯನ್ನು ಸ್ವೀಕರಿಸು ಎಂದು ಬೇಡುತ್ತಾನೆ.ಆದರೆ ಶಿವನು ನಿನಗೆ ಬೆರಳು ಕತ್ತರಿಸಿ ಹೋಗಲಿ ಎಂದು ಶಾಪವನ್ನು ಕೊಟ್ಟಿದ್ದೇನೆ. ಆದ್ದರಿಂದ ನೀನು ಶಾಪಗ್ರಸ್ತ.ನಿನ್ನ ಪೂಜೆ ನನಗೆ ಬೇಕಾಗಿಲ್ಲ.ನಿನ್ನ ಶಾಪ ವಿಮೋಚನೆ ಯಾಗಬೇಕಾದರೆ ಮೊದಲು ನೀನು ಕಾಲಬೈರವೇಶ್ವರನಿಗೆ ಪೂಜೆ ಮಾಡಿ.ನಿನ್ನ ತೋರು ಬೆರಳನ್ನು ಕತ್ತರಿಸಬೇಕು.ಆಗ ನಿನಗೆ ಶಾಪ ವಿಮೋಚನೆ ಆಗುತ್ತದೆ. ನೀನು ಶುಚಿಯಾಗುತ್ತೀಯ ಆಮೇಲೆ ನೀನು ಬಂದು ನನ್ನನ್ನು ಆರಾಧಿಸು ಎಂದು ಶ್ರೀ ಪತ್ತೇಶ್ವರಸ್ವಾಮಿ ತಿಳಿಸುತ್ತಾರೆ. ಈ ಕಾರಣದಿಂದಲೆ ಈಗಲು ಸಹ ಪ್ರಥಮ ಪೂಜೆ ಕಾಲಭೈರವೇಶ್ವರನಿಗೆ ಸಲ್ಲಿಸುತ್ತಾರೆ.ಆಗ ಬಂದAತಹ ಅವರು ಬೆರಳು ಕೊಡುವ ಒಕ್ಕಲಿಗರು ಅಥವಾ ಬೆರಳು ವಕ್ಕಲಿಗರೆಂದು ಪ್ರಚಲಿತವಾಗಿದ್ದಾರೆ.ಈಗಲೂ ಸಹ ಪ್ರತಿ ವರ್ಷ ವೈಶಾಖ ಮಾಸ ಭಾನುವಾರ ಇವರ ಸೇವೆಗಳು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸಲ್ಲಿಸುತ್ತಾರೆ.
ಸ್ಥಳ ಪುರಾಣ
ಕೃತಿ ಯುಗದಲ್ಲಿ ಭಸ್ಮಾಸುರ ಎಂಬ ರಾಕ್ಷಸನು ಈಶ್ವರನನ್ನು ಕುರಿತು ಸಹಸ್ಸಾರು ವರ್ಷ ತಪಸ್ಸನ್ನು ಆಚರಿಸಿದನು. ಶಿವನು ಭಸ್ಮಾಸುರನು ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು.ನಿನ್ನ ತಪಸ್ಸಿಗೆ ಮೆಚ್ಚಿದ್ದೆನೇ ನಿನಗೆ ಏನು ಬೇಕು ಎಂದು ಶಿವನು ಹೇಳುತ್ತಾನೆ.ಆಗ ಭಸ್ಮಾಸುರನು ಸ್ವಾಮಿ ನಾನು ಏನೇ ವರ ಕೇಳಿದರು ಕೊಡುತ್ತೇನೆಂದು ಮಾತೆ ಕೊಟ್ಟರೇ ಮಾತ್ರ ವರ ಕೇಳುತ್ತೇನೆ. ಇಲ್ಲವಾದರೇ ನಿಮ್ಮ ವರ ನಮಗೆ ಬೇಡ ಎನ್ನುತ್ತಾನೆ.ನೀನು ಏನೇ ವರ ಕೇಳು ಕೊಡುತ್ತೇನೆ ಎನ್ನುತ್ತಾರೆ.
ಭಸ್ಮಾಸುರನು ಸ್ವಾಮಿ ನಾನು ಯಾರ ಶಿರದ (ತಲೆ)ಮೇಲೆ ಕೈ ಇಟ್ಟರೆ ಅವರು ಭಸ್ಮವಾಗುವ ಹಾಗೆ ವರವನ್ನು ನೀಡೆಂದು ಕೇಳುತ್ತಾನೆ.ಆಗ ಶಿವನು ಕೊಟ್ಟ ಮಾತಿಗೆ ತಪ್ಪುವಂತಿಲ್ಲದೇ ನೀನು ಯಾರ ಶಿರದ ಮೇಲೆ (ತಲೆ) ಕೈ “ಇಟ್ಟರೆ ಅವರು ಭಸ್ಮವಾಗುತ್ತಾರೆ ಎಂದು ವರ ನೀಡುತ್ತಾನೆ”ೆ. ಆಗ ಭಸ್ಮಾಸುರನು ಶಿವನ...ಕೃತಿ ಯುಗದಲ್ಲಿ ಭಸ್ಮಾಸುರ ಎಂಬ ರಾಕ್ಷಸನು ಈಶ್ವರನನ್ನು ಕುರಿತು ಸಹಸ್ಸಾರು ವರ್ಷ ತಪಸ್ಸನ್ನು ಆಚರಿಸಿದನು. ಶಿವನು ಭಸ್ಮಾಸುರನು ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು.ನಿನ್ನ ತಪಸ್ಸಿಗೆ ಮೆಚ್ಚಿದ್ದೆನೇ ನಿನಗೆ ಏನು ಬೇಕು ಎಂದು ಶಿವನು ಹೇಳುತ್ತಾನೆ.ಆಗ ಭಸ್ಮಾಸುರನು ಸ್ವಾಮಿ ನಾನು ಏನೇ ವರ ಕೇಳಿದರು ಕೊಡುತ್ತೇನೆಂದು ಮಾತೆ ಕೊಟ್ಟರೇ ಮಾತ್ರ ವರ ಕೇಳುತ್ತೇನೆ. ಇಲ್ಲವಾದರೇ ನಿಮ್ಮ ವರ ನಮಗೆ ಬೇಡ ಎನ್ನುತ್ತಾನೆ.ನೀನು ಏನೇ ವರ ಕೇಳು ಕೊಡುತ್ತೇನೆ ಎನ್ನುತ್ತಾರೆ.
ಭಸ್ಮಾಸುರನು ಸ್ವಾಮಿ ನಾನು ಯಾರ ಶಿರದ (ತಲೆ)ಮೇಲೆ ಕೈ ಇಟ್ಟರೆ ಅವರು ಭಸ್ಮವಾಗುವ ಹಾಗೆ ವರವನ್ನು ನೀಡೆಂದು ಕೇಳುತ್ತಾನೆ.ಆಗ ಶಿವನು ಕೊಟ್ಟ ಮಾತಿಗೆ ತಪ್ಪುವಂತಿಲ್ಲದೇ ನೀನು ಯಾರ ಶಿರದ ಮೇಲೆ (ತಲೆ) ಕೈ “ಇಟ್ಟರೆ ಅವರು ಭಸ್ಮವಾಗುತ್ತಾರೆ ಎಂದು ವರ ನೀಡುತ್ತಾನೆ”ೆ. ಆಗ ಭಸ್ಮಾಸುರನು ಶಿವನ ವರವನ್ನು ಪರೀಕ್ಷಿಸಲು ಒಂದು ಗಿಡದ ಮೇಲೆ ಕೈ ಇಡುತ್ತಾನೆ.ಆ ಗಿಡ ಭಸ್ಮವಾಗುತ್ತದೆ.
“ಆಗ ಭಸ್ಮಾಸುರನು ಶಿವನನ್ನು ಗಿಡ ಮರ ಸುಟ್ಟು ಭಸ್ಮವಾಗುತ್ತದೆ. ಆದರೆ ಜನರು ಎನ್ನುತ್ತಾನೇ? ಆಗ ಶಿವನು ಯಾರ ಮೇಲೆ ಕೈ ಇಟ್ಟರು ಅವರು ಭಸ್ಮಾವಾಗುತ್ತಾರೆ ಹೋಗು ಎನ್ನುತ್ತಾನೆ. ಆಗ ಭಸ್ಮಾಸುರನು ಸ್ವಾಮಿ ಇಲ್ಲಿ ಯಾರು ಇಲ್ಲ ನಿಮ್ಮ ತಲೆಯ ಮೇಲೆ ಕೈ ಇಡುತ್ತೇನೆ ಎನ್ನುತ್ತಾರೆ ಆಗ ಶಿವನು ಕೊಟ್ಟ÷ ವರವನ್ನು ವಪಾಸ್ಸು ಪಡೆಯುವಂತಿಲ್ಲದೆ ಭಯಭ್ರಾಂತನಾಗಿ ಅಲ್ಲಿಂದ ಓಡುತ್ತಾನೆ. ಆದರೆ ಭಸ್ಮಾಸುರನು ಶಿವನನ್ನು ಬಿಡದೇ ಹಿಂಬಾಲಿಸುತ್ತಾ ಬರುತ್ತಾನೆ.
ಆಗ ಶಿವನಿಗೆ ಭಯವಾಗಿ ಈ ದೇವಾಯಲದ ಗುಹೆಯಲ್ಲಿ ಬಚ್ಚಿಟ್ಟಿಕೊಂಡರು ಎಂಬ ಇತಿಹಾಸ.ಆಗ ಭಸ್ಮಾಸುರನಿಗೆ ಶಿವ ಕಾಣಿಸಿರುವುದಿಲ್ಲ ತಾನು ಬರುವ ಹಾದಿಯಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿರುವ ರೈತನನ್ನು ಈ ಕಡೆ ಬ್ರಾಹ್ಮಣನು ಬಂದ ಯಾವ ಕಡೆಗೆ ಹೋದ ಎಂದು ಕೇಳುತ್ತಾನೆ.ಆಗ ರೈತನು ಸೀತಿ ಬೆಟ್ಟ÷ದ ಕಡೆಗೆ ತನ್ನ ತೋರು ಬೆರಳನ್ನು ತೋರಿಸಿದಾಗ ಭಸ್ಮಾಸುರನು ಬೆಟ್ಟದ ಕಡೆ ನಡೆದ.
ಇದನ್ನು ಗಮನಿಸಿದ ಶಿವನಿಗೆ ಕೋಪ ಬಂತು ನಾನು ಬಂದ ಸ್ಥಳಕ್ಕೆ ರೈತ ತೋರು ಬೆರಳು ತೋರಿಸಿದ್ದರಿಂದ ನಿನ್ನ ಬೆರಳು ಕತ್ತರಿಸಿ ಹೋಗಲಿ ಎಂದು ಶಾಪವನ್ನು ಕೊಡುತ್ತಾನೆ.ಈ ಕಡೆ ಭಸ್ಮಾಸುರನು ಸೀತಿ ಬೆಟ್ಟದ ಸಮೀಪಕ್ಕೆ ಬರುತ್ತಾನೆ.
ಆಗ ಮಹಾವಿಷ್ಣು ವೈಕುಂಠದಲ್ಲಿ ನೋಡಿ. ವರ ನೀಡಿದ್ದೇಕೆ?ಈಗ ಗುಹೆಯಲ್ಲಿ ಅವಿತುಕೊಂಡಿದ್ದೇಕೆ? ಏನಾದರೂ ಉಪಾಯದಿಂದ ಶಿವನನ್ನು ಉಳಿಸಬೇಕೆಂದು ನಿರ್ದರಿಸಿ ಜಗನ್ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನಿಗೆ ಅಡ್ಡಲಾಗಿ ಬರುತ್ತಾನೆ.ಆಗ ಭಸ್ಮಾಸುರನು ಮೋಹಿನಿಯನ್ನು ಕಂಡು ಶಿವನನ್ನು ಮರೆಯುತ್ತಾನೆ.ಜಗನ್ಮೋಹಿನಿಯನ್ನು ಮದುವೆ ಯಾಗುವಂತೆ ಕೇಳುತ್ತಾನೆ ಆದರೆ ಜಗನ್ಮೋಹಿನಿ ನಿರಾಕರಿಸುತ್ತಾಳೆ.ನಾನು ನಾಟ್ಯ ಮಾಡಿದ ಹಾಗೇ ಯಾರು ಮಾಡುತ್ತಾರೋ ಅವರನ್ನು ವರಿಸುವುದಾಗಿ (ಮದುವೆ) ತಿಳಿಸುತ್ತಾಳೆ. ಅದಕ್ಕೆ ಭಸ್ಮಾಸುರನು ಒಪ್ಪತ್ತಾನೆ,ನಾಟ್ಯ ಪ್ರಾರಂಭವಾಗುತ್ತದೆ ಜಗನ್ಮೋಹಿನಿ ಅವತಾರಿಯಾದ ವiಹಾವಿಷ್ಣು ನಾಟ್ಯವಾಡುತ್ತಾ ಕೊನೆಯಲ್ಲಿ ತನ್ನ ಕೈಯನ್ನು ತಲೆಯ ಮೇಲೆ ಕೈಇಟ್ಟು ಕೊಳ್ಳುತ್ತಾಳೆ.ಭಸ್ಮಾಸುರನು ಶಿವನು ಕೊಟ್ಟ ವರ ಮರೆತು ಜಗನ್ಮೋಹಿನಿಯಂತೆ ನಾಟ್ಯವಾಡುತ್ತಾ ತನ್ನ ತಲೆಯ ಮೇಲೆ ಕೈಯನ್ನು ಇಟ್ಟು ಕೊಳ್ಳುತ್ತಾನೆ.ಆಗ ಭಸ್ಮಾಸುರನು ತಕ್ಷಣವೇ ಸಟ್ಟು ಭಸ್ಮವಾಗುತ್ತಾನೇ.
ಶ್ರೀಪತ್ತೇಶ್ವರಸ್ವಾಮಿ ದೇವಾಲಯಕ್ಕೆ ಎದುರಿರುವ ಬೆಟ್ಟಕ್ಕೆ ಭಸ್ಮಾಸುರ ಬೆಟ್ಟವೆಂದು ಈಗಲು ಕರೆಯುತ್ತಾರೆ.ವಿಶೇಷವೆನೇಂದರೆ ಎಷ್ಟೇ ಮಳೆ ಬಿದ್ದರು ಸಹ ಬೆಟ್ಟ÷ದಿಂದ ನೀರು ಕೇಳಭಾಗಕ್ಕೆ ಬರುವುದಿಲ್ಲ.ಇಲ್ಲೇ ಈ ಕಥೆ ನಡೆದಿದೆ ಎನ್ನುವುದಕ್ಕೆ ಈ ಬೆಟ್ಟವೇ ಸಾಕ್ಷೀ.
ಭಸ್ಮಾಸುರನು ಭಸ್ಮ ವಾದ ಆದರೆ ಶಿವನು ರೈತನಿಗೆ ತನ್ನ ಬೆರಳು ಕತ್ತರಿಸಿ ಹೋಗಲಿ ಎಂಬಾ ಶಾಪ ತಾಕಿತು.ಪಾಪ ರೈತನು ಪೂಜಾ ದ್ರವ್ಯಗಳೊಂದಿಗೆ ಶ್ರೀ ಶ್ರೀಪತ್ತೇಶ್ವರ ಸ್ವಾಮಿಯನ್ನು ತನ್ನ ಸೇವೆಯನ್ನು ಸ್ವೀಕರಿಸು ಎಂದು ಬೇಡುತ್ತಾನೆ.ಆದರೆ ಶಿವನು ನಿನಗೆ ಬೆರಳು ಕತ್ತರಿಸಿ ಹೋಗಲಿ ಎಂದು ಶಾಪವನ್ನು ಕೊಟ್ಟಿದ್ದೇನೆ. ಆದ್ದರಿಂದ ನೀನು ಶಾಪಗ್ರಸ್ತ.ನಿನ್ನ ಪೂಜೆ ನನಗೆ ಬೇಕಾಗಿಲ್ಲ.ನಿನ್ನ ಶಾಪ ವಿಮೋಚನೆ ಯಾಗಬೇಕಾದರೆ ಮೊದಲು ನೀನು ಕಾಲಬೈರವೇಶ್ವರನಿಗೆ ಪೂಜೆ ಮಾಡಿ. ನಿನ್ನ ತೋರು ಬೆರಳನ್ನು ಕತ್ತರಿಸಬೇಕು.ಆಗ ನಿನಗೆ ಶಾಪ ವಿಮೋಚನೆ ಆಗುತ್ತದೆ. ನೀನು ಶುಚಿಯಾಗುತ್ತೀಯ ಆಮೇಲೆ ನೀನು ಬಂದು ನನ್ನನ್ನು ಆರಾಧಿಸು ಎಂದು ಶ್ರೀ ಪತ್ತೇಶ್ವರಸ್ವಾಮಿ ತಿಳಿಸುತ್ತಾರೆ. ಈ ಕಾರಣದಿಂದಲೆ ಈಗಲು ಸಹ ಪ್ರಥಮ ಪೂಜೆ ಕಾಲಭೈರವೇಶ್ವರನಿಗೆ ಸಲ್ಲಿಸುತ್ತಾರೆ.ಆಗ ಬಂದಂತಹ ಅವರು ಬೆರಳು ಕೊಡುವ ಒಕ್ಕಲಿಗರು ಅಥವಾ ಬೆರಳು ವಕ್ಕಲಿಗರೆಂದು ಪ್ರಚಲಿತವಾಗಿದ್ದಾರೆ.ಈಗಲೂ ಸಹ ಪ್ರತಿ ವರ್ಷ ವೈಶಾಖ ಮಾಸ ಭಾನುವಾರ ಇವರ ಸೇವೆಗಳು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸಲ್ಲಿಸುತ್ತಾರೆ.
ಈಗಲು ಈ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ತಮ್ಮ ಮಸಸ್ಸಿನಲ್ಲಿ ಯಾವುದೇ ಕೋರಿಕೆಗಳನ್ನು ಕೋರಿದರು ಈ ಭಗವಂತ ಈಡೇರಿಸುತ್ತಾರೆ ಎಂಬ ಪ್ರತೀತಿ ಇದೇ.ಈ ಸಲುವಾಗಿ ಭಕ್ತಾಧಿಗಳು ಬಂದು ಹರಿಕೆಗಳನ್ನು ಸಲ್ಲಿಸಿ ಹೋಗುತ್ತಿರುತ್ತಾರೆ.
ಹಿಂದಿನ ಕಾಲದಲ್ಲಿ ರೈತರು ತಮ್ಮ ತೊರು ಬೆರಳನ್ನು ಕತ್ತರಿಸುತ್ತಿದ್ದರು. ಕಾಲ ಕ್ರಮೇಣ ಕೆಂಪೇಗೌಡರ ಕಾಲದಲ್ಲಿ ಅಂಗ ಹೀನರಾದರೆ ಪೂಜೆಗೆ ಅರ್ಹರಲ್ಲ ಎಂಬ ದರ್ಮೋಕ್ತಿಯಂತೆ ಅದನ್ನು ನಿಲ್ಲಿಸಿ ಈಗ ಆ ಬೆರಳಿಗೆ ಹೂಸುತ್ತಿ ಹೂವನ್ನು ಕತ್ತರಿಸುತ್ತಾರೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಶ್ರೀ ಪತ್ತೇಶ್ವರಸ್ವಾಮಿಯವರಿಗೆ ಚೈತ್ರ ಶುದ್ದ ಬಿದಿಗೆಯಂದು ರಥೋತ್ಸವ ಪ್ರಾರಂಭವಾಗಿ ಚೌತಿಯಂದು ಬ್ರಹ್ಮರಥೋತ್ಸವ ನಡೆಯಲಿದೆ.(ಯುಗಾದಿ ಹಬ್ಬ ಮುಗಿದ ಮೂರನೆಯ ದಿವಸ ಬ್ರಹ್ಮರಥೋತ್ಸವ ನಡೆಯಲಿದೆ)ಇಲ್ಲಿ ನವರಾತ್ರಿ,ಶಿವರಾತ್ರಿ,ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಈ ದೇವಾಲಯದ ಮತ್ತೊಂದು ವಿಶೇಷವೇನೆಂದರೆ ಮಹದ್ವಾರದಲ್ಲಿ ಒಂದು ಕಡೆ ವಿಷ್ಣು ಲಾಂಛನ ಧಾರಿಯಾದ ಧ್ವಾರಪಾಲಕ ಇನ್ನೊಂದು ಕಡೆ ಶಿವ ಲಾಂಛನ ಧಾರಿಯಾದ ಧ್ವಾರಪಾಲಕರಿದ್ದಾರೆ. ಆದ್ದರಿಂದ ಹರಿ,ಹರರ ಸಮ್ಮೀಲನ ಕ್ಷೇತ್ರವೆಂದು ಕರೆಯುತ್ತಾರೆ.
ಪೌರಾಣಿಕ ಹಿನ್ನೆಲೆ
ಕೃತಿ ಯುಗದಲ್ಲಿ ಭಸ್ಮಾಸುರ ಎಂಬ ರಾಕ್ಷಸನು ಈಶ್ವರನನ್ನು ಕುರಿತು ಸಹಸ್ಸಾರು ವರ್ಷ ತಪಸ್ಸನ್ನು ಆಚರಿಸಿದನು. ಶಿವನು ಭಸ್ಮಾಸುರನು ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು.ನಿನ್ನ ತಪಸ್ಸಿಗೆ ಮೆಚ್ಚಿದ್ದೆನೇ ನಿನಗೆ ಏನು ಬೇಕು ಎಂದು ಶಿವನು ಹೇಳುತ್ತಾನೆ.ಆಗ ಭಸ್ಮಾಸುರನು ಸ್ವಾಮಿ ನಾನು ಏನೇ ವರ ಕೇಳಿದರು ಕೊಡುತ್ತೇನೆಂದು ಮಾತೆ ಕೊಟ್ಟರೇ ಮಾತ್ರ ವರ ಕೇಳುತ್ತೇನೆ. ಇಲ್ಲವಾದರೇ ನಿಮ್ಮ ವರ ನಮಗೆ ಬೇಡ ಎನ್ನುತ್ತಾನೆ.ನೀನು ಏನೇ ವರ ಕೇಳು ಕೊಡುತ್ತೇನೆ ಎನ್ನುತ್ತಾರೆ.
ಭಸ್ಮಾಸುರನು ಸ್ವಾಮಿ ನಾನು ಯಾರ ಶಿರದ (ತಲೆ)ಮೇಲೆ ಕೈ ಇಟ್ಟರೆ ಅವರು ಭಸ್ಮವಾಗುವ ಹಾಗೆ ವರವನ್ನು ನೀಡೆಂದು ಕೇಳುತ್ತಾನೆ.ಆಗ ಶಿವನು ಕೊಟ್ಟ ಮಾತಿಗೆ ತಪ್ಪುವಂತಿಲ್ಲದೇ ನೀನು ಯಾರ ಶಿರದ ಮೇಲೆ (ತಲೆ) ಕೈ “ಇಟ್ಟರೆ ಅವರು ಭಸ್ಮವಾಗುತ್ತಾರೆ ಎಂದು ವರ ನೀಡುತ್ತಾನೆ”, ಆಗ ಭಸ್ಮಾಸುರನು...ಕೃತಿ ಯುಗದಲ್ಲಿ ಭಸ್ಮಾಸುರ ಎಂಬ ರಾಕ್ಷಸನು ಈಶ್ವರನನ್ನು ಕುರಿತು ಸಹಸ್ಸಾರು ವರ್ಷ ತಪಸ್ಸನ್ನು ಆಚರಿಸಿದನು. ಶಿವನು ಭಸ್ಮಾಸುರನು ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು.ನಿನ್ನ ತಪಸ್ಸಿಗೆ ಮೆಚ್ಚಿದ್ದೆನೇ ನಿನಗೆ ಏನು ಬೇಕು ಎಂದು ಶಿವನು ಹೇಳುತ್ತಾನೆ.ಆಗ ಭಸ್ಮಾಸುರನು ಸ್ವಾಮಿ ನಾನು ಏನೇ ವರ ಕೇಳಿದರು ಕೊಡುತ್ತೇನೆಂದು ಮಾತೆ ಕೊಟ್ಟರೇ ಮಾತ್ರ ವರ ಕೇಳುತ್ತೇನೆ. ಇಲ್ಲವಾದರೇ ನಿಮ್ಮ ವರ ನಮಗೆ ಬೇಡ ಎನ್ನುತ್ತಾನೆ.ನೀನು ಏನೇ ವರ ಕೇಳು ಕೊಡುತ್ತೇನೆ ಎನ್ನುತ್ತಾರೆ.
ಭಸ್ಮಾಸುರನು ಸ್ವಾಮಿ ನಾನು ಯಾರ ಶಿರದ (ತಲೆ)ಮೇಲೆ ಕೈ ಇಟ್ಟರೆ ಅವರು ಭಸ್ಮವಾಗುವ ಹಾಗೆ ವರವನ್ನು ನೀಡೆಂದು ಕೇಳುತ್ತಾನೆ.ಆಗ ಶಿವನು ಕೊಟ್ಟ ಮಾತಿಗೆ ತಪ್ಪುವಂತಿಲ್ಲದೇ ನೀನು ಯಾರ ಶಿರದ ಮೇಲೆ (ತಲೆ) ಕೈ “ಇಟ್ಟರೆ ಅವರು ಭಸ್ಮವಾಗುತ್ತಾರೆ ಎಂದು ವರ ನೀಡುತ್ತಾನೆ”, ಆಗ ಭಸ್ಮಾಸುರನು ಶಿವನ ವರವನ್ನು ಪರೀಕ್ಷಿಸಲು ಒಂದು ಗಿಡದ ಮೇಲೆ ಕೈ ಇಡುತ್ತಾನೆ.ಆ ಗಿಡ ಭಸ್ಮವಾಗುತ್ತದೆ.
“ಆಗ ಭಸ್ಮಾಸುರನು ಶಿವನನ್ನು ಗಿಡ ಮರ ಸುಟ್ಟು ಭಸ್ಮವಾಗುತ್ತದೆ.ಆದರೆ ಜನರು ಎನ್ನುತ್ತಾನೇ? ಆಗ ಶಿವನು ಯಾರ ಮೇಲೆ ಕೈ ಇಟ್ಟರು ಅವರು ಭಸ್ಮಾವಾಗುತ್ತಾರೆ ಹೋಗು ಎನ್ನುತ್ತಾನೆ. ಆಗ ಭಸ್ಮಾಸುರನು ಸ್ವಾಮಿ ಇಲ್ಲಿ ಯಾರು ಇಲ್ಲ ನಿಮ್ಮ ತಲೆಯ ಮೇಲೆ ಕೈ ಇಡುತ್ತೇನೆ ಎನ್ನುತ್ತಾನೆ. ಆಗ ಶಿವನು ಕೊಟ್ಟ ವರವನ್ನು ವಪಾಸ್ಸು ಪಡೆಯುವಂತಿಲ್ಲದೆ ಭಯಭ್ರಾಂತನಾಗಿ ಅಲ್ಲಿಂದ ಓಡುತ್ತಾನೆ. ಆದರೆ ಭಸ್ಮಾಸುರನು ಶಿವನನ್ನು ಬಿಡದೇ ಹಿಂಬಾಲಿಸುತ್ತಾ ಬರುತ್ತಾನೆ.
ಆಗ ಶಿವನಿಗೆ ಭಯವಾಗಿ ಈ ದೇವಾಯಲದ ಗುಹೆಯಲ್ಲಿ ಬಚ್ಚಿಟ್ಟಿಕೊಂಡರು ಎಂಬ ಇತಿಹಾಸ.ಆಗ ಭಸ್ಮಾಸುರನಿಗೆ ಶಿವ ಕಾಣಿಸಿರುವುದಿಲ್ಲ ತಾನು ಬರುವ ಹಾದಿಯಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿರುವ ರೈತನನ್ನು ಈ ಕಡೆ ಬ್ರಾಹ್ಮಣನು ಬಂದ ಯಾವ ಕಡೆಗೆ ಹೋದ ಎಂದು ಕೇಳುತ್ತಾನೆ.ಆಗ ರೈತನು ಸೀತಿ ಬೆಟ್ಟ÷ದ ಕಡೆಗೆ ತನ್ನ ತೋರು ಬೆರಳನ್ನು ತೋರಿಸಿದಾಗ ಭಸ್ಮಾಸುರನು ಬೆಟ್ಟದ ಕಡೆ ನಡೆದ.
ಇದನ್ನು ಗಮನಿಸಿದ ಶಿವನಿಗೆ ಕೋಪ ಬಂತು ನಾನು ಬಂದ ಸ್ಥಳಕ್ಕೆ ರೈತ ತೋರು ಬೆರಳು ತೋರಿಸಿದ್ದರಿಂದ ನಿನ್ನ ಬೆರಳು ಕತ್ತರಿಸಿ ಹೋಗಲಿ ಎಂದು ಶಾಪವನ್ನು ಕೊಡುತ್ತಾನೆ.ಈ ಕಡೆ ಭಸ್ಮಾಸುರನು ಸೀತಿ ಬೆಟ್ಟದ ಸಮೀಪಕ್ಕೆ ಬರುತ್ತಾನೆ.
ಆಗ ಮಹಾವಿಷ್ಣು ವೈಕುಂಠದಲ್ಲಿ ನೋಡಿ. ವರ ನೀಡಿದ್ದೇಕೆ?ಈಗ ಗುಹೆಯಲ್ಲಿ ಅವಿತುಕೊಂಡಿದ್ದೇಕೆ? ಏನಾದರೂ ಉಪಾಯದಿಂದ ಶಿವನನ್ನು ಉಳಿಸಬೇಕೆಂದು ನಿರ್ದರಿಸಿ ಜಗನ್ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನಿಗೆ ಅಡ್ಡಲಾಗಿ ಬರುತ್ತಾನೆ.ಆಗ ಭಸ್ಮಾಸುರನು ಮೋಹಿನಿಯನ್ನು ಕಂಡು ಶಿವನನ್ನು ಮರೆಯುತ್ತಾನೆ.ಜಗನ್ಮೋಹಿನಿಯನ್ನು ಮದುವೆ ಯಾಗುವಂತೆ ಕೇಳುತ್ತಾನೆ ಆದರೆ ಜಗನ್ಮೋಹಿನಿ ನಿರಾಕರಿಸುತ್ತಾಳೆ.ನಾನು ನಾಟ್ಯ ಮಾಡಿದ ಹಾಗೇ ಯಾರು ಮಾಡುತ್ತಾರೋ ಅವರನ್ನು ವರಿಸುವುದಾಗಿ (ಮದುವೆ)ತಿಳಿಸುತ್ತಾಳೆ. ಅದಕ್ಕೆ ಭಸ್ಮಾಸುರನು ಒಪ್ಪತ್ತಾನೆ,ನಾಟ್ಯ ಪ್ರಾರಂಭವಾಗುತ್ತದೆ ಜಗನ್ಮೋಹಿನಿ ಅವತಾರಿಯಾದ ವiಹಾವಿಷ್ಣು ನಾಟ್ಯವಾಡುತ್ತಾ ಕೊನೆಯಲ್ಲಿ ತನ್ನ ಕೈಯನ್ನು ತಲೆಯ ಮೇಲೆ ಕೈಇಟ್ಟು ಕೊಳ್ಳುತ್ತಾಳೆ.ಭಸ್ಮಾಸುರನು ಶಿವನು ಕೊಟ್ಟ ವರ ಮರೆತು ಜಗನ್ಮೋಹಿನಿಯಂತೆ ನಾಟ್ಯವಾಡುತ್ತಾ ತನ್ನ ತಲೆಯ ಮೇಲೆ ಕೈಯನ್ನು ಇಟ್ಟು ಕೊಳ್ಳುತ್ತಾನೆ.ಆಗ ಭಸ್ಮಾಸುರನು ತಕ್ಷಣವೇ ಸಟ್ಟು ಭಸ್ಮವಾಗುತ್ತಾನೇ.
ಶ್ರೀಪತ್ತೇಶ್ವರಸ್ವಾಮಿ ದೇವಾಲಯಕ್ಕೆ ಎದುರಿರುವ ಬೆಟ್ಟಕ್ಕೆ ಭಸ್ಮಾಸುರ ಬೆಟ್ಟವೆಂದು ಈಗಲು ಕರೆಯುತ್ತಾರೆ.ವಿಶೇಷವೆನೇಂದರೆ ಎಷ್ಟೇ ಮಳೆ ಬಿದ್ದರು ಸಹ ಬೆಟ್ಟ÷ದಿಂದ ನೀರು ಕೇಳಭಾಗಕ್ಕೆ ಬರುವುದಿಲ್ಲ.ಇಲ್ಲೇ ಈ ಕಥೆ ನಡೆದಿದೆ ಎನ್ನುವುದಕ್ಕೆ ಈ ಬೆಟ್ಟವೇ ಸಾಕ್ಷೀ.
ಭಸ್ಮಾಸುರನು ಭಸ್ಮ ವಾದ ಆದರೆ ಶಿವನು ರೈತನಿಗೆ ತನ್ನ ಬೆರಳು ಕತ್ತರಿಸಿ ಹೋಗಲಿ ಎಂಬಾ ಶಾಪ ತಾಕಿತು.ಪಾಪ ರೈತನು ಪೂಜಾ ದ್ರವ್ಯಗಳೊಂದಿಗೆ ಶ್ರೀ ಶ್ರೀಪತ್ತೇಶ್ವರ ಸ್ವಾಮಿಯನ್ನು ತನ್ನ ಸೇವೆಯನ್ನು ಸ್ವೀಕರಿಸು
ಎಂದು ಬೇಡುತ್ತಾನೆ.ಆದರೆ ಶಿವನು ನಿನಗೆ ಬೆರಳು ಕತ್ತರಿಸಿ ಹೋಗಲಿ ಎಂದು ಶಾಪವನ್ನು ಕೊಟ್ಟಿದ್ದೇನೆ. ಆದ್ದರಿಂದ ನೀನು ಶಾಪಗ್ರಸ್ತ.ನಿನ್ನ ಪೂಜೆ ನನಗೆ ಬೇಕಾಗಿಲ್ಲ.ನಿನ್ನ ಶಾಪ ವಿಮೋಚನೆ ಯಾಗಬೇಕಾದರೆ ಮೊದಲು ನೀನು ಕಾಲಬೈರವೇಶ್ವರನಿಗೆ ಪೂಜೆ ಮಾಡಿ.ನಿನ್ನ ತೋರು ಬೆರಳನ್ನು ಕತ್ತರಿಸಬೇಕು.ಆಗ ನಿನಗೆ ಶಾಪ ವಿಮೋಚನೆ
ಆಗುತ್ತದೆ. ನೀನು ಶುಚಿಯಾಗುತ್ತೀಯ ಆಮೇಲೆ ನೀನು ಬಂದು ನನ್ನನ್ನು ಆರಾಧಿಸು ಎಂದು ಶ್ರೀ ಪತ್ತೇಶ್ವರಸ್ವಾಮಿ ತಿಳಿಸುತ್ತಾರೆ. ಈ ಕಾರಣದಿಂದಲೆ ಈಗಲು ಸಹ ಪ್ರಥಮ ಪೂಜೆ ಕಾಲಭೈರವೇಶ್ವರನಿಗೆ ಸಲ್ಲಿಸುತ್ತಾರೆ.ಆಗ ಬಂದಂತಹ ಅವರು ಬೆರಳು ಕೊಡುವ ಒಕ್ಕಲಿಗರು ಅಥವಾ ಬೆರಳು ವಕ್ಕಲಿಗರೆಂದು ಪ್ರಚಲಿತವಾಗಿದ್ದಾರೆ.ಈಗಲೂ ಸಹ ಪ್ರತಿ ವರ್ಷ ವೈಶಾಖ ಮಾಸ ಭಾನುವಾರ ಇವರ ಸೇವೆಗಳು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸಲ್ಲಿಸುತ್ತಾರೆ.
ಈಗಲು ಈ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ತಮ್ಮ ಮಸಸ್ಸಿನಲ್ಲಿ ಯಾವುದೇ ಕೋರಿಕೆಗಳನ್ನು ಕೋರಿದರು ಈ ಭಗವಂತ ಈಡೇರಿಸುತ್ತಾರೆ ಎಂಬ ಪ್ರತೀತಿ ಇದೇ.ಈ ಸಲುವಾಗಿ ಭಕ್ತಾಧಿಗಳು ಬಂದು ಹರಿಕೆಗಳನ್ನು ಸಲ್ಲಿಸಿ ಹೋಗುತ್ತಿರುತ್ತಾರೆ.
ಹಿಂದಿನ ಕಾಲದಲ್ಲಿ ರೈತರು ತಮ್ಮ ತೊರು ಬೆರಳನ್ನು ಕತ್ತರಿಸುತ್ತಿದ್ದರು.ಕಾಲ ಕ್ರಮೇಣ ಕೆಂಪೇಗೌಡರ ಕಾಲದಲ್ಲಿ ಅಂಗ ಹೀನರಾದರೆ ಪೂಜೆಗೆ ಅರ್ಹರಲ್ಲ ಎಂಬ ದರ್ಮೋಕ್ತಿಯಂತೆ ಅದನ್ನು ನಿಲ್ಲಿಸಿ ಈಗ ಆ ಬೆರಳಿಗೆ ಹೂಸುತ್ತಿ ಹೂವನ್ನು ಕತ್ತರಿಸುತ್ತಾರೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಶ್ರೀ ಪತ್ತೇಶ್ವರಸ್ವಾಮಿಯವರಿಗೆ ಚೈತ್ರ ಶುದ್ದ ಬಿದಿಗೆಯಂದು ರಥೋತ್ಸವ ಪ್ರಾರಂಭವಾಗಿ ಚೌತಿಯಂದು ಬ್ರಹ್ಮರಥೋತ್ಸವ ನಡೆಯಲಿದೆ.(ಯುಗಾದಿ ಹಬ್ಬ ಮುಗಿದ ಮೂರನೆಯ ದಿವಸ ಬ್ರಹ್ಮರಥೋತ್ಸವ ನಡೆಯಲಿದೆ)ಇಲ್ಲಿ ನವರಾತ್ರಿ,ಶಿವರಾತ್ರಿ,ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಈ ದೇವಾಲಯದ ಮತ್ತೊಂದು ವಿಶೇಷವೇನೆಂದರೆ ಮಹದ್ವಾರದಲ್ಲಿ ಒಂದು ಕಡೆ ವಿಷ್ಣು ಲಾಂಛನ ಧಾರಿಯಾದ ಧ್ವಾರಪಾಲಕ ಇನ್ನೊಂದು ಕಡೆ ಶಿವ ಲಾಂಛನ ಧಾರಿಯಾದ ಧ್ವಾರಪಾಲಕರಿದ್ದಾರೆ. ಆದ್ದರಿಂದ ಹರಿ,ಹರರ ಸಮ್ಮೀಲನ ಕ್ಷೇತ್ರವೆಂದು ಕರೆಯುತ್ತಾರೆ.