Screen Reader Access                 A-  A  A+ 
ಶ್ರೀ ದೊಡ್ಡಗಣಪತಿ ದೇವಾಲಯ, ಬಸವನಗುಡಿ, ಬೆಂಗಳೂರು - 560004, ಬೆಂಗಳೂರು .
Shri Doddaganapathi temple, Basavanagudi, Bengaluru - 560004, Bengaluru Urban District [TM000001]
×

Poojas

Festivals

e-Services

Donation

360 Degree View

About Temple

ಈ ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದು, ಸುಮಾರು 600 ವರ್ಷಗಳಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಈ ದೇವಾಲಯವನ್ನು ಮೊದಲು ಯಾರು ನಿರ್ಮಿಸಿರುತ್ತಾರೆ ಎಂಬ ಬಗ್ಗೆ ಇತಿಹಾಸ ಪುರಾಣಗಳಿಂದ ತಿಳಿದುಬಂದಿರುವುದಿಲ್ಲ. ದೇವಾಲಯದ ಮೂಲ ಮೂರ್ತಿ ಮಾನುಷ್ಯ ಪ್ರತಿಷ್ಠಾಪಿತ ದೇವಾಲಯವಾಗಿದ್ದು, ದೊಡ್ಡದಾದ ಬಂಡೆ ಕಲ್ಲಿನಲ್ಲಿರಿಸಿರುತ್ತದೆ. ಈ ದೇವಾಲಯವು ಒಂದು ಚಿಕ್ಕ ಗುಡ್ಡದ ಕೆಳಭಾಗದಲ್ಲಿ ಇದ್ದು, ಇದರ ಸಮೀಪದಲ್ಲಿಯೇ ಉದ್ಯಾನವನವು ಸಹ ಇರುತ್ತದೆ. ಇದರ ಸುತ್ತಲೂ ಪ್ರಕೃತಿಯ ರಮಣೀಯವಾಗಿ ಕಾಣುತ್ತದೆ. ಬೆಂಗಳೂರಿನ ಅಂದಿನ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವು ಜೀರ್ಣೋದ್ಧಾರ ಹೊಂದಿದ್ದು, ಆನಂತರ ಇತ್ತೀಚಿಗೆ ಸರ್ಕಾರದಿಂದಲೂ ಹಂತ-ಹಂತವಾಗಿ ಜೀರ್ಣೋದ್ಧಾರ ಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಶಾಸನದಲ್ಲಿ ಕಂಡು ಬರುವುದಿಲ್ಲ. ಈ ದೇವಾಲಯದ ಮೂಲ ಮೂರ್ತಿಯು ಕೆತ್ತನೆಯ ರೂಪದಲ್ಲಿ ಕಂಡುಬಂದರೂ ಹಿಂದೆ ಉದ್ಭವಮೂರ್ತಿಯೆಂದು ಹೇಳಲಾಗುವ ಪ್ರತೀತಿ ಇದೆ. ಸದರಿ ದೇವಾಲಯದಲ್ಲಿ ಬೆಳಿಗ್ಗೆ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - 12:30 PM IST
05:30 PM IST - 08:30 PM IST
12:30 PM IST - 08:30 PM IST
ಸಾಮಾನ್ಯ ದರ್ಶನ