Screen Reader Access                 A-  A  A+ 
ಶ್ರೀ ಕುಕ್ಕವಾಡೇಶ್ವರಿ ದೇವಸ್ಥಾನ, ಅಮ್ಮನಗುಡ್ಡ, ದಾವಣಗೆರೆ - 577213, ದಾವಣಗೆರೆ .
Sri Kukkawadeshwari Temple, Ammanagudda, Davanagere - 577213, Davangere District [TM000103]
×

Poojas

Festivals

e-Services

Donation

360 Degree View

About Temple

ಕುಕ್ಕವಾಡೇಶ್ವರಿ ದೇವಾಲಯ, ಅಮ್ಮನಗುಡ್ಡ, ಜೋಳದಾಳ ಗ್ರಾಮ, ಚನ್ನಗಿರಿ ತಾಲ್ಲೂಕು. ಕುಕ್ಕವಾಡೇಶ್ವರಿ ದೇವಾಲಯಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಈ ದೇವಾಲಯವು ಅಮ್ಮನಗುಡ್ಡ ಎಂಬ ಸುಂದರ ಕಾಡಿನ ಮಧ್ಯೆ ನೆಲೆಸಿ ಆದಿಶಕ್ತಿ, ಈಶ್ವರಿ, ಪರಮೇಶ್ವರಿ, ಕುಕ್ಕವಾಡೇಶ್ವರಿ ತಾಯಿಯಾಗಿ ಭಕ್ತರ ಇಷ್ಟರ್ಥಗಳನ್ನು ನೆರೆವೇರಿಸುತ್ತಾ ಬಂದಿರುವ ಶಕ್ತಿಯಾಗಿದೆ. ಶ್ರೀ ಕುಕ್ಕವಾಡೇಶ್ವರಿ ಅಮ್ಮನವರ ದೇವಾಲಯವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಜೋಳದಾಳ ಎಂಬ ಗ್ರಾಮಕ್ಕೆ ಸುಮಾರು 5 ಕಿ.ಮಿ ದೂರದಲ್ಲಿ ಅಮ್ಮನಗುಡ್ಡ ಕಾಡಿನ ಮಧ್ಯೆ ಇರುವ ದೇವಾಲಯವಾಗಿರುತ್ತದೆ. ಈ ದೇವಾಲಯಕ್ಕೆ ಪ್ರತಿದಿನ ನೂರಾರು ಜನ ಭಕ್ತರು ಅಮ್ಮನವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದಂತಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಶಕ್ತಿಯಾಗಿ ನೆಲೆಸಿದ್ದಾಳೆ. ಈ ದೇವಾಲಯಕ್ಕೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾವಿರಾರು ಭಕ್ತರು ತಾಯಿಯ ದರ್ಶನಕ್ಕೆ ಬರುತ್ತಾರೆ. ಶ್ರೀ ಕುಕ್ಕವಾಡೇಶ್ವರಿ ಅಮ್ಮನವರ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 05:00 PM IST
06:00 PM IST - 07:00 PM IST
07:30 PM IST - 07:45 PM IST
ಬೆಳಿಗ್ಗೆ 7.00 ಕ್ಕೆ ಮಹಾ ಮಂಗಳಾರತಿ, ಮಧ್ಯಾನ 12.00 ಕ್ಕೆ ಮಹಾ ಮಂಗಳಾರತಿ, ರಾತ್ರಿ 7.00 ಕ್ಕೆ ಮಹಾ ಮಂಗಳಾರತಿ.