Screen Reader Access                 A-  A  A+ 
ಶ್ರೀ ಮೌನೇಶ್ವರ ದೇವಸ್ಥಾನ, ತಿಂಥಣಿ, ಯಾದಗಿರ - 585290, ಯಾದಗಿರಿ .
Sri Mouneshwar Temple, Tinthani, Yadgir - 585290, Yadgir District [TM000109]
×

Poojas

Festivals

e-Services

Donation

360 Degree View

About Temple

ಶ್ರೀ ಮೌನೇಶ್ವರರ ಕಾಲಾವಧಿ 16ನೇ ಶತಮಾನವಾಗಿದ್ದು, ಜನ್ಮಸ್ಥಳ.. ಸುರಪುರ ತಾಲೂಕಿನ ದೇವರ ಗೋನಾಳ ಗ್ರಾಮವಾಗಿರುತ್ತದೆ. ತಂದೆ ಹೆಸರು ಶೇಷಾಚಾರ್ಯ, ತಾಯಿಯ ಹೆಸರು ಶೇಷಮ್ಮ. ವಿಶ್ವಕರ್ಮ ಸಮಾಜದ ಆಚಾರವಂತ ಮನೆತನ. ಶ್ರೀ ಜಗದ್ಗುರು ಮೌನೇಶ್ವರ ಹಿಂದೂ-ಮುಸ್ಲಿಂ ಸಮನ್ವಯದ ಭಾವೈಕ್ಯತೆ ಪ್ರತಿನಿಧಿಯಾಗಿ/ ಹರಿಕಾರರಾಗಿ ಸಾವಿರಾರು ವಚನಗಳನ್ನು ಹಾಗೂ ನೂರಾರು ಭವಿಷ್ಯವಾಣಿಗಳನ್ನು ಬರೆದಿದ್ದಾರೆ. ಇವರು ಆಂಧ್ರಪ್ರದೇಶದ ತಿರುಪತಿ ಹಾಗೂ ರಾಚೋಟಿ ಯಲ್ಲಿ ಪವಾಡಗಳನ್ನು ಮಾಡಿದ್ದಾರೆ ಹಾಗೂ ಮಹಾರಾಷ್ಟ್ರದಲ್ಲಿ ಪವಾಡಗಳನ್ನು ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ, ವರವಿ, ಛಬ್ಬಿ, ಲಿಂಗನಬಂಡಿ, ವಿಜಯಪುರ, ದೇವದುರ್ಗ, ಗುರುಗುಂಟ, ಗುಲ್ಬರ್ಗ, ಸುರಪುರ ಹೀಗೆ ಹಲವಾರು ಪ್ರದೇಶಗಳಲ್ಲಿ ಸಂಚಾರ ಮಾಡಿ ವಚನಗಳ ಮೂಲಕ ಸಾಮಾಜದಲ್ಲಿರುವ ದ್ವೇಷ, ಅಸೂಯೆ, ಮೇಲು ಕೀಳು, ಭೇದಭಾವ, ಜಾತಿ-ಮತ-ಪಂಥಗಳನ್ನು ಹೋಗಲಾಡಿಸಿ ಎಲ್ಲಾ ಜಾತಿಗಳು ಎಲ್ಲಾ ಮತಗಳು ಎಲ್ಲ ಧರ್ಮಗಳು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - IST
IST - 08:30 PM IST
ದರ್ಶನದ ಸಮಯ