Screen Reader Access                 A-  A  A+ 
ಶ್ರೀ ಮಂಜುನಾಥ ಮತ್ತು ನರಸಿಂಹಸ್ವಾಮಿ ದೇವಸ್ಥಾನ, ಸುಂಕದಕಟ್ಟೆ, ದಾವಣಗೆರೆ - 577217, ದಾವಣಗೆರೆ .
Sri Manjunatha and Narasimhaswamy Temple, Sunkadakatte, Davanagere - 577217, Davangere District [TM000116]
×

Poojas

Festivals

e-Services

Donation

360 Degree View

About Temple

ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ದಕ್ಷಿಣ ದಿಕ್ಕಿಗೆ ಸುಮಾರು 2 ಕಿ. ಮಿ ದೂರದಲ್ಲಿರುವ ಸಣ್ಣ ಗ್ರಾಮ ಸುಂಕದಕಟ್ಟೆಯಲ್ಲಿ ಶ್ರೀ ಮಂಜುನಾಥಸ್ವಾಮಿ ಶ್ರೀ ನರಸಿಂಹಸ್ವಾಮಿ ದೇವಸ್ಥಾನಗಳಿದ್ದು, ಸ್ಥಳೀಕರ ಹೇಳಿಕೆಯ ಪ್ರಕಾರ 12 ನೇ ಶತಮಾನದಲ್ಲಿ ನಿರ್ಮಿಸಿರುವ ದೇವಾಲಯವಾಗಿದೆ. ಶ್ರೀ ದೇವಸ್ಥಾನದಲ್ಲಿ ನರಸಿಂಹಸ್ವಾಮಿ ದೇವರು ಕಂಬದಲ್ಲಿ ಉದ್ಭವ ಮೂರ್ತಿ ಆಗಿರುತ್ತದೆ. ಶ್ರೀ ಮಂಜುನಾಥ ಸ್ವಾಮಿ ಲಿಂಗದ ಮೇಲೆ ಪ್ರತಿಷ್ಠಾಪಿಸಲ್ಪಟ್ಟಿದೆ. ಎರಡು ದೇವರು ಒಂದೇ ಗರ್ಭಗುಡಿಯಲ್ಲಿ ನೆಲೆಸಿರುತ್ತವೆ. ಶ್ರೀ ವೈಷ್ಣವ ಸಂಪ್ರದಾಯ ಪ್ರಕಾರ ಪ್ರತಿದಿನ 3 ರಿಂದ 5 ಬಾರಿ ಹೂಗಳಿಂದ ಪೂಜೆ ಮಾಡಲಾಗುತ್ತದೆ. ಭಕ್ತರು ಹೂವಿನ ಪ್ರಸಾದ ಮೂಲಕ ತಮ್ಮ ಅಭೀಷ್ಠೆಯನ್ನು/ಹರಕೆಯನ್ನು ಕೇಳುತ್ತಾರೆ. ತಮ್ಮ ಅಭೀಷ್ಠೆಗಳು ಪರಿಹಾರವಾದ ನಂತರ ದೇವಾಲಯಕ್ಕೆ ಬಂದು ಕಾಣಿಕೆ ಅರ್ಪಿಸುತ್ತಾರೆ. ಈ ದೇವಾಲಯವು ದಕ್ಷಿಣ ಕರ್ನಾಟಕದಾದ್ಯಂತ ಭಕ್ತರನ್ನು ಹೊಂದಿರುತ್ತದೆ. ಭೂತರಾಯ,...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 12:30 PM IST
05:00 AM IST - 08:00 AM IST
08:30 AM IST - 08:30 AM IST
-