Screen Reader Access                 A-  A  A+ 
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ, ಕಾಳಗಿ, ಕಲಬುರ್ಗಿ - 585322, ಕಲಬುರಗಿ .
Sri Revanasiddeshwara Temple, Kalagi, Kalaburgi - 585322, Kalaburagi District [TM000117]
×

Poojas

Festivals

e-Services

Donation

360 Degree View

About Temple

ಈ ದೇವಾಲಯದ ಮೂಲ ಮೂರ್ತಿಯಾಗಿರುವ ಶ್ರೀ ರೇಣುಕಾಚಾರ್ಯರು ಆಂಧ್ರಪ್ರದೇಶದ (ಈಗಿನ ತೆಲಂಗಾಣ) ರಾಜ್ಯದ ಕೊಲನುಪಾಕದಲ್ಲಿ ಲಿಂಗದಲ್ಲಿ ಉದ್ಭವಿಸಿರುವರೆಂದು ಜನರ ವಾಡಿಕೆಯಾಗಿರುತ್ತದೆ. ಮುಂದೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರೇವಗ್ಗಿಯ (ರಟಕಲ್) ಗ್ರಾಮಕ್ಕೆ ಆಗಮಿಸಿ ಅಲ್ಲಿರುವ ಬೆಟ್ಟದ ಮೇಲೆ ತಪಸ್ಸು ಮಾಡಿರುವ ಐತಿಹ್ಯ ಇರುವುದರಿಂದ ಸಾಧು ಸಂತರು ಶ್ರೀ ರೇಣುಕಾ ಚಾರ್ಯರು ತಪಸ್ಸನ್ನಾಚರಿಸಿದ ತಪೋಭೂಮಿಯಾಗಿದ್ದು ಈ ಬೆಟ್ಟಕ್ಕೆ ರೇಣುಕ ಗಿರಿ ಬೆಟ್ಟವೆಂದು ಹಿಂದೆ ಕರೆಯುತ್ತಿದ್ದರು. ಅಲ್ಲದೆ ಸಾಧು ಸಂತರು ಈ ಪುಣ್ಯಭೂಮಿಯಲ್ಲಿ ಶ್ರೀ ರೇಣುಕಾಚಾರ್ಯರರ ಪಾದುಕೆಗಳನ್ನು 11ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆಯಂದು ಇಲ್ಲಿನ ಜನರ ವಾಡಿಕೆಯಾಗಿರುತ್ತದೆ. ಮತ್ತು ಯಾವುದೇ ಶಾಸನಗಳು ಲಭ್ಯವಿರುವುದಿಲ್ಲ. ಈ ಬೆಟ್ಟದಲ್ಲಿ ರೇಣುಕಾಚಾರ್ಯರರು ತಪಸ್ಸು ಮಾಡಿದ್ದರಿಂದ ಈ ದೇವಾಲಯವು ಬೆಟ್ಟದ ಮೇಲೆ ಇರುವುದರಿಂದ ಇದರ ಸುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಕೂಡಿರುತ್ತದೆ,...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
05:00 AM IST - IST
IST - 09:30 PM IST
ಸಾಮಾನ್ಯ ದರ್ಶನ