Screen Reader Access                 A-  A  A+ 
ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯ, ಗುಬ್ಬಿ, ತುಮಕೂರು, ತುಮಕೂರು .
Sri Channabasaveshwara Swamy Temple, Gubbi, Tumakuru, Tumakuru District [TM000119]
×

Poojas

Festivals

e-Services

Donation

360 Degree View

About Temple

ದೇವಾಲಯವು 16 ನೇ ಶತಮಾನಕ್ಕೆ ಸೇರಿದ್ದಾಗಿದ್ದು, 400 ರ‍್ಷಗಳಾಗಿರುತ್ತದೆ. ಗುರುಗಳ ಸ್ಮರಣಿಗೆ ನರ‍್ಮಾಣ. ಮೂಲಮರ‍್ತಿ ಮಾನುಷ ಪ್ರತಿಷ್ಠ. ವಿವಾಹ,ಸಂತಾನ,ವಿಧ್ಯೆ,ಆರೋಗ್ಯದ ಭಾಗ್ಯ,ಸಂಪತ್ತು, ಕರ‍್ತಿ ಪ್ರಾಪ್ತಿ, ಗ್ರಹ ದರಿದ್ರ ಅನಾರೋಗ್ಯ ಪರಿಹಾರ. ಅಲಂಕಾರಕ್ಕೆ ಪ್ರಸಿದ್ಧಿಯಾಗಿದೆ.ಹೂವಿನ ಅಲಂಕಾರ,ಹಣ್ಣಿನ ಅಲಂಕಾರ,ರುದ್ರಾಕ್ಷಿ ಅಲಂಕಾರ, ಅಭಿಷೇಕ, ಉತ್ಸವ, ರಥೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಹೂವಿನ ವಾಹನ, ಹುಲಿವಾಹನ,ನಂದಿವಾಹನ, ರುದ್ರಾಕ್ಷಿ (ವಾಹನ ಮಂಟಪ) ನಿತ್ಯಪೂಜೆ ,ನೈವೇದ್ಯ ಮಂಗಳವಾದ್ಯ, ಪ್ರಸಾದ ವಿನಿಯೋಗ. ಪಟ್ಟಣ ಮಧ್ಯೆ. ದೇವಾಲಯದ ಹತ್ತಿರದಲ್ಲಿ ಹಿಂದೆ ನಾಗಿಣಿ ನದಿ ಹರಿಯುತ್ತಿತ್ತು. ಗುಬ್ಬಿ ಹೊಸಹಳ್ಳಿ ಪಾಳೇಗಾರರು ಮಹಾನಾಡ ಪ್ರಭುಗಳು ನರ‍್ಮಿಸಿದರೆಂದು ಪ್ರತೀತಿ ಮುಂದೆ ಪೌಜುದಾರ್‌ ಬೋರೇಗೌಡರು ಅಭಿವೃದ್ದಿ ಪಡಿಸಿದ್ದಾರೆ ಇತ್ತೀಚೆಗೆ ಶಿಥಿಲವಾಗಿದ್ದರಿಂದ ಅಭಿವೃದ್ದಿ ಸಮಿತಿ ವತಿಯಿಂದ ಜರ‍್ಣೋದ್ಧಾರವಾಗಿದೆ. ಶಾಸನಗಳಿಲ್ಲ. ಪರ‍್ಣ ಶಿಲಾಮಯ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 08:00 PM IST
06:00 AM IST - 08:00 AM IST
08:00 PM IST - 08:00 PM IST
ಸಾಮಾನ್ಯ ದರ್ಶನ