Screen Reader Access                 A-  A  A+ 
ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಚಿಕ್ಕತಿರುಪತಿ, ಕೋಲಾರ - 563160, ಕೋಲಾರ .
Sri Prasanna Venkataramana Swamy Temple, Chikkatirupathi, Kolar - 563160, Kolar District [TM000120]
×

Poojas

Festivals

e-Services

Donation

360 Degree View

About Temple

ಕರ್ನಾಟಕದ ರಾಜ್ಯದ ಕೋಲಾರ ಜಿಲ್ಲೆಯ ಗೆಜೆಟೇರಿಯರ್ ನಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸನ ದೇವಸ್ಥಾನಗಳನ್ನು ಕುರಿತು ಲೇಖನಗಳಿವೆ. ಕರ್ನಾಟಕದಲ್ಲಿ ವೈಷ್ಣವ ಮತವು ಕ್ರಿ.ಶ ಆರಂಭದಲ್ಲಿಯೇ ಪ್ರಚಲಿತವಾಗಿತ್ತು.ಗಂಗರು, ಕದಂಬರು, ಪಲ್ಲವರು, ಚೋಳರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು ಪಾಳೇಯಗಾರರೂ ಇವರೆಲ್ಲರ ಭಕ್ತಿಭಾವದ ಕುರುಹೇ ಇಂದಿನ ದೇವಾಲಯಗಳು, ಕರ್ನಾಟಕದ ಉದ್ದಗಲಕ್ಕೂ ಅನೇಕ ವಿಷ್ಣು ದೇವಾಲಯಗಳಿವೆ. ದೇವಾಲಯಗಳು ಜೀವಂತ ಕೇಂದ್ರಗಳ ಮಾತ್ರವಲ್ಲ ಇಡೀ ನಾಡಿನ ಸಾಮಾಜಿಕ ಸಾಂಸ್ಕೃತಿಕ ಜೀವನಾಡಿಗಳು ಕೇಂದ್ರಗಳೂ ಆಗಿವೆ. ಇವು ಜನ ಜೀವನದ ಅವಿಭಾಜ್ಯ ಅಂಗಗಳು, ದೇವಾಲಯಗಳು ಊರಿನ ಕೇಂದ್ರ ಬಿಂದು.ಅದರ ಸುತ್ತಲೂ ಆಯಾ ಊರಿಯ ಸಾಮಾಜಿಕ ಹಾಗೂ ಸಂಸ್ಕೃತಿಕ ಜೀವನವು ರೂಪುಗೊಳ್ಳುತ್ತದೆ.ಅನೇಕ ದೇವಾಲಯಗಳು ವಿದ್ಯಾ ಕೇಂದ್ರಗಳೂ ಆಗಿದ್ದವು.ಇಂದೂ ಸಹ ದೇವಾಲಯಗಳು ಬಹುಮುಖವಾದ ಚಟುವಟಿಕೆಗಳಿಗೆ ಅಗರವಾಗಿ ಊರಿನ ಜೀವನವನ್ನು ನಿಯಂತ್ರಿಸುತ್ತಿವೆ. ಇವು ಜನರ ಭಕ್ತಿ ನಿಷ್ಠೆಗಳ ಪ್ರತೀಕಗಳಾಗಿವೆ. ಕೋಲಾರ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - IST
IST - 07:30 PM IST
06:30 AM IST - 08:00 PM IST
ದರ್ಶನದ ವಿವರ