ಈ ದೇವಾಲಯವು 19 ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸುಮಾರು 200 ವರ್ಷಗಳಾಗಿರುತ್ತದೆ. ಈ ದೇವರ ಮೂಲ ಮೂರ್ತಿ, ಭಕ್ತಾಧಿಗಳು, ಗ್ರಾಮಸ್ಥರು ಹಾಗೂ ಇತರೆ ಎಲ್ಲರೂ ಸೇರಿ ನಿರ್ಮಿಸಿರುತ್ತಾರೆ. ಭಕ್ತಾಧಿಗಳು ದೂರದ ಊರುಗಳಿಂದ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲು ಜೊತೆಗೆ ವಿವಾಹ, ಸಂತಾನ, ವಿಧ್ಯೆ, ಆರೋಗ್ಯ, ಸಂಪತ್ತು. ಕೀರ್ತಿ ಪ್ರಾಪ್ತಿ, ಗ್ರಹ ದರಿದ್ರ ಅನಾರೋಗ್ಯ ಪರಿಹಾರ, ಅಲಂಕಾರಕ್ಕೆ ಪ್ರಸಿದ್ದಿಯಾಗಿದೆ. ಹೂವಿನ ಅಲಂಕಾರ ಹಣ್ಣಿನ ಅಲಂಕಾರ ರುದ್ರಾಕ್ಷಿ ಅಲಂಕಾರ ಅಭಿಷೇಕ ಉತ್ಸವ ರಥೋತ್ಸವ ಬೆಳ್ಳಿಪಲ್ಲಕ್ಕಿ ಉತ್ಸವ, ನಿತ್ಯಪೂಜೆ, ದೇವಾಲಯದ ಮೂರ್ತಿಯು ಕಲ್ಲಿನ ಕೆತ್ತನೆಯಿಂದ ಕೂಡಿದ್ದು, ದೇವಾಲಯವು ಕಟ್ಟಡವು ಕಲ್ಲುಗಳಿಂದ ನಿರ್ಮಿಸಿದ್ದು, ಕಂಬದ ಕೆತ್ತನೆಗಳು ಇತ್ತಿಚ್ಚೀನ ನಾಗರಿಕತೆಯ ತಕ್ಕಂತೆ ನಿರ್ಮಿಸಿರುತ್ತಾರೆ. ಧನುರ್ ಮಾಸ, ಶ್ರಾವಣ, ಕಾರ್ತೀಕ ಮಾಸಗಳಲ್ಲಿ ದಸರ ಹಬ್ಬ ಜೊತೆಗೆ ಪ್ರತಿ...