Screen Reader Access                 A-  A  A+ 
ಶ್ರೀ ಚೌಡೇಶ್ವರಿ ಭೂತರಾಯ ಮತ್ತು ಹಜರತ್ ಸೈಯದ್‌ ಸಾದತ್ ಅಲಿ ದರ್ಗಾ, ಹಣಗೆರೆ, ಶಿವಮೊಗ್ಗ - 577226, ಶಿವಮೊಗ್ಗ .
Sri Chowdeshwari Bhootaraya and Hajarat Syed Sadat Ali Darga, Hanagere, Shivamogga - 577226, Shivamogga District [TM000165]
×

Poojas

Festivals

e-Services

Donation

360 Degree View

About Temple

ಈ ದೇವಸ್ಥಾನದ ವಿಶೇಷತೆ ಎಂದರೆ ದೇವಸ್ಥಾನದ ಆವರಣದ ಒಳಗೆ ಒಂದು ದೊಡ್ಡ ಮರವಿದೆ. ಈ ಮರದಲ್ಲಿ ನೀವು ಸಾಕಷ್ಟು ಬೀಗಗಳನ್ನು ಕಾಣಬಹುದು. ಈ ಬೀಗಗಳನ್ನು ಭಕ್ತರು ಕಟ್ಟಿರುತ್ತಾರೆ. ಇಲ್ಲಿ ನಿಮ್ಮ ಯಾವುದೇ ಬೇಡಿಕೆಗಳೂ ಈಡೇರಬೇಕೆಂದರೆ ನಿಮ್ಮ ಮನೋಕಾಮನೆಗಳು ಈಡೇರಬೇಕೆಂದಾದರೆ ಈ ಮರಕ್ಕೆ ನೀವು ಬೀಗವನ್ನು ಕಟ್ಟಬೇಕು.. ಹೀಗೆ ಮಾಡುವುದರಿಂದ ನಿಮ್ಮ ಬೇಡಿಕೆ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಪುರಾಣದ ಪ್ರಕಾರ, ದರ್ಗಾದಲ್ಲಿ ಬೇಡಿದರೆ ಎಲ್ಲಾ ಕನಸುಗಳು ನಿಜವಾಗುತ್ತವೆ. ನಿಮ್ಮ ಬೇಡಿಕೆ ನೆರವೇರಿದ ಮೇಲೆ ವ್ಯಕ್ತಿಯು ದರ್ಗಾಕ್ಕೆ ಹಿಂದಿರುಗಿ ದರ್ಗಾದ ಹೆಸರಿನಲ್ಲಿ ದಾನ ನೀಡಬೇಕು. ಪ್ರತಿದಿನವೂ ಎರಡೂ ಸಮುದಾಯಗಳ ಜನರು ಬಂದು ಇಲ್ಲಿ ಪೂಜೆ ಮಾಡುತ್ತಾರೆ. ಇಲ್ಲಿನ ಮತ್ತಿಮರದಲ್ಲಿ ನೆಲೆ ನಿಂತಿರುವ ಭೂತಪ್ಪನಿಗೆ ಹರಕೆ ಹೊತ್ತ ಭಕ್ತರು ಮೊಳೆ ಹೊಡೆದು ತಾಯತ, ತ್ರಿಶೂಲವನ್ನು ಅರ್ಪಿಸುತ್ತಾರೆ. ಬೀಗ ಹಾಕುತ್ತಾರೆ....

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 07:00 PM IST
07:00 AM IST - 07:00 PM IST
07:00 PM IST - 07:00 PM IST