Screen Reader Access                 A-  A  A+ 
ಶ್ರೀ ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ಹಲಸೂರು ಪೇಟೆ, ಬೆಂಗಳೂರು ನಗರ - 560002, ಬೆಂಗಳೂರು .
Sri Prasanna Gangadhareshwara Swamy Temple Halasuru Pete, Bengaluru Urban - 560002, Bengaluru Urban District [TM000213]
×

Poojas

Festivals

e-Services

Donation

360 Degree View

About Temple

ಬೆಂಗಳೂರು ನಗರ ಹೃದಯ ಭಾಗದಲ್ಲಿರುವ ಅಲಸೂರುಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯನ್ನು ಮಾನುಷ್ಯ ಪ್ರತಿಷ್ಠೆ ಮಾಡಿದ್ದು, ಈ ದೇವಾಲಯವು 16ನೇ ಶತಮಾನಕ್ಕೆ ಸೇರಿದ್ದು ಸುಮಾರು 400 ವರ್ಷಗಳ ಪುರಾತನ ದೇವಾಲಯವನ್ನು 2ನೇ ಕೆಂಪೇಗೌಡರು ಜೀರ್ಣೋದ್ಧಾರ ಮಾಡಿರುತ್ತಾರೆ. ಗಂಗಾಧರೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ ದೇವರ ಅಭಿಷೇಕದ ತೀರ್ಥವನ್ನು ಸಂಪ್ರೋಕ್ಷಿಸಿ ಬಾವಿಯನ್ನು, ಕೊಳವೆ ಬಾವಿಗಳನ್ನು ಕೊರೆದರೆ ಉತ್ತಮ ಫಲ ಲಭಿಸುವ ನಂಬಿಕೆ ಹಾಗೂ ಹಿಂದಿನ ಕಾಲದಲ್ಲಿ ಮೃತಪಟ್ಟಿರುವವರ ಅಂತ್ಯ ಸಂಸ್ಕಾರ ಮುಗಿಸಿ ಭಗವಂತನ ದೀಪ ದರ್ಶನ ಪಡೆಯುವ ವಾಡಿಕೆ ಇತ್ತು, ಆಲಯಾದ ಆವರಣದಲ್ಲಿ ಹಳೆದಾದ ಅರಳಿ ಮರವಿದ್ದು ಈ ಮರದ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಪಿಸಲಾಗಿದೆ. ಇಲ್ಲಿ ನವರಾತ್ರಿ, ಕಾರ್ತಿಕ ಮಾಸ, ಶಿವರಾತ್ರಿ ದಿನಗಳಲ್ಲಿ ವಿಶೇಷವಾಗಿ ಪೂಜೆಗಳನ್ನು ನಡೆಲಾಗುವುದು.

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 12:00 PM IST
06:00 AM IST - 08:00 AM IST
08:00 AM IST - 08:30 AM IST