Screen Reader Access                 A-  A  A+ 
ಶ್ರೀ ಚಂಪಕಧಾಮಸ್ವಾಮಿ ದೇವಾಲಯ, ಬನ್ನೇರುಘಟ್ಟ ರಸ್ತೆ, ಆನೇಕಲ್ - 560083, ಬೆಂಗಳೂರು .
Sri Champakadhamaswamy Temple, Bannerughatta Road, Anekal - 560083, Bengaluru Urban District [TM000024]
×

Poojas

Festivals

e-Services

Donation

360 Degree View

About Temple

ಶ್ರೀ ಚಂಪಕಧಾಮ ಸ್ವಾಮಿ ದೇವಾಲಯವು ಕ್ರಿ.ಶ.12 ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು ಸುಮಾರು 900 ವರ್ಷಗಳ ಪುರಾತನ ದೇವಾಲಯವಾಗಿರುತ್ತದೆ.ಈ ದೇವಾಲಯವನ್ನು ಚೋಳ ವಂಶಸ್ಥರು ನಿರ್ಮಾಣ ಮಾಡಿದ್ದು ದೇವಾಲಯದ ಮೂಲ ಮೂರ್ತಿಯು ಋಷಿಗಳಿಂದ ಪ್ರತಿಷ್ಟಾಪಿತವಾಗಿರುತ್ತದೆ. ಶ್ರೀ ಸ್ವಾಮಿಯವರನ್ನು ಈ ಹಿಂದೆ ಸಂಪAಗಿರಾಮಸ್ವಾಮಿ ಎಂಬ ಹೆಸರಿನಿಂದ ಕರೆಯುತ್ತಿದ್ದರು ದೇವಾಲಯದ ಸುತ್ತಾ ಮುತ್ತಾ ಸಂಪಿಗಿ ಹೂಗಳಿಂದ ಕೂಡಿದ್ದು ಆ ಸಂಪಿಗೆ ಹೂಗಳಿಂದ ಅಲಂಕಾರ ಮಾಡುತ್ತಿದ್ದರು ಸಂಪಿಗೆ ಹೂವು(ಚಂಪಕ ಎಂತಲೂ ಕರೆಯುವರು)ಎಂದರೆ ಇಷ್ಟವಾಗಿದ್ದು ಕಾಲಾನಂತರದಲ್ಲಿ ಸಂಪAಗಿರಾಮ ಶ್ರೀ ಚಂಪಕಧಾಮ ಎಂದು ಬದಲಾಗಿರಬಹುದು ಶ್ರೀ ದೇವಾಲಯಕ್ಕೆ ಹೊಂದಿಕೊAಡAತೆ ಬಲಭಾಗದಲ್ಲಿ ಶ್ರೀ ಲಕ್ಷಿö್ಮÃನರಸಿಂಹ ಸ್ವಾಮಿ ಸನ್ನಿದಿ ಇರುತ್ತದೆ....

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - IST
04:00 AM IST - 08:00 AM IST
08:00 AM IST - 08:00 AM IST
ಬೆಳ್ಳಿಗೆ- 6 ಗಂಟೆ-1.00ಗಂಟೆ ಸಂಜೆ- 4 ರಿಂದ- 8 ಗಂಟೆ