Screen Reader Access                 A-  A  A+ 
ಶ್ರೀ ನರಸಿಂಹಸ್ವಾಮಿ ದೇವಸ್ಥಾನ ಮದ್ದೂರು, ಮಂಡ್ಯ, ಮಂಡ್ಯ .
Sri Narasimha Swamy Temple Maddur, Mandya, Mandya District [TM000254]
×

Poojas

Festivals

e-Services

Donation

360 Degree View

About Temple

ಈ ದೇವಾಲಯವು ಸುಮಾರು 12ನೇ ಶತಮಾನದಾಗಿದ್ದು, 900 ವರ್ಷಗಳ ಇತಿಹಾಸ ಹೊಂದಿದೆ. ಇದು ಹೊಯ್ಸಳ ರಾಜ ಹೊಯ್ಸಳ ರಾಜ ವಿಷ್ಣುವರ್ಧನರ ಕಾಲದಲ್ಲಿ ನಿರ್ಮಿಸಲಾಗಿದ್ದು, ಇದು ಹೊಯ್ಸಳರ ವಾಸ್ತುಶೈಲಿ ಹೊಂದಿರುತ್ತದೆ. ಪಾಂಡಪುತ್ರ ಆರ್ಜುನ ದರ್ಶನ ಪಡೆಯಲು ಇಚ್ಛಿಸಿದ್ದರಿಂದ ಬ್ರಹ್ಮದೇವರಿಂದ ಶ್ರೀ ಕೃಷ್ಣ ದೇವರು ಪ್ರತಿಷ್ಟಾಪಿಸಿದ್ದಾರೆ ಎಂಬ ಪುರಾಣ ಕಥೆಯು ಪ್ರಚಲಿತದಲ್ಲಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷವೂ ವಿಶೇಷವಾಗಿ ಸಂಪ್ರದಾಯಂತೆ ಬ್ರಹ್ಮ ರಥೋತ್ಸವ, ಶ್ರೀರಾಮನವಮಿ ಉತ್ಸವ, ಶ್ರೀ ಕೃಷ್ಣ ಜನಾಷ್ಠಮಿ, ರಥಸಪ್ತಮಿ ಉತ್ತರಾಯಣ ಪುಣ್ಯ ಕಾಲ ಮತ್ತು ನವರಾತ್ರಿ ಉತ್ಸವಗಳ ವಿಶೇಷವಾಗಿ ನಡೆಯುತ್ತವೆ. ದೇವರಲ್ಲಿ ಆರಿಕೆ ಮಾಡಿಕೊಂಡರೆ ಕುಜ ದೋಷ ಪರಿಹಾರ ಮತ್ತು ನವಗ್ರಹ ದೋಷಗಳು ಪರಿಹಾರವಾಗುತ್ತವೆ ಹಾಗೂ ಈ ದೇವಾಲಯದಲ್ಲಿ ಮಂಗಳ ಸ್ನಾನ ಮಾಡಿದ್ದರೆ ಶ್ರೀಘ ವಿವಾಹವಾಗಿ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings