Screen Reader Access     A-AA+
ಶ್ರೀ ನಂದಿ ಬಸವೇಶ್ವರ ಸ್ವಾಮಿ ದೇವಾಲಯ ಚಿಕ್ಕಂಕನಹಳ್ಳಿ, ಮಂಡ್ಯ, ಮಂಡ್ಯ .
Sri Nandi Basaveshwara Swamy Temple Chikkankanahalli, Mandya, Mandya District [TM000255]
×

Poojas

Festivals

e-Services

Donation

360 Degree View

About Temple

ಶ್ರೀ ನಂದಿ ಬಸವೇಶ್ವರ ದೇವಾಲಯವು 800 ವರ್ಷಗಳ ಇತಿಹಾಸ ಹೊಂದಿದ್ದು, ರಾಸುಗಳ ಆರೋಗ್ಯ ವೃದ್ಧಿಗಾಗಿ ಮೈಸೂರು ಅರಸರಿಂದ ನಿರ್ಮಿಸಲ್ಪಟಿದ್ದು ಈ ದೇವಾಲಯದ ಮೂರ್ತಿಯು ಉದ್ಭವ ಮೂರ್ತಿಯಾಗಿರುತ್ತದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಸಂಕ್ರಾಂತಿ, ಜಾತ್ರಾ ಮಹೋತ್ಸವ, ಶಿವರಾತ್ರಿ, ಯುಗಾದಿ, ಶ್ರೀ ರಾಮನವಮಿ, ಬಸವ ಜಯಂತಿ (ಅಕ್ಷಯ ತೃತೀಯ) , ಗಣಪತಿ ಹಬ್ಬ, ಕಾರ್ತಿಕ ಮಾಸ, ರಥಸಪ್ತಮಿ ಧರ್ನುಮಾಸ, ಆಯುಧ ಪೂಜೆ, ವಿಜಯದಶಮಿ ಮತ್ತು ನವರಾತ್ರಿಯಲ್ಲಿ ವಿಶೇಷ ಪೂಜೆಗಳು ಮತ್ತು ಉತ್ಸವ ಈ ದೇವಾಲಯದ ಸಂಪ್ರದಾಯದಂತೆ ನಡೆಯುತ್ತದೆ. ಅ ಸಂದರ್ಭದಲ್ಲಿ ಸಾರ್ವಜನಿಕ ಭಕ್ತಾಧಿಗಳು ದೇವಾಲಯಕ್ಕೆ ಅಗಮಿಸಿ ದೇವರಿಗೆ ತಮ್ಮ ಹರಕೆಗಳನ್ನು ಮನಸಾ ವಾಚ ಕರ್ಮಣ ಹೇಳಿಕೊಂಡು ದೇವರ ಕೃಪೆಗೆ ಪಾತ್ರರಾಗಿ ದೇವರಿಂದ ಅನುಗ್ರಹವನ್ನು ಪಡೆಯುವುದು ಇಲ್ಲಿನ ಸಂಪ್ರದಾಯವಾಗಿರುತ್ತದೆ ಹಾಗೂ ರಾಸುಗಳ ಎಲ್ಲಾ ರೋಗ ರುಜಿನಗಳು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings