Screen Reader Access                 A-  A  A+ 
ಶ್ರೀ ಬಸವೇಶ್ವರ ಮತ್ತು ಕಲ್ಲೇಶ್ವರ ದೇವಸ್ಥಾನ ಮಲೆಬೆನ್ನೂರು, ದಾವಣಗೆರೆ, ದಾವಣಗೆರೆ .
Sri Basaveshwara and Kalleshwara Temple Malebennuru, Davanagere, Davangere District [TM000259]
×

Poojas

Festivals

e-Services

Donation

360 Degree View

About Temple

ಹರಿಹರ ತಾಲ್ಲೂಕು ಮಲೆಬೆನ್ನೂರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಕಲ್ಲೇಶ್ವರ ದೇವಾಲಯವನ್ನು ಕ್ರಿ.ಶ. 1522ರಲ್ಲಿ ನಿರ್ಮಿಸಿರುವುದು ಕಂಡು ಬರುತ್ತದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಸಮೀಪದಲ್ಲಿದೆ. ದೇವಸ್ಥಾನದ ಎದುರಿಗೆ ರಾಜ್ಯ ಹೆದ್ದಾರಿಯು ಹಾದು ಹೋಗುತ್ತದೆ. ಕ್ರಿ.ಶ.1522 ರಲ್ಲಿ ಸಣ್ಣ ಉಜ್ಜಪ್ಪ ಮತ್ತು ದೊಡ್ಡ ಉಜ್ಜಪ್ಪ ಮತ್ತು ನೀಲಮ್ಮ ಬೀರದೇವರ ಸಮೇತರಾಗಿ ಬನ್ನಿಕೋಡು ಬಿಟ್ಟುಬಂದು ಶ್ರೀ ದೇವರಿಗೆ ಒಂದು ಗುಡಿಯನ್ನು ಕಟ್ಟಿಸುತ್ತಾರೆ. ದೇವರು ದಕ್ಷಿಣಾಭಿಮುಖವಾಗಿದ್ದು, ಎದುರುಗಡೆ ಒಂದು ಗರುಡಸ್ತಂಭ ಮಾಡುತ್ತಾರೆ. ಇದೇ ರೀತಿ ಸುಮಾರು ನಾಲ್ಕೈದು ವರ್ಷ ಕಳೆದ ಮೇಲೆ ಶ್ರೀ ಬಸವಣ್ಣ ಮತ್ತು ಬೀರದೇವರಿಗೆ ಗುಡಿಗಳನ್ನು ಕಟ್ಟಲು ತೀರ್ಮಾನಿಸಿ, ಬಸವಣ್ಣನಿಗೆ ಪೇಟೆ ಬೀದಿಯಲ್ಲಿ ತೊಲೆ ಕಂಭಹಾಕಿ ಮಾಳಗಿ ನಿರ್ಮಿಸಿ ಶ್ರೀ ಬಸವಣ್ಣನ ಗುಡಿಯನ್ನು ಕಟ್ಟಿರುವ ಪ್ರಕಾರದಂತೆ ಬೀರದೇವರ ಗುಡಿಯನ್ನು ಹಾಲುಮತದ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings