Screen Reader Access                 A-  A  A+ 
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು, ದಕ್ಷಿಣ ಕನ್ನಡ - 574148, ದಕ್ಷಿಣ ಕನ್ನಡ .
Sri Durgaparameshwari Temple, Kateel, Dakshina Kannada - 574148, Dakshina Kannada District [TM000035]
×

Poojas

Festivals

e-Services

Donation

360 Degree View

About Temple

ವೈವಸ್ವತ ಮನ್ವಂತರದ ಚತಯುರ್ಗದ ಇಪ್ಪಂತೆಂಟನೆಯ ಪರ್ಯಾಯದ ಕಲಿಯುಗದ ಪ್ರಥಮ ಪಾದ. ಹೊಳೆ ತೊರೆ ಕೆರೆ ಬಾವಿಗಳ ಜಲ ಸಮೃದ್ಧಿಯಿಂದ ಹೂ ಗಿಡ ಬಳ್ಳಿ ಮರಗಳ ವನ ಸಮೃದ್ಧಿಯಿಂದ ನಳ ನಳಿಸಬೇಕಾದ ಭೂಮಿ ಭೀಕರ ಬರಗಾಲದಿಂದ ಭಣಗುಟ್ಟುತ್ತಿದೆ. ಕುಡಿಯಲು ನೀರಿಲ್ಲದೆ ತಿನ್ನಲು ಆಹಾರವಿಲ್ಲದೆ ಪಶು ಪಕ್ಷಿ ಮೃಗಗಳೂ ಮನುಷ್ಯನೂ ಹಸಿವೆಯಿಂದ ಕಂಗಾಲಾಗಿದ್ದಾರೆ. ಎಲ್ಲೆಂದರಲ್ಲಿಹಸಿವೆಯೇ ಹೇತುವಾಗಿ ಸತ್ತ ಹೆಣಗಳ ಬಣವೆಯಿಂದ ಕರುಳೊಣಗಿದ ಜೀವಿಗಳ ಆರ್ತನಾದದಿಂದ ಇಡಿಯ ಪೃಥ್ವಿಯೇ ತತ್ತರಿಸುತ್ತಿದೆ. ನಿರ್ಜರಾರಣ್ಯದಲ್ಲಿರುವ ಆಮಲಕತೀರ್ಥ (ನೆಲ್ಲಿತೀರ್ಥ) ದ ಗುಹೆಯಲ್ಲಿ ಧ್ಯಾನಮಗ್ನನಾಗಿದ್ದ ಜಾಬಾಲಿ ಮಹರ್ಷಿಗೆ ದೈವೇಚ್ಛೆಯಿಂದ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಅಂತರಂಗದಿಂದ ಬಹಿರಂಗಕ್ಕೆ ಬಂದ ಮಹರ್ಷಿ ಹಸಿವು ನೀರಡಿಕೆಗಳಿಂದ ಸಾಯುತ್ತಿರುವವರ ಸಂಕಟವನ್ನು ಲೋಕಕ್ಕೆ ಬಂದ ಬರಗಾಲವನ್ನು ಯಜ್ಞದ ಮೂಲಕ ನಿವಾರಿಸುತ್ತೇನೆಂದು ಸಂಕಲ್ಪಿಸಿದ. ಆದರೆ ನೀರಿಗೆ ಬರವಿರುವ ಭೂಮಿಯಲ್ಲಿ ಬಹುದ್ರವ್ಯ ಸಾಧ್ಯವಾದ ಯಜ್ಞವನ್ನು ಮಾಡುವುದಾದರೂ ಹೇಗೆ?...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
05:30 AM IST - 09:30 PM IST
05:30 AM IST - 09:30 PM IST
05:30 AM IST - 09:30 AM IST
5.30 am TO 9.30 pm