Screen Reader Access     A-AA+
ಶ್ರೀ ಸೋಮನಾಥ ದೇವಸ್ಥಾನ, ಸೋಮೇಶ್ವರ, ದಕ್ಷಿಣ ಕನ್ನಡ - 575022, ದಕ್ಷಿಣ ಕನ್ನಡ .
Sri Somanatha Temple, Someshwara, Dakshina Kannada - 575022, Dakshina Kannada District [TM000045]
×

Poojas

Festivals

e-Services

Donation

360 Degree View

About Temple

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ದಕ್ಷಿಣಕ್ಕೆ ಸುಮಾರು ಆರು ಮೈಲು ದೂರದಲ್ಲಿ ಪಶ್ಚಿಮ ಸಮುದ್ರ ತೀರದಲ್ಲಿ ಸೋಮೇಶ್ವರ ಗ್ರಾಮವಿದೆ. ಅಲ್ಲಿಯೇ ಶ್ರೀ ಸೋಮೇಶ್ವರ ಕ್ಷೇತ್ರವಿದೆ. ಇದೊಂದು ನಿಸರ್ಗರಮಣೀಯವಾದ ಸುಂದರ ಪ್ರದೇಶ. ದೇವಾಲಯದ ಹಿಂಬದಿಯಲ್ಲಿ ನೆಲೆಸಿರುವ ಸಮುದ್ರರಾಜನೂ ನಿತ್ಯವೂ ಗಂಭೀರವಾಗಿ ಭಗವದ್ ಘೋಷದಿಂದ ಸೋಮನಾಥನನ್ನು ಸ್ತುತಿಸುತ್ತಾ ತೆರೆಗೈಗಳಿಂದ ಪೂಜಿಸುತ್ತಿದ್ದಾನೆ. ಶ್ರೀ ಸೋಮನಾಥ ದೇವರ ದೇವಾಲಯವಿರುವುದರಿಂದಲೇ ಈ ಗ್ರಾಮಕ್ಕೆ ಸೋಮೇಶ್ವರ ಎಂಬ ಹೆಸರು ಬಂದಿದೆ. ಈ ದೇವಾಲಯದ ಹಿಂಬದಿಯ ಸಮುದ್ರ ತಟದ ಶಿಲೆಯಲ್ಲಿ ರುದ್ರಪಾದದ ಗುರುತು ಇರುವುದರಿಂದ ಈ ಕ್ಷೇತ್ರವನ್ನು “ರುದ್ರಪಾದ ಕ್ಷೇತ್ರ”ವೆಂದೂ ಕರೆಯುತ್ತಾರೆ. ಶ್ರೀ ಸೋಮನಾಥ ದೇವಸ್ಥಾನದ ಸ್ಥಾಪನೆಯು ಕ್ರಿ.ಶ.10ನೇ ಶತಮಾನದ ಮೊದಲೇ ಆಗಿರಬಹುದು. ಈ ದೇವಾಲಯವು ಎತ್ತರದ ಶಿಲೆಯ ಮೇಲೆ ಸ್ಥಾಪನೆಯಾಗಿದೆ. ಅಲ್ಲದೇ ಸಮುದ್ರದ ಕೆಳಗೆ ಶಿಲೆಯ ಬದಿಯಲ್ಲಿ 2 ಗುಹೆಗಳಿವೆ. ಕೆಳಗಡೆ ದೇವಸ್ಥಾನದ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 01:00 PM IST
05:00 AM IST - 08:00 AM IST
01:00 AM IST - 05:00 AM IST