Screen Reader Access                 A-  A  A+ 
ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯ, ಬೈರಶೆಟ್ಟಿ, ಬೆಂಗಳೂರು ಗ್ರಾಮಾಂತರ - 562123, ಬೆಂಗಳೂರು ಗ್ರಾಮಾಂತರ .
Sri Bylanjaneya Swamy Temple, Byrashetti, Bengaluru Rural - 562123, Bengaluru Rural District [TM000052]
×

Poojas

Festivals

e-Services

Donation

360 Degree View

About Temple

ಶ್ರೀ ಬೈಲಾಂಜನೇಯಸ್ವಾಮಿ ಶ್ರೀ ದೇವಾಲಯವು ಹಿಂದೆ ವನ/ಕಾಡಿನ ಮಧ್ಯಭಾಗದಲ್ಲಿ ಬಯಲು ಪ್ರದೇಶದಲ್ಲಿ ಇತ್ತೆಂದು, ಅನಂತರ ಬ್ರಿಟಿಷರ ಕಾಲದಲ್ಲಿ ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ರೈಲ್ವೆ ಮಾರ್ಗವನ್ನು ನಿರ್ಮಿಸಿದ ನಂತರ ಪ್ರಾಯೋಗಿಕವಾಗಿ ಒಂದು ರೈಲನ್ನು ಚಲಿಸಲು ಬಿಟ್ಟಾಗ ರೈಲು ದೇವಾಲಯದ ಹಿಂಭಾಗದಲ್ಲಿ ಬಂದು ನಿಂತು ಹೋಗುತ್ತದೆ. ಇದನ್ನು ಆಂಗ್ಲರು ಈ ಬಗ್ಗೆ ಎಲ್ಲವನ್ನು ತಿಳಿದು ರೈಲಿನ ಇಂಜಿನ್ ಪರಿಶೀಲಿಸಲು ಅದರಲ್ಲಿ ಎಲ್ಲವೂ ಸರಿಯಾಗಿದ್ದರೂ ರೈಲು ಮುಂದಕ್ಕೆ ಚಲಿಸದಿರಲು ಕಾರಣವೇನು ಎಂದು ತಿಳಿಯಲು ದೂರದರ್ಶಕದಿಂದ ನೋಡಿದಾಗ ಶ್ರೀ ಆಂಜನೇಯಸ್ವಾಮಿಯು ರೈಲಿಗೆ ಅಡ್ಡಲಾಗಿ ನಿಂತಿರುವುದು ಅವರ ಕಣ್ಣಿಗೆ ಗೋಚರಿಸಲಾಗಿ ಇದನ್ನು ನೋಡಿದ ಆಂಗ್ಲರು ಅನಂತರ ಸ್ಥಳೀಕರನ್ನು ವಿಚಾರಿಸಿ ಅವರುಗಳ ಸಹಾಯದಿಂದ ಹುಡುಕಿದಾಗ ಶ್ರೀ ಆಂಜನೇಯ ಸ್ವಾಮಿಯ ಕಲ್ಲಿನ ವಿಗ್ರಹ ದೊರೆಯುತ್ತದೆ. ಇದರಿಂದ ಈ ದೇವರನ್ನು ಶ್ರೀ ಬೈಲಾಂಜನೇಯಸ್ವಾಮಿ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:30 AM IST - 07:00 AM IST
07:00 PM IST - 07:32 PM IST
ದೇವಾಲಯವು ಪ್ರತಿ ದಿನ ಬೆಳಗ್ಗೆ 6.30ಕ್ಕೆ ಅಭಿಷೇಕ ಪ್ರಾರಂಬವಾಗಿ 8.00 ಗಂಟೆಗೆ ಮುಗಿಯುತ್ತದೆ ನಂತರ ಸಂಜೆ 7.00 ರವರೆಗೆ ಭಕ್ತಾಧಿಗಳಿಗೆ ದರ್ಶನದ ವ್ಯವಸ್ಥೆ ಇರುತ್ತದೆ