Screen Reader Access                 A-  A  A+ 
ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಪುತ್ತೂರು, ದಕ್ಷಿಣ ಕನ್ನಡ - 574241, ದಕ್ಷಿಣ ಕನ್ನಡ .
Sri Sahasra Lingeshwara Mahakali Temple, Puttur, Dakshina Kannada - 574241, Dakshina Kannada District [TM000068]
×

Poojas

Festivals

e-Services

Donation

360 Degree View

About Temple

ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯವು ಅತೀ ಪುರಾತನ ದೇವಾಲಯವಾಗಿರುತ್ತದೆ. ದೇವಳದ ಬಲಭಾಗದಲ್ಲಿ ನೇತ್ರಾವತಿ ಕುಮಾರಧಾರಾ ನದಿಗಳ ಸಂಗಮವಾಗುವ ಪವಿತ್ರ ಸ್ಥಳವಾಗಿರುತ್ತದೆ ಪ್ರಾಚೀನ ತೀರ್ಥ ಕ್ಷೇತ್ರಗಳಲ್ಲೊಂದಾದ ನೇತ್ರಾವತಿ ಕುಮಾರಧಾರ ನದಿಗಳ ಸಂಗಮ ತೀರದಲ್ಲಿ ನೆಲೆಗೊಂಡಿರುವ ಪರಶಿವನ ಪವಿತ್ರ ತಾಣ ,ಶ್ರೀ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ.ಉತ್ತರದಲ್ಲಿ ಕಾಶಿ ವಿಶ್ವನಾಥ ಮಹಾಕಾಳಿ ವೀರಭದ್ರ ಸನ್ನಿಧಿಯಿದ್ದು ಉತ್ತರಕಾಶಿಯೆಂದು ಪ್ರಸಿದ್ಧವಾದರೆ,ದಕ್ಷಿಣದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ಕಾಲಭ್ಯರವ ರಿದ್ದು ದಕ್ಷಿಣ ಕಾಶಿಯೆಂದು ಪ್ರಸಿದ್ಧವಾಗಿದೆ. ಗಂಗ ಯಮುನೆಯರ ಸಂಗಮವಾಗಿ ಪ್ರಯಾಗವೆಂದು ಪ್ರಸಿದ್ಧವಾದ ಉತ್ತರಕಾಶಿ ಕುಮಾರಧಾರ ನೇತ್ರಾವತಿ ಸಂಗಮ ತಾಣ ಶ್ರೀ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ ಸದ್ಗತಿ ದಾಯಕ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 01:30 PM IST
05:00 PM IST - 08:00 PM IST
01:30 PM IST - 05:00 PM IST
ಶ್ರೀ ದೇವರ ದರ್ಶನದ ಸಮಯದಲ್ಲಿ ರುದ್ರಾಭಿಷೇಕ ಕುಂಕುಮಾರ್ಚನೆ ಸೇವೆಗಳು ನಡೆಯುತ್ತಿರುತ್ತವೆ.