Screen Reader Access     A-AA+
ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ರಾಷ್ಟ್ರಪತಿ ರಸ್ತೆ, ನಂಜನಗೂಡು - 571301, ಮೈಸೂರು .
Sri Srikanteshwara swamy Temple, Rastrapathi Road, Nanjangudu - 571301, Mysuru District [TM000007]
×

Poojas

Festivals

e-Services

Donation

360 Degree View

About Temple

ಶ್ರೀ ಕಂಠೇಶ್ವರಸ್ವಾಮಿ ದೇವಸ್ಥಾನ, ನಂಜನಗೂಡು ಶೌನಕಾದಿ ಮಹರ್ಷಿಗಳಿಗೆ ಸೂತಪುರಾಣಿಕರು ಈ ಕ್ಷೇತ್ರ ಮಹಿಮೆಯನ್ನು ವರ್ಣಿಸಿದರು. ಅದು ಹೇಗೆಂದರೆ: ನಂಜನಗೂಡು ಮೈಸೂರು ಜಿಲ್ಲೆಯ ಒಂದು ಪುಣ್ಯ ಪವಿತ್ರ ಕ್ಷೇತ್ರ, ಈ ಸ್ವಾಮಿಯನ್ನು ನಂಜುಂಡೇಶ್ವರನೆಂದು ಕೂಡ ಕರೆಯುತ್ತಾರೆ. ಮೈಸೂರಿನಿಂದ ಕೇವಲ 25 ಕೀ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ ಪ್ರತೀ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಕ್ಷೇತ್ರದ ಮಹಿಮೆ ಬಹಳ ಪುರಾಣದಲ್ಲಿ ಸ್ಕಂದ ಪುರಾಣದಲ್ಲಿ ವರ್ಣಿಸಿದ್ದಾರೆ. ಪಾರ್ವತೀಪರಮೇಶ್ವರರು ಸಂಚಾರಮಾಡುತ್ತಿರುವಾಗ್ಗೆ,ಶ್ರೀ ಪಾರ್ವತಮ್ಮನವರು ತಮಗೆ ಸುಖದಾಯಕವಾದ ಕ್ಷೇತ್ರಗಳಲ್ಲಿ ಪರಮಪವಿತ್ರವಾದ ಮತ್ತು ಪರಮೋತ್ಕೃಷ್ಟವಾದ ಕ್ಷೇತ್ರವಾವುದೆಂದು ಕೇಳಿದ್ದಕ್ಕೆ, ಕಪಿಲಾ ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮಪಾವನವಾದ ಕ್ಷೇತ್ರವು ಕೇಶೀರಾಕ್ಷಸಸಂಹಾರಕಾಲಕ್ಕೆ ಅಲ್ಲಿಗೆ ಹೋಗಿ ನೋಡೋಣವೆಂದು ಸ್ವಾಮಿಯವರು ಹೇಳಿದರು. ತ್ರಿಯಂಬಕ ರಾಕ್ಷಸನ ಮಗನಾದ ಕೇಶೀಯೆಂಬ ರಾಕ್ಷಸನು ಮಹಾಗರ್ವಿಯಾಗಿ ದೇವತೆಗಳನ್ನು ಋಷಿಗಳನ್ನು ಬಹಳವಾಗಿ ಹಿಂಸಿಸುತ್ತಾ, ಯಾಗಾದಿ ಕರ್ಮಗಳನ್ನು ಕೆಡಿಸುತ್ತಾ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 01:00 PM IST
04:00 PM IST - 08:30 PM IST