ಶ್ರೀ ಗವಿಗಂಗಾಧರೇಶ್ವರಸ್ವಾಮಿ ದೇವಾಲಯ, ಗವೀಪುರಂ ರಸ್ತೆ, ಬೆಂಗಳೂರು ನಗರ - 560019, ಬೆಂಗಳೂರು .
Sri Gavigangadhareshwara swamy temple, Gavipuram Road, Bengaluru Town - 560019, Bengaluru Urban District [TM000010]
×
Temple History
ಇತಿಹಾಸ
ಗೌತಮ ಭಾರಧ್ವಾಜರು ಪ್ರತಿಷ್ಠಾಪಿಸಿದ ಲಿಂಗ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ದಾರವಾಗಿದೆ.ಎಲ್ಲಾ ಶಿವಾಲಯಗಳು ಪೂರ್ವ ಪಶ್ಚಿಮ ಮುಖವಾಗಿದ್ದರೆ ಇಲ್ಲಿ ಶ್ರೀ ಸ್ವಾಮಿಯು ದಕ್ಷಿಣಾಭಿಮುಖವಾಗಿದೆ.ವಾಮೇಶುಶೈಲಸುತ ಎಡಭಾಗದಲ್ಲಿ ಅಮ್ಮನವರ ಸನ್ನಿಧಿ ಇರುತ್ತದೆ. ಆದರೆ ಈ ದೇವಾಲಯದಲ್ಲಿ ಬಲಭಾಗದಲ್ಲಿ ಇರುತ್ತದೆ. ದಕ್ಷಿಣ ಮುಖವಾಗಿ ಇರುವ ಶಿವನ ಮೇಲೆ ದಕ್ಷಿಣಾಯಣ ಉತ್ತರಾಯಣ ಪುಣ್ಯ ಪೂರ್ವಕಾಲದಲ್ಲಿ ಸ್ವಾಮಿಯ ಮೇಲೆ ಸೂರ್ಯ ಕಿರಣ ಹಾದುಹೋಗುತ್ತದೆ.ಗೌತಮ ಭಾರಧ್ವಾಜರು ಪ್ರತಿಷ್ಠಾಪಿಸಿದ ಲಿಂಗ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ದಾರವಾಗಿದೆ.ಎಲ್ಲಾ ಶಿವಾಲಯಗಳು ಪೂರ್ವ ಪಶ್ಚಿಮ ಮುಖವಾಗಿದ್ದರೆ ಇಲ್ಲಿ ಶ್ರೀ ಸ್ವಾಮಿಯು ದಕ್ಷಿಣಾಭಿಮುಖವಾಗಿದೆ.ವಾಮೇಶುಶೈಲಸುತ ಎಡಭಾಗದಲ್ಲಿ ಅಮ್ಮನವರ ಸನ್ನಿಧಿ ಇರುತ್ತದೆ. ಆದರೆ ಈ ದೇವಾಲಯದಲ್ಲಿ ಬಲಭಾಗದಲ್ಲಿ ಇರುತ್ತದೆ. ದಕ್ಷಿಣ ಮುಖವಾಗಿ ಇರುವ ಶಿವನ ಮೇಲೆ ದಕ್ಷಿಣಾಯಣ ಉತ್ತರಾಯಣ ಪುಣ್ಯ ಪೂರ್ವಕಾಲದಲ್ಲಿ ಸ್ವಾಮಿಯ ಮೇಲೆ ಸೂರ್ಯ ಕಿರಣ ಹಾದುಹೋಗುತ್ತದೆ.
ಸ್ಥಳ ಪುರಾಣ
ಶ್ರೀ ಗವಿಗಂಗಾಧರೇಶ್ವಸ್ವಾಮಿ ದೇವಾಲಯವನ್ನು ತ್ರೇತಾಯುಗದಲ್ಲಿ ಗೌತಮ ಭಾರದ್ವಜರು ಸ್ಥಾಪಿಸಿದ ಲಿಂಗೆಂದು ಪ್ರಸಿದ್ದಿಯಾಗಿದೆ.ಹಾಗೂ ದೇವಾಲಯವು ಬೆಂಗಳೂರು ನಗರ ಮಧ್ಯೆದಲ್ಲಿ ಬಂಡೆ ಒಳಭಾಗದಲ್ಲಿ ( ಗವಿ) ರೂಪದಲ್ಲಿ ಇರುವುದು ವಿಶೇಷ. ನಂತರಕಾಲದಲ್ಲಿ ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ಕಾಲದಲ್ಲಿ ದೇವಾಲಯವನ್ನು ಜೀಣೋದ್ದಾರ ಮಾಡಲಾಗಿರುತ್ತದೆ.
ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯವು ಸುಮಾರು ವರ್ಷಗಳ ಹಳೆಯದ್ದು. 6-6-1976 ರಲ್ಲಿ ಧೋಂಡಸ ಕುಟುಂಬದವರ್ಗದರು ಜೀಣೋದ್ದಾರಮಾಡಲಾಗಿರುತ್ತದೆ.
ಶ್ರೀ ಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಚಿಕ್ಕ ಆಂಜನೇಯಸ್ವಾಮಿ ಮೂರ್ತಿಯು 200 ವರ್ಷಗಳ ಕಾಲ ಹಳೇಯದ್ದು ನಂತರ ಮಾನ್ಯ ಮುಖ್ಯ ಮಂತ್ರಿಯಾದ ದಿ:: ಕೇಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟುವ ವೇಳೆಯಲ್ಲಿ ಈ ದೇವಾಲಯವನ್ನು ಕಟ್ಟಿ 8 ಅಡಿಯ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.
ಶ್ರೀ ಗವಿಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ದಕ್ಷಿಣಯಾನದಿಂದ ಉತ್ತರಾಯಣಕ್ಕೆ ಹೋಗುವ...ಶ್ರೀ ಗವಿಗಂಗಾಧರೇಶ್ವಸ್ವಾಮಿ ದೇವಾಲಯವನ್ನು ತ್ರೇತಾಯುಗದಲ್ಲಿ ಗೌತಮ ಭಾರದ್ವಜರು ಸ್ಥಾಪಿಸಿದ ಲಿಂಗೆಂದು ಪ್ರಸಿದ್ದಿಯಾಗಿದೆ.ಹಾಗೂ ದೇವಾಲಯವು ಬೆಂಗಳೂರು ನಗರ ಮಧ್ಯೆದಲ್ಲಿ ಬಂಡೆ ಒಳಭಾಗದಲ್ಲಿ ( ಗವಿ) ರೂಪದಲ್ಲಿ ಇರುವುದು ವಿಶೇಷ. ನಂತರಕಾಲದಲ್ಲಿ ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ಕಾಲದಲ್ಲಿ ದೇವಾಲಯವನ್ನು ಜೀಣೋದ್ದಾರ ಮಾಡಲಾಗಿರುತ್ತದೆ.
ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯವು ಸುಮಾರು ವರ್ಷಗಳ ಹಳೆಯದ್ದು. 6-6-1976 ರಲ್ಲಿ ಧೋಂಡಸ ಕುಟುಂಬದವರ್ಗದರು ಜೀಣೋದ್ದಾರಮಾಡಲಾಗಿರುತ್ತದೆ.
ಶ್ರೀ ಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಚಿಕ್ಕ ಆಂಜನೇಯಸ್ವಾಮಿ ಮೂರ್ತಿಯು 200 ವರ್ಷಗಳ ಕಾಲ ಹಳೇಯದ್ದು ನಂತರ ಮಾನ್ಯ ಮುಖ್ಯ ಮಂತ್ರಿಯಾದ ದಿ:: ಕೇಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟುವ ವೇಳೆಯಲ್ಲಿ ಈ ದೇವಾಲಯವನ್ನು ಕಟ್ಟಿ 8 ಅಡಿಯ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.
ಶ್ರೀ ಗವಿಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ದಕ್ಷಿಣಯಾನದಿಂದ ಉತ್ತರಾಯಣಕ್ಕೆ ಹೋಗುವ ಪರ್ವಕಾಲದಲ್ಲಿ ಅಂದರೆ ಸಂಕ್ರಾಂತಿ ಹಬ್ಬದ ದಿನ ಸೂರ್ಯರಶ್ಮಿ ಸ್ವಾಮಿಯನ್ನು ಸ್ವರ್ಶಿಸುವು ಒಂದು ಕೌತುಕದ ಕ್ಷಣವಾಗಿರುತ್ತದೆ.
ದೇವಾಲಯದಲ್ಲಿ ಸ್ವಾಮಿ ದಕ್ಷೀಣ ಅಭಿಮುಖವಾಗಿರುವುದರಿಂದ ಹಾಗೂ ಅಮ್ಮನವರು ಬಲಭಾಗದಲ್ಲಿ ಇರುವುದರಿಂದ ಸ್ವಾಮಿ ರುದ್ರಾಭಿಷೇಕ ಮಾಡಿಸುವುದರಿಂದ ಹಾಗೂ ಬಿಲ್ವಪತ್ರೆ ಅರ್ಪಿಸುವುದರಿಂದ ಸಕಲ ಫಲಗಳು ಲಭಿಸುತ್ತದೆ. ದಕ್ಷೀಣ ಮುಖವಾಗಿರುವ ಶಿವಲಿಂಗಕ್ಕೆ ಸೋಮವಾರ ದಿಂದ ದೀಪ ಹಚ್ಚುವುದಿರಿಂದ ಸಕಲ ದೋಪಗಳು ಪರಿಹಾರವಾಗುತ್ತದೆ. ಹಾಗೂ ಪ್ರದೋಷ ಕಾಲದಲ್ಲಿ ಗಿರೀಜ ಕಲ್ಯಾಣೋತ್ಸವ ಮಾಡಿಸಿದರೆ ಶೀಗ್ರವಾಗಿ ವಿವಾಹ ದೋಷಗಳೆಲ್ಲ ನಿವರಣೆಯಾಗುತ್ತದೆ. ಬೆಳಿಗ್ಗೆ ಉದಯಾಗ ಕಾಲದಲ್ಲಿ ಗಣಪತಿ, ನವಗ್ರಹ, ಮೃತ್ಯಂಜಯ, ರುದ್ರಹೋಮ, ಕಾಲದಲ್ಲಿ ಕಳಸಭೀಷೇಕ ಮಾಡಿಸಿಕೊಂಡರೆ ಅವರರವರ ಮನಸಕಲ್ಪ ಇಷ್ಟತಗಳು ಸಿದ್ದಿಯಾಗುತ್ತದೆ.
ದೇವಾಲಯದಲ್ಲಿ ಪುಷ್ವ , ಬಿಲ್ವಪತ್ರೆಯನ್ನು ಅರ್ಪಸುವುದರಿಂದ ಪದ್ದತಿಯಿಂದ ವಿಶೇಷತೆ ಹೊಂದಿರುತ್ತದೆ.
ಮಧ್ಯಾಹ್ನದಲ್ಲಿ ನಮ್ಮ ದೇವಾಲಯದಲ್ಲಿ ಋಷಿಮುನಿಗಳು ಪೂಜೆ ಮಾಡಿರುವುದಿರಂದ ಸಮಸ್ತ ವಿದ ಜ್ಞಾನ ಲಭಿಸುತ್ತದೆ. ಹಾಗೂ ಪಿತೃ ದೋಷ ನಿವರಣೆಯಾಗುತ್ತದೆ.
ಶ್ರೀ ಗುಡ್ಡದ ಆಂಜನೇಯಸ್ವಾಮಿಗೆ ವಿಲೆದಲೆ ಹಾರ ಹಾಕುವುದರಿಂದ ಹಾಗೂ ದೀಪ ಹಚ್ಚುವುದರಿಂದ ಉತ್ತಮ ಫಲಗಳು ದೋರೆಯುತ್ತದೆ.ಹಾಗೂ ವಡೆಹಾರ ಹಾಕುವುದರಿಂದ ಒಳ್ಳೆಯ ಫಲ ದೊರೆಯುತ್ತದೆ.
ದೇವಾಲಯದಲ್ಲಿ ಸಂಕ್ರಾಂತ್ರಿ, ಶಿವಾರಾತ್ರಿ, ನವರಾತ್ರಿ, ಕಾರ್ತಿಕ ಸೋಮುವಾರ ಬ್ರಹ್ಮರಥೋತ್ಸವ ಪ್ರತಿ ತಿಂಗಳು ಬರುವ ಪ್ರದೋಷ ಪೂಜೆ, ಶ್ರೀರಾಮನವಮಿ, ಶ್ರಾವಣ ಶನಿವಾರಗಳು, ಹನುಮಜಯಂತಿ ಪೂಜಾದಿಗಳು ಪ್ರಮುಖವಾಗಿ ನಡೆಯುತ್ತಿದ್ದು ಭಕ್ತಾಧಿಗಳಿಗೆ ಅಭಿಷ್ಠದಾಯಕವಾಗಿರುತ್ತದೆ.