ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಸ್ಥಾನ, ಗೌರಿಬಿದನುರು, ಚಿಕ್ಕಬಳ್ಳಾಪುರ - 561208, ಚಿಕ್ಕಬಳ್ಳಾಪುರ .
Sri Vidurashvatha Narayanaswamy Temple, Gouribidanur, Chikkaballapur - 561208, Chikkaballapura District [TM000104]
×
Temple History
ಇತಿಹಾಸ
ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ. ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥ ವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿದುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರುವುದರಿಂದ ಈ ಕ್ಷೇತ್ರಕ್ಕೆ ವಿದುರಾಶ್ವತ್ಥ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ.
ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದಂತಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಭಕ್ತರ ಅಭೀಷ್ಠೆಯಂತೆ ಇಲ್ಲಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ಆಶ್ಲೇಷ ಶಾಂತಿ, ನವಗ್ರಹ ಶಾಂತಿ, ನಕ್ಷತ್ರ ಶಾಂತಿ, ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವ, ಮತ್ತು...ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ. ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥ ವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿದುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರುವುದರಿಂದ ಈ ಕ್ಷೇತ್ರಕ್ಕೆ ವಿದುರಾಶ್ವತ್ಥ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ.
ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದಂತಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಭಕ್ತರ ಅಭೀಷ್ಠೆಯಂತೆ ಇಲ್ಲಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ಆಶ್ಲೇಷ ಶಾಂತಿ, ನವಗ್ರಹ ಶಾಂತಿ, ನಕ್ಷತ್ರ ಶಾಂತಿ, ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವ, ಮತ್ತು ಪ್ರಕಾರೋತ್ಸವ ಸೇವೆಗಳು ಪ್ರಮುಖವಾಗಿರುತ್ತವೆ ಹಾಗೂ ಮಾಘ ಶುದ್ದ ಪೌರ್ಣಮಿಯಂದು ವಿಶೇಷ ಪೂಜೆ ಇರುತ್ತದೆ ಮತ್ತು ಚೈತ್ರಶುದ್ದ ಪೌರ್ಣಮಿಯಂದು ಶ್ರೀ ಸ್ವಾಮಿಯವರ ವಾರ್ಷಿಕ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಬಾರಿ ದನಗಳ ಜಾತ್ರೆಯು ಸಹ ನಡೆಯುತ್ತದೆ.
ಕಲ್ಯಾಣ ಮಂಟಪ, ವಸತಿ ಸೌಲಭ್ಯಕ್ಕಾಗಿ ಕೊಠಡಿಗಳ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಮಾಡಲಾಗಿದೆ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು (ಆರ್.ಓ ವಾಟರ್) ಶೌಚಾಲಯ, ಸ್ನಾನದ ಕೊಠಡಿಗಳು, ವಿದ್ಯುತ್ ಬೆಳಕಿನ ವ್ಯವಸ್ಥೆ, ಮಧ್ಯಾಹ್ನದ ಸಮಯದಲ್ಲಿ ಉಚಿತ ಅನ್ನದಾಸೋಹ, ಶುಭ ಕಾರ್ಯಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಸ್ಥಳ ಪುರಾಣ
ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ.ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿಧುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರವುದರಿಂದ ಈ ಕ್ಷೇತ್ರಕ್ಕೆ ವಿಧುರಾಶ್ವತ್ಥ ಎಂಬ ಹೆಸರು ಸ್ಥಿರಸ್ಥಾಯಿಯಾಗಿ ನಿಂತಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ.ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದತಂಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಸಂತಾನ ಭಾಗ್ಯ, ಶ್ರೀಘ್ರ ವಿವಾಹ ಪ್ರಾಪ್ತಿ, ನವಗ್ರಹ ಶಾಂತಿ, ಸರ್ಪ ಶಾಂತಿ, ಆಶ್ಲೇಷಬಲಿ ಪೂಜೆ, ಶ್ರೀ ಸ್ವಾಮಿಯವರಿಗೆ ಪಂಚಾಮೃತ...ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ.ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿಧುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರವುದರಿಂದ ಈ ಕ್ಷೇತ್ರಕ್ಕೆ ವಿಧುರಾಶ್ವತ್ಥ ಎಂಬ ಹೆಸರು ಸ್ಥಿರಸ್ಥಾಯಿಯಾಗಿ ನಿಂತಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ.ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದತಂಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಸಂತಾನ ಭಾಗ್ಯ, ಶ್ರೀಘ್ರ ವಿವಾಹ ಪ್ರಾಪ್ತಿ, ನವಗ್ರಹ ಶಾಂತಿ, ಸರ್ಪ ಶಾಂತಿ, ಆಶ್ಲೇಷಬಲಿ ಪೂಜೆ, ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವಮತ್ತು ಪ್ರಕಾರೋತ್ಸವ ಸೇವೆಗಳು ಪ್ರಮುಖವಾಗಿರುತ್ತವೆ. ಹಾಗೂ ಮಾಘ ಶುದ್ದ ಪೌರ್ಣಮಿಯಂದು ವಿಶೇಷ ಪೂಜೆ ಇರುತ್ತದೆ ಮತ್ತು ಚೈತ್ರಶುದ್ದ ಪೌರ್ಣಮಿಯಂದು ಶ್ರೀ ಸ್ವಾಮಿಯವರ ವಾರ್ಷಿಕ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಬಾರಿ ಧನಗಳ ಜಾತ್ರೆಯು ಸಹಾ ನಡೆಯುತ್ತದೆ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು (ಆರ್.ಓ ವಾಟರ್) ಶೌಚಾಲಯ, ಸ್ನಾನದ ಕೊಠಡಿಗಳು, ವಿದ್ಯುತ್ ಬೆಳಕಿನ ವ್ಯವಸ್ಥೆ, ಮಧ್ಯಾಹ್ನಾದ ಸಮಯದಲ್ಲಿ ಉಚಿತ ಅನ್ನದಾಸೋಹ, ಶುಭ ಕಾರ್ಯಗಳನ್ನು ನಡೆಸಲು ಕಲ್ಯಾಣ ಮಂಟಪ, ವಸತಿ ಸೌಲಭ್ಯಕ್ಕಾಗಿ ಕೊಠಡಿಗಳ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಮಾಡಲಾಗಿದೆ. .
ಸಾಹಿತ್ಯದ ಹಿನ್ನೆಲೆ
ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ.ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿಧುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರವುದರಿಂದ ಈ ಕ್ಷೇತ್ರಕ್ಕೆ ವಿಧುರಾಶ್ವತ್ಥ ಎಂಬ ಹೆಸರು ಸ್ಥಿರಸ್ಥಾಯಿಯಾಗಿ ನಿಂತಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ.
ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದತಂಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಸಂತಾನ ಭಾಗ್ಯ, ಶ್ರೀಘ್ರ ವಿವಾಹ ಪ್ರಾಪ್ತಿ, ನವಗ್ರಹ ಶಾಂತಿ, ಸರ್ಪ ಶಾಂತಿ, ಆಶ್ಲೇಷಬಲಿ ಪೂಜೆ, ಶ್ರೀ ಸ್ವಾಮಿಯವರಿಗೆ ಪಂಚಾಮೃತ...ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ.ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿಧುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರವುದರಿಂದ ಈ ಕ್ಷೇತ್ರಕ್ಕೆ ವಿಧುರಾಶ್ವತ್ಥ ಎಂಬ ಹೆಸರು ಸ್ಥಿರಸ್ಥಾಯಿಯಾಗಿ ನಿಂತಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ.
ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದತಂಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಸಂತಾನ ಭಾಗ್ಯ, ಶ್ರೀಘ್ರ ವಿವಾಹ ಪ್ರಾಪ್ತಿ, ನವಗ್ರಹ ಶಾಂತಿ, ಸರ್ಪ ಶಾಂತಿ, ಆಶ್ಲೇಷಬಲಿ ಪೂಜೆ, ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವ, ಮತ್ತು ಪ್ರಕಾರೋತ್ಸವ ಸೇವೆಗಳು ಪ್ರಮುಖವಾಗಿರುತ್ತವೆ. ಹಾಗೂ ಮಾಘ ಶುದ್ದ ಪೌರ್ಣಮಿಯಂದು ವಿಶೇಷ ಪೂಜೆ ಇರುತ್ತದೆ ಮತ್ತು ಚೈತ್ರಶುದ್ದ ಪೌರ್ಣಮಿಯಂದು ಶ್ರೀ ಸ್ವಾಮಿಯವರ ವಾರ್ಷಿಕ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಬಾರಿ ಧನಗಳ ಜಾತ್ರೆಯು ಸಹಾ ನಡೆಯುತ್ತದೆ.
ಕಲ್ಯಾಣ ಮಂಟಪ, ವಸತಿ ಸೌಲಭ್ಯಕ್ಕಾಗಿ ಕೊಠಡಿಗಳ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಮಾಡಲಾಗಿದೆ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು (ಆರ್.ಓ ವಾಟರ್) ಶೌಚಾಲಯ, ಸ್ನಾನದ ಕೊಠಡಿಗಳು, ವಿದ್ಯುತ್ ಬೆಳಕಿನ ವ್ಯವಸ್ಥೆ, ಮಧ್ಯಾಹ್ನಾದ ಸಮಯದಲ್ಲಿ ಉಚಿತ ಅನ್ನದಾಸೋಹ, ಶುಭ ಕಾರ್ಯಗಳನ್ನು ನಡೆಸಲು.