ಶ್ರೀ ಆದಿನಾಥೇಶ್ವರಸ್ವಾಮಿ ದೇವಸ್ಥಾನ, ಆದ್ಯಪಾಡಿ, ದಕ್ಷಿಣ ಕನ್ನಡ - 574142, ದಕ್ಷಿಣ ಕನ್ನಡ .
Sri Aadhinatheshwara Swamy Temple, Adyapady, Dakshina Kannada - 574142, Dakshina Kannada District [TM000128]
×
Temple History
ಸ್ಥಳ ಪುರಾಣ
ಪ್ರಸ್ತುತ ದೇವಾಲಯದಲ್ಲಿ ಲಭ್ಯವಿರುವ ಶಿಲಾಶಾಸನದ ಪ್ರಕಾರ ದೇವಾಲಯವು ಕಾರ್ಕಳದ ಅರಸನಾದ ರಾಜಾ ವೀರ ಪ್ರತಾಪ ಸಿಂಹನ ಅಸ್ತಿತ್ವದಲ್ಲಿತ್ತು. ಕ್ರಮೇಣ ಬೈಲುಮಾಗಣೆಯ ಅರಸರಾದ ಜೈನವಂಶೀಯ ರಾಜರು ದೆವಾಲಯದ ಆಡಳಿತವನ್ನು ಕೆಲವು ಕಾಲ ನಡೆಸಿದರು.ಮುಂದೆ ಆಸಮಯದಲ್ಲಿ ಪ್ರಬಲವಾಗಿದ್ದ ಚೌಟರು ದೇವಾಲಯದ ಆಡಳಿತವನ್ನು ನಡೆಸಿದರೆಂದು ತಿಳಿದು ಬರುತ್ತದೆ. ದೇವಾಲಯದ ವ್ಯಾಪ್ತಿಯಲ್ಲಿರುವ ಬೈಲು ಮಾಗಣೆಯಲ್ಲಿ ಈಗಲೂ ಜೈನರ ಅರಮನೆ ಬಸದಿ ಮುಂತಾದ ಸ್ಮಾರಕಗಳು ಇವೆ. ಮುಂದೆ ತುಳುನಾಡಿನಲ್ಲಿ ಅರಸರ ಆಳ್ವಿಕೆಯು ಕ್ಷೀಣಿಸುತ್ತಾ ಬಂದಾಗ ದೇವಾಲಯದ ಆಡಳಿತವನ್ನು ಊರವರೇ ನಡೆಸುವುದು ಅನಿವಾರ್ಯವಾಯಿತು.ಪ್ರಸ್ತುತ ದೇವಾಲಯದಲ್ಲಿ ಲಭ್ಯವಿರುವ ಶಿಲಾಶಾಸನದ ಪ್ರಕಾರ ದೇವಾಲಯವು ಕಾರ್ಕಳದ ಅರಸನಾದ ರಾಜಾ ವೀರ ಪ್ರತಾಪ ಸಿಂಹನ ಅಸ್ತಿತ್ವದಲ್ಲಿತ್ತು. ಕ್ರಮೇಣ ಬೈಲುಮಾಗಣೆಯ ಅರಸರಾದ ಜೈನವಂಶೀಯ ರಾಜರು ದೆವಾಲಯದ ಆಡಳಿತವನ್ನು ಕೆಲವು ಕಾಲ ನಡೆಸಿದರು.ಮುಂದೆ ಆಸಮಯದಲ್ಲಿ ಪ್ರಬಲವಾಗಿದ್ದ ಚೌಟರು ದೇವಾಲಯದ ಆಡಳಿತವನ್ನು ನಡೆಸಿದರೆಂದು ತಿಳಿದು ಬರುತ್ತದೆ. ದೇವಾಲಯದ ವ್ಯಾಪ್ತಿಯಲ್ಲಿರುವ ಬೈಲು ಮಾಗಣೆಯಲ್ಲಿ ಈಗಲೂ ಜೈನರ ಅರಮನೆ ಬಸದಿ ಮುಂತಾದ ಸ್ಮಾರಕಗಳು ಇವೆ. ಮುಂದೆ ತುಳುನಾಡಿನಲ್ಲಿ ಅರಸರ ಆಳ್ವಿಕೆಯು ಕ್ಷೀಣಿಸುತ್ತಾ ಬಂದಾಗ ದೇವಾಲಯದ ಆಡಳಿತವನ್ನು ಊರವರೇ ನಡೆಸುವುದು ಅನಿವಾರ್ಯವಾಯಿತು.
ಸಾಹಿತ್ಯದ ಹಿನ್ನೆಲೆ
ದೇವಾಲಯವು ಕಾರ್ಕಳದ ವಿೇರಪ್ರತಾಪಸಿಂಹನ ಆಡಳಿತಾವದಿಯಲ್ಲಿತ್ತು.ನಂತರ ಜೈನವಂಶದವರು ಆಡಳಿತ ನಡೆಸಿದರು.ನಂತರ ಊರವರು ಆಡಳಿತ ನಡೆಸಿದರು.ದೇವಾಲಯವು ಕಾರ್ಕಳದ ವಿೇರಪ್ರತಾಪಸಿಂಹನ ಆಡಳಿತಾವದಿಯಲ್ಲಿತ್ತು.ನಂತರ ಜೈನವಂಶದವರು ಆಡಳಿತ ನಡೆಸಿದರು.ನಂತರ ಊರವರು ಆಡಳಿತ ನಡೆಸಿದರು.