ಶ್ರೀ ಜನಾರ್ದನ ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಅಂಬಲಪಾಡಿ, Udupi - 576103, ಉಡುಪಿ .
Sri Janardana and Mahakali Temple, Ambalpady, Udupi - 576103, Udupi District [TM000133]
×
Temple History
ಇತಿಹಾಸ
ಇತಿಹಾಸ ಪರಿಚಯಗಳುಇತಿಹಾಸ ಪರಿಚಯಗಳು
ಸ್ಥಳ ಪುರಾಣ
1571 ರಲ್ಲಿ ಶ್ರೀ ಧರ ನಿಡಂಬೂರರು ಜನಾರ್ದನ ದೇವಾಲಯವನ್ನು ಜೀರ್ಣೋದ್ದಾರ ಗೊಳಿಸಿ ತಮ್ಮ ಕೆಲವು ಅಸ್ತಿಗಳನ್ನು ಉಂಬಳಿ ಬಿಟ್ಟಿದ್ದರು .ಇವರು ಈಗಿನ ಬಲ್ಲಾಳ ವಂಶದ ಹಿರಿಯರು ಎಂದು ಗುರುತಿಸಿದ್ದಾರೆ. ಮಹಾಕಾಳಿ ದೇವರು ಹಿಂದಿನಿಂದಲೂ ಆರಾಧಿಸಿಕೊಂಡು ಬಂದ ದೇವತೆಯಾಗಿದ್ದಾರೆ.1571 ರಲ್ಲಿ ಶ್ರೀ ಧರ ನಿಡಂಬೂರರು ಜನಾರ್ದನ ದೇವಾಲಯವನ್ನು ಜೀರ್ಣೋದ್ದಾರ ಗೊಳಿಸಿ ತಮ್ಮ ಕೆಲವು ಅಸ್ತಿಗಳನ್ನು ಉಂಬಳಿ ಬಿಟ್ಟಿದ್ದರು .ಇವರು ಈಗಿನ ಬಲ್ಲಾಳ ವಂಶದ ಹಿರಿಯರು ಎಂದು ಗುರುತಿಸಿದ್ದಾರೆ. ಮಹಾಕಾಳಿ ದೇವರು ಹಿಂದಿನಿಂದಲೂ ಆರಾಧಿಸಿಕೊಂಡು ಬಂದ ದೇವತೆಯಾಗಿದ್ದಾರೆ.