Screen Reader Access                 A-  A  A+ 
ಶ್ರೀ ಜನಾರ್ದನ ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಅಂಬಲಪಾಡಿ, Udupi - 576103, ಉಡುಪಿ .
Sri Janardana and Mahakali Temple, Ambalpady, Udupi - 576103, Udupi District [TM000133]
×

Poojas

Festivals

e-Services

Donation

360 Degree View

About Temple

ಪ್ರತಿ ಶುಕ್ರವಾರ ವಿಶೇಷ ದರ್ಶನ ಸೇವೆ ನಡೆಯುತ್ತದೆ. ಇದರಲ್ಲಿ ನೂರಾರು ಜನ ಭಕ್ತರು ಬಂದು ತಾಯಿ ಅನುಗ್ರಹವನ್ನು ಪಡೆಯುವುದು ವಿಶೇಷತೆ ದೇವಾಲಯವನ್ನು ದಿ. ಅಣ್ಣಾಜಿ ಬಲ್ಲಾಳರು ಅಭಿವ್ರದ್ಧಿಗೊಳಿಸಿರುತ್ತಾರೆ ಬಲ್ಲಾಳ ಮನೆತನದವರ ಕುಲದೇವರಾಗಿರುವುದರಿಂದ ಅವರೇ ಸುಮಾರು 5-6 ಶತಮಾನಗಳಿಂದ ನೋಡಿಕೊಂಡು ಬರುತ್ತಿದ್ದಾರೆ.

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:00 AM IST - 01:00 PM IST
03:01 PM IST - 08:00 PM IST
01:00 PM IST - 03:00 PM IST
ದೇವರ ದರ್ಶನಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಪ್ರತಿ ದಿನ ಬೆಳಗ್ಗೆ 5.30ಕ್ಕೆ ಪ್ರಾತ ಪೂಜೆ. ಮಧ್ಯಾಹ್ನ 10 ರಿಂದ 12 ರವರೆಗ ಮಹಾಪೂಜೆ ಸಂಜೆ 7 ಗಂಟೆಗೆ ರಾತ್ರಿ ಪೂಜೆ ಪ್ರತಿಶುಕ್ರವಾರ ಮಧ್ಯಾಹ್ನ ಮಹಾಕಾಳಿ ದೇವರ ಬಾಗಿಲು ಹಾಕಲಾಗುವುದಿಲ್ಲ.