ಶ್ರೀ ವೆಂಕಟರಮಣ ದೇವಸ್ಥಾನ, ಕಲ್ಲಹಳ್ಳಿ, ರಾಮನಗರ - 562117, ರಾಮನಗರ .
Sri Venkataramana Temple, Kallahalli, Ramanagara - 562117, Ramanagara District [TM000145]
×
Temple History
ಇತಿಹಾಸ
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಶ್ರೀ ಕ್ಷೇತ್ರ ವು ಚಿಕ್ಕ ತಿರುಪತಿ ಎಂತಲೂ ಹಾಗೂ ಶ್ರೀ ವಷಿಷ್ಟ ಮಹರ್ಷಿ ಕ್ಷೇತ್ರ ಎಂತಲೂ ಪ್ರಸಿದ್ದಿಯಾಗಿದೆ, ಇದು ಸುಮಾರು 800 ವರ್ಷಗಳ ಪ್ರಾಚೀನ ಸಾನಿದ್ಯವಾಗಿದ್ದು, ಅಷ್ಟಾಕ್ಷರ ಮಂತ್ರ ಪ್ರಸಿದ್ದಿ ಪಡೆದ ಕ್ಷೇತ್ರವೆಂದೆನಿಸಿದೆ.
ಶ್ರೀ ಬ್ರಹ್ಮಾಂಡ ಪುರಾಣೋಕ್ತವಾದ ತೀರ್ಥಪ್ರಶಂಸನವೆಂಬ ಖಂಡದಲ್ಲಿ ಉಲ್ಲೇಖವಿರುವಂತೆ ವಿಶ್ವಾಮಿತ್ರ ಕೋಪದಿಂದ ಶಾಪಗ್ರಸ್ತರಾದ ತನ್ನ ಮಕ್ಕಳನ್ನು ನೋಡಿ ವಷಿಷ್ಟ ಮಹರ್ಷಿಗಳು ಸತ್ಯಂತಾನ ಪ್ರಾಪ್ತಿಗಾಗಿ ಶ್ರೀ ಶ್ರೀನಿವಾಸನನ್ನು ಕುರಿತು ವೆಂಕಟಾದ್ರಿಯಲ್ಲಿ ತಪಸ್ಸನ್ನಾಚರಿಸಲು ಶ್ರೀ ವೆಂಟೇಶ್ವರ ಸ್ವಾಮಿಯು ಪ್ರತ್ಯಕ್ಷನಾಗಿ ಇಲ್ಲಿಂದ ಆಗ್ನೆಯ ದಿಕ್ಕಿನಲ್ಲಿ ಯಾದವಗಿರಿಗೆ 5 ಗಾವುದ ದೂರ ಕಾವೇರಿ ನದಿಗೆ 1 ಗಾವುದ ದೂರಿದಲ್ಲಿ ಶ್ವೇತಾದ್ರಿ ಬೆಟ್ಟವಿದೆ. ಅಲ್ಲಿಗೆ ಹೋಗಿ ತಪನ್ನಾಚರಿಸು ಅನುಗ್ರಹವಾಗುತ್ತದೆ ಎಂದು ಅಂತರ್ದಾನನಾದನು. ಶ್ರೀ ವಷಿಷ್ಟರು ಪ್ರಯಾಣ ಮಾಡಿ ಬರುತ್ತಿರಲು ಶ್ವೇತಾದ್ರಿ ಬೆಟ್ಟಕ್ಕೆ...ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಶ್ರೀ ಕ್ಷೇತ್ರ ವು ಚಿಕ್ಕ ತಿರುಪತಿ ಎಂತಲೂ ಹಾಗೂ ಶ್ರೀ ವಷಿಷ್ಟ ಮಹರ್ಷಿ ಕ್ಷೇತ್ರ ಎಂತಲೂ ಪ್ರಸಿದ್ದಿಯಾಗಿದೆ, ಇದು ಸುಮಾರು 800 ವರ್ಷಗಳ ಪ್ರಾಚೀನ ಸಾನಿದ್ಯವಾಗಿದ್ದು, ಅಷ್ಟಾಕ್ಷರ ಮಂತ್ರ ಪ್ರಸಿದ್ದಿ ಪಡೆದ ಕ್ಷೇತ್ರವೆಂದೆನಿಸಿದೆ.
ಶ್ರೀ ಬ್ರಹ್ಮಾಂಡ ಪುರಾಣೋಕ್ತವಾದ ತೀರ್ಥಪ್ರಶಂಸನವೆಂಬ ಖಂಡದಲ್ಲಿ ಉಲ್ಲೇಖವಿರುವಂತೆ ವಿಶ್ವಾಮಿತ್ರ ಕೋಪದಿಂದ ಶಾಪಗ್ರಸ್ತರಾದ ತನ್ನ ಮಕ್ಕಳನ್ನು ನೋಡಿ ವಷಿಷ್ಟ ಮಹರ್ಷಿಗಳು ಸತ್ಯಂತಾನ ಪ್ರಾಪ್ತಿಗಾಗಿ ಶ್ರೀ ಶ್ರೀನಿವಾಸನನ್ನು ಕುರಿತು ವೆಂಕಟಾದ್ರಿಯಲ್ಲಿ ತಪಸ್ಸನ್ನಾಚರಿಸಲು ಶ್ರೀ ವೆಂಟೇಶ್ವರ ಸ್ವಾಮಿಯು ಪ್ರತ್ಯಕ್ಷನಾಗಿ ಇಲ್ಲಿಂದ ಆಗ್ನೆಯ ದಿಕ್ಕಿನಲ್ಲಿ ಯಾದವಗಿರಿಗೆ 5 ಗಾವುದ ದೂರ ಕಾವೇರಿ ನದಿಗೆ 1 ಗಾವುದ ದೂರಿದಲ್ಲಿ ಶ್ವೇತಾದ್ರಿ ಬೆಟ್ಟವಿದೆ. ಅಲ್ಲಿಗೆ ಹೋಗಿ ತಪನ್ನಾಚರಿಸು ಅನುಗ್ರಹವಾಗುತ್ತದೆ ಎಂದು ಅಂತರ್ದಾನನಾದನು. ಶ್ರೀ ವಷಿಷ್ಟರು ಪ್ರಯಾಣ ಮಾಡಿ ಬರುತ್ತಿರಲು ಶ್ವೇತಾದ್ರಿ ಬೆಟ್ಟಕ್ಕೆ ತಲುಪುವ ಮೊದಲೆ ಕಲ್ಲಹಳ್ಳಿ ಸುತ್ತಮುತ್ತಲಿನ ರಣ್ಯ ಪ್ರದೇಶದ ಪರಿಸರಕ್ಕೆ ಆಕರ್ಷಿತರಾಗಿ ತಪಸ್ಸಾನ್ನಾಚರಿಸಿಕೊಂಡು ಅಲ್ಲಿಯೇ ಉಳಿದರು.ಆಗ ಗದಾಹಸ್ತದಾರಿಯಾದ ಶ್ರೀನಿವಾಸ ಪ್ರತ್ಯಕ್ಷನಾಗಿ ಈ ರೂಪದಲ್ಲಯೇ ನನ್ನನ್ನು ಕೆಲ ಕಾಲ ಆರಾದಿಸಿ ನಂತರ ನನ್ನ ವಿಗ್ರಹವನ್ನು ಆಶ್ರಮದ ಸಮೀಪವಿರುವ ಸರೋವರದಲ್ಲಿ ವಾಸವಿದ್ದು ಮುಂದಕ್ಕೆ ಪ್ರಯಾಣ ಬೆಳೆಸು ಎಂದು ಆಜ್ಞಾಪಿಸುತ್ತಾನೆ
ಸ್ಥಳ ಪುರಾಣ
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಶ್ರೀ ಕ್ಷೇತ್ರ ವು ಚಿಕ್ಕ ತಿರುಪತಿ ಎಂತಲೂ ಹಾಗೂ ಶ್ರೀ ವಷಿಷ್ಟ ಮಹರ್ಷಿ ಕ್ಷೇತ್ರ ಎಂತಲೂ ಪ್ರಸಿದ್ದಿಯಾಗಿದೆ, ಇದು ಸುಮಾರು 800 ವರ್ಷಗಳ ಪ್ರಾಚೀನ ಸಾನಿದ್ಯವಾಗಿದ್ದು, ಅಷ್ಟಾಕ್ಷರ ಮಂತ್ರ ಪ್ರಸಿದ್ದಿ ಪಡೆದ ಕ್ಷೇತ್ರವೆಂದೆನಿಸಿದೆ.
ಶ್ರೀ ಬ್ರಹ್ಮಾಂಡ ಪುರಾಣೋಕ್ತವಾದ ತೀರ್ಥಪ್ರಶಂಸನವೆಂಬ ಖಂಡದಲ್ಲಿ ಉಲ್ಲೇಖವಿರುವಂತೆ ವಿಶ್ವಾಮಿತ್ರ ಕೋಪದಿಂದ ಶಾಪಗ್ರಸ್ತರಾದ ತನ್ನ ಮಕ್ಕಳನ್ನು ನೋಡಿ ವಷಿಷ್ಟ ಮಹರ್ಷಿಗಳು ಸತ್ಯಂತಾನ ಪ್ರಾಪ್ತಿಗಾಗಿ ಶ್ರೀ ಶ್ರೀನಿವಾಸನನ್ನು ಕುರಿತು ವೆಂಕಟಾದ್ರಿಯಲ್ಲಿ ತಪಸ್ಸನ್ನಾಚರಿಸಲು ಶ್ರೀ ವೆಂಟೇಶ್ವರ ಸ್ವಾಮಿಯು ಪ್ರತ್ಯಕ್ಷನಾಗಿ ಇಲ್ಲಿಂದ ಆಗ್ನೆಯ ದಿಕ್ಕಿನಲ್ಲಿ ಯಾದವಗಿರಿಗೆ 5 ಗಾವುದ ದೂರ ಕಾವೇರಿ ನದಿಗೆ 1 ಗಾವುದ ದೂರಿದಲ್ಲಿ ಶ್ವೇತಾದ್ರಿ ಬೆಟ್ಟವಿದೆ. ಅಲ್ಲಿಗೆ ಹೋಗಿ ತಪನ್ನಾಚರಿಸು ಅನುಗ್ರಹವಾಗುತ್ತದೆ ಎಂದು ಅಂತರ್ದಾನನಾದನು. ಶ್ರೀ ವಷಿಷ್ಟರು ಪ್ರಯಾಣ ಮಾಡಿ ಬರುತ್ತಿರಲು...ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಶ್ರೀ ಕ್ಷೇತ್ರ ವು ಚಿಕ್ಕ ತಿರುಪತಿ ಎಂತಲೂ ಹಾಗೂ ಶ್ರೀ ವಷಿಷ್ಟ ಮಹರ್ಷಿ ಕ್ಷೇತ್ರ ಎಂತಲೂ ಪ್ರಸಿದ್ದಿಯಾಗಿದೆ, ಇದು ಸುಮಾರು 800 ವರ್ಷಗಳ ಪ್ರಾಚೀನ ಸಾನಿದ್ಯವಾಗಿದ್ದು, ಅಷ್ಟಾಕ್ಷರ ಮಂತ್ರ ಪ್ರಸಿದ್ದಿ ಪಡೆದ ಕ್ಷೇತ್ರವೆಂದೆನಿಸಿದೆ.
ಶ್ರೀ ಬ್ರಹ್ಮಾಂಡ ಪುರಾಣೋಕ್ತವಾದ ತೀರ್ಥಪ್ರಶಂಸನವೆಂಬ ಖಂಡದಲ್ಲಿ ಉಲ್ಲೇಖವಿರುವಂತೆ ವಿಶ್ವಾಮಿತ್ರ ಕೋಪದಿಂದ ಶಾಪಗ್ರಸ್ತರಾದ ತನ್ನ ಮಕ್ಕಳನ್ನು ನೋಡಿ ವಷಿಷ್ಟ ಮಹರ್ಷಿಗಳು ಸತ್ಯಂತಾನ ಪ್ರಾಪ್ತಿಗಾಗಿ ಶ್ರೀ ಶ್ರೀನಿವಾಸನನ್ನು ಕುರಿತು ವೆಂಕಟಾದ್ರಿಯಲ್ಲಿ ತಪಸ್ಸನ್ನಾಚರಿಸಲು ಶ್ರೀ ವೆಂಟೇಶ್ವರ ಸ್ವಾಮಿಯು ಪ್ರತ್ಯಕ್ಷನಾಗಿ ಇಲ್ಲಿಂದ ಆಗ್ನೆಯ ದಿಕ್ಕಿನಲ್ಲಿ ಯಾದವಗಿರಿಗೆ 5 ಗಾವುದ ದೂರ ಕಾವೇರಿ ನದಿಗೆ 1 ಗಾವುದ ದೂರಿದಲ್ಲಿ ಶ್ವೇತಾದ್ರಿ ಬೆಟ್ಟವಿದೆ. ಅಲ್ಲಿಗೆ ಹೋಗಿ ತಪನ್ನಾಚರಿಸು ಅನುಗ್ರಹವಾಗುತ್ತದೆ ಎಂದು ಅಂತರ್ದಾನನಾದನು. ಶ್ರೀ ವಷಿಷ್ಟರು ಪ್ರಯಾಣ ಮಾಡಿ ಬರುತ್ತಿರಲು ಶ್ವೇತಾದ್ರಿ ಬೆಟ್ಟಕ್ಕೆ ತಲುಪುವ ಮೊದಲೆ ಕಲ್ಲಹಳ್ಳಿ ಸುತ್ತಮುತ್ತಲಿನ ರಣ್ಯ ಪ್ರದೇಶದ ಪರಿಸರಕ್ಕೆ ಆಕರ್ಷಿತರಾಗಿ ತಪಸ್ಸಾನ್ನಾಚರಿಸಿಕೊಂಡು ಅಲ್ಲಿಯೇ ಉಳಿದರು.ಆಗ ಗದಾಹಸ್ತದಾರಿಯಾದ ಶ್ರೀನಿವಾಸ ಪ್ರತ್ಯಕ್ಷನಾಗಿ ಈ ರೂಪದಲ್ಲಯೇ ನನ್ನನ್ನು ಕೆಲ ಕಾಲ ಆರಾದಿಸಿ ನಂತರ ನನ್ನ ವಿಗ್ರಹವನ್ನು ಆಶ್ರಮದ ಸಮೀಪವಿರುವ ಸರೋವರದಲ್ಲಿ ವಾಸವಿದ್ದು ಮುಂದಕ್ಕೆ ಪ್ರಯಾಣ ಬೆಳೆಸು ಎಂದು ಆಜ್ಞಾಪಿಸುತ್ತಾನೆ.