Screen Reader Access                 A-  A  A+ 
ಶ್ರೀ ವೆಂಕಟರಮಣ ದೇವಸ್ಥಾನ, ಕಲ್ಲಹಳ್ಳಿ, ರಾಮನಗರ - 562117, ರಾಮನಗರ .
Sri Venkataramana Temple, Kallahalli, Ramanagara - 562117, Ramanagara District [TM000145]
×

Poojas

Festivals

e-Services

Donation

360 Degree View

About Temple

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಶ್ರೀ ಕ್ಷೇತ್ರ ವು ಸುಮಾರು 800 ವರ್ಷಗಳ ಪ್ರಾಚೀನ ಸಾನಿದ್ಯವಾಗಿದ್ದು,ಚಿಕ್ಕ ತಿರುಪತಿ ಎಂತಲೂ ಹಾಗೂ ವಶಿಷ್ಟ ಮಹರ್ಷೀ ಕ್ಷೇತ್ರ ಎಂದೂ ಪ್ರಸಿದ್ದಿಯಾಗಿದೆ. ಶ್ರೀ ಬ್ರಹ್ಮಾಂಡ ಪುರಾಣೋಕ್ತವಾದ ತೀರ್ಥ ಪ್ರಶಂಸನೆಂಬ ಖಂಡದಲ್ಲಿ ಉಲ್ಲೇಖವಾಗಿರುವಂತೆ ಶ್ರೀ ವಸಿಷ್ಟ ಮಹಾ ಮುನಿಗಳಿಂದ ಪೂಜಿತವಾದ ಶ್ರೀ ವಿಗ್ರಹವು ಜಲಾಧಿವಾಸದಲ್ಲಿದ್ದು ಕಾಲಾ ನಂತರ ಚನ್ನಪಟ್ಟಣದ ಪಾಳೆಗಾರರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ನನ್ನ ಶ್ರೀ ವಿಗ್ರಹವನ್ನು ತೆಗೆದುಕೊಂಡು ಬರುವಾಗ ಗಾಡಿಯ ಅಚ್ಚು ಮುರಿಯುವುದೋ ಅಲ್ಲಿ ನನ್ನನ್ನು ಪ್ರತಿಷ್ಟಾಪಿಸಬೇಕೆಂದು ಅಪ್ಪಣೆಕೊಟ್ಟಂತೆ ಈ ಶ್ರೀ ವಿಗ್ರಹವು ಪಾಳೆಗಾರರಿಂದ ಪ್ರತಿಷ್ಟಾಪಿಸಲಾಗಿದೆ.ಯಾವ ಕಾಲಕ್ಕೆ ಸಂಬಂಧಿಸಿದ್ದು ಎಂಬ ಬಗ್ಗೆ ಮಾಹಿತಿ ಇತಹಾಸ ಇರುವುದಿಲ್ಲ ಈ ದೇವಾಲಯದಲ್ಲಿ ಪ್ರತಿ ವರ್ಷವು ಜ್ಯೇಷ್ಟ ಬಹುಳ ಸಪ್ತಮಿಯಂದು ಅಷ್ಟಾಕ್ಷರ ಮಹಾಮಾಗ ನಡೆದು...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 01:00 PM IST
04:00 PM IST - 08:00 PM IST
08:00 PM IST - 08:00 PM IST
ಬೆಳಿಗ್ಗೆ 7:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯವರೆಗೆ ಸಂಜೆ 4:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ