ಶ್ರೀ ಗವಿರಂಗನಾಥಸ್ವಾಮಿ ದೇವಾಲಯ, ಬಿಲ್ಲೇನಹಳ್ಳಿ, ಮಂಡ್ಯ - 571426, ಮಂಡ್ಯ .
Sri Gaviranganatha Swamy Temple, Billenahalli, Mandya - 571426, Mandya District [TM000147]
×
Temple History
ಇತಿಹಾಸ
ಸುಮಾರು ನೂರು ವರ್ಷಗಳ ಹಿಂದೆ ಇದು ಒಂದು ಅರಣ್ಯವಾಗಿದ್ದು. ಆ ಕಾಲದಲ್ಲಿ ಬಿಲ್ಲೇನಹಳ್ಳಿ ಗ್ರಾಮದ ಒಬ್ಬರು ಕಾಡಿಗೆ ಹಸುಗಳನ್ನು ಮೇಯಿಸಲು ಹೋಗಿ ಹಸುಗಳು ವಾಪಸ್ಸು ಮನೆಗೆ ಬಾರದಿರುವಾಗ ಈ ಬಗ್ಗೆ ಹಸು ಸಾಕಿದ್ದವರು ಎಷ್ಟು ಹುಡುಕಿದರೂ ಸಹ ಹಸುಗಳು ಸಿಕ್ಕದಿದ್ದಾಗ ಅವರು ತುಂಬಾ ವ್ಯಸನದಿಂದ/ಚಿಂತಾಕ್ರಾಂತರಾಗಿ ಪರಮಾತ್ಮನನ್ನು ಮನದಲ್ಲಿ ಸ್ಮರಿಸುತ್ತಾ ನನ್ನ ಹಸುಗಳು ಸಿಕ್ಕಿದರೆ ನಿನ್ನ ಸೇವೆಯನ್ನು ಮಾಡುತ್ತೇನೆಂಬುದಾಗಿ ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಳ್ಳಲಾಗಿ ಆ ದಿವಸದ ರಾತ್ರಿಯಲ್ಲಿ ಶ್ರೀ ಗವಿರಂಗನಾಥಸ್ವಾಮಿಯು ಆತನ ಕನಸಿನಲ್ಲಿ ಕಾಣಿಸಿಕೊಂಡು ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ಸುಮಾರು ಅರ್ಧಮೈಲಿ ದೂರದಲ್ಲಿರುವ ಬೆಟ್ಟದ ಹತ್ತಿರ ನಿನ್ನ ಹಸುಗಳು ಸಿಕ್ಕುತ್ತವೆ. ಆ ಸ್ಥಳದಲ್ಲಿರುವ ಗುಹೆ ಗವಿಯಲ್ಲಿ ನಾನು ಉದ್ಭವವಾಗಿರುತ್ತೇನೆ ಎಂಬುದಾಗಿ ಹೇಳಲು ಇದನ್ನು ಕೇಳಿದ ಆತನು ತಕ್ಷಣ ಎದ್ದು ಕೈಕಾಲುಗಳನ್ನು ತೊಳೆದುಕೊಂಡು ಶ್ರೀ ಗವಿರಂಗನಾಥ...ಸುಮಾರು ನೂರು ವರ್ಷಗಳ ಹಿಂದೆ ಇದು ಒಂದು ಅರಣ್ಯವಾಗಿದ್ದು. ಆ ಕಾಲದಲ್ಲಿ ಬಿಲ್ಲೇನಹಳ್ಳಿ ಗ್ರಾಮದ ಒಬ್ಬರು ಕಾಡಿಗೆ ಹಸುಗಳನ್ನು ಮೇಯಿಸಲು ಹೋಗಿ ಹಸುಗಳು ವಾಪಸ್ಸು ಮನೆಗೆ ಬಾರದಿರುವಾಗ ಈ ಬಗ್ಗೆ ಹಸು ಸಾಕಿದ್ದವರು ಎಷ್ಟು ಹುಡುಕಿದರೂ ಸಹ ಹಸುಗಳು ಸಿಕ್ಕದಿದ್ದಾಗ ಅವರು ತುಂಬಾ ವ್ಯಸನದಿಂದ/ಚಿಂತಾಕ್ರಾಂತರಾಗಿ ಪರಮಾತ್ಮನನ್ನು ಮನದಲ್ಲಿ ಸ್ಮರಿಸುತ್ತಾ ನನ್ನ ಹಸುಗಳು ಸಿಕ್ಕಿದರೆ ನಿನ್ನ ಸೇವೆಯನ್ನು ಮಾಡುತ್ತೇನೆಂಬುದಾಗಿ ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಳ್ಳಲಾಗಿ ಆ ದಿವಸದ ರಾತ್ರಿಯಲ್ಲಿ ಶ್ರೀ ಗವಿರಂಗನಾಥಸ್ವಾಮಿಯು ಆತನ ಕನಸಿನಲ್ಲಿ ಕಾಣಿಸಿಕೊಂಡು ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ಸುಮಾರು ಅರ್ಧಮೈಲಿ ದೂರದಲ್ಲಿರುವ ಬೆಟ್ಟದ ಹತ್ತಿರ ನಿನ್ನ ಹಸುಗಳು ಸಿಕ್ಕುತ್ತವೆ. ಆ ಸ್ಥಳದಲ್ಲಿರುವ ಗುಹೆ ಗವಿಯಲ್ಲಿ ನಾನು ಉದ್ಭವವಾಗಿರುತ್ತೇನೆ ಎಂಬುದಾಗಿ ಹೇಳಲು ಇದನ್ನು ಕೇಳಿದ ಆತನು ತಕ್ಷಣ ಎದ್ದು ಕೈಕಾಲುಗಳನ್ನು ತೊಳೆದುಕೊಂಡು ಶ್ರೀ ಗವಿರಂಗನಾಥ ಸ್ವಾಮಿಯನ್ನು ಮನದಲ್ಲಿ ಧ್ಯಾನಿಸಿ ಪರಮಾತ್ಮ ನಿನ್ನ ಕರುಣಕಟಾಕ್ಷದಿಂದ ಈ ಹಸುಗಳು ನೀನು ಹೇಳಿದ ಸ್ಥಳದಲ್ಲಿ ಸಿಕ್ಕಿದ್ದರೆ ಆ ಸ್ಥಳವನ್ನು ಶುಚಿಮಾಡಿ ನಿನ್ನ ಸೇವೆಯನ್ನು ಮಾಡುತ್ತೇನೆಂದು ಪ್ರಾರ್ಥಿಸಿ ಬೆಳಗಾದನಂತರ ಶ್ರೀ ಗವಿ ರಂಗನಾಥಸ್ವಾಮಿ ಹೇಳಿದ ಪ್ರಕಾರ ಹುಡುಕಿಕೊಂಡು ಹೋಗಿ ನೋಡಲು ಪರಮಾತ್ಮನ ಕರುಣಾಕಟಾಕ್ಷದಿಂದ ಆ ಸ್ಥಳದಲ್ಲಿ ಕಳೆದುಹೋಗಿದ್ದ ಹಸುಗಳು ಸಿಕ್ಕಲು ತುಂಬಾ ಸಂತೋಷದಿಂದ ಆ ಸ್ಥಳವನ್ನು ಪರೀಕ್ಷಿಸಲಾಗಿ ಒಂದು ಹುತ್ತವೂ, ಹುತ್ತದಿಂದ ಉತ್ತರ ದಿಕ್ಕಿನಲ್ಲಿ ಸುಮಾರು ಅಂದರೆ ಒಂದು ಮಾರು ದೂರದಲ್ಲಿ ಗವಿಯು ಗೋಚರವಾಗಲು ಅಲ್ಲಿ ಬೆಳೆದಿದ್ದ ಗಿಡಗಳನ್ನು ಕಿತ್ತುಹಾಕಿ ಆ ಸ್ಥಳದಲ್ಲಿ ಚಪ್ಪರ ಹಾಕಿ ಅನನ್ಯ ಭಕ್ತಿಯಿಂದ ಪರಮಾತ್ಮನಾದ ಅಂದರೆ ಶ್ರೀ ಗವಿರಂಗನಾಥಸ್ವಾಮಿಯನ್ನು ಪೂಜಿಸಲು ಸ್ವಾಮಿಯು ಈತನ ಭಕ್ತಿಗೆ ಒಲಿದು ಆತನ ಸಕಲ ಇಷ್ಟಾರ್ಥವನ್ನು ಕರುಣಿಸಿದನು ಎಂಬ ಇತಿಹಾಸವಿದೆ.
ಸ್ಥಳ ಪುರಾಣ