Screen Reader Access                 A-  A  A+ 
ಶ್ರೀ ಗವಿರಂಗನಾಥಸ್ವಾಮಿ ದೇವಾಲಯ, ಬಿಲ್ಲೇನಹಳ್ಳಿ, ಮಂಡ್ಯ - 571426, ಮಂಡ್ಯ .
Sri Gaviranganatha Swamy Temple, Billenahalli, Mandya - 571426, Mandya District [TM000147]
×

Poojas

Festivals

e-Services

Donation

360 Degree View

About Temple

ಸುಮಾರು ನೂರು ವರ್ಷಗಳ ಹಿಂದೆ ಇದು ಒಂದು ಅರಣ್ಯವಾಗಿದ್ದು. ಆ ಕಾಲದಲ್ಲಿ ಬಿಲ್ಲೇನಹಳ್ಳಿ ಗ್ರಾಮದ ಒಬ್ಬರು ಕಾಡಿಗೆ ಹಸುಗಳನ್ನು ಮೇಯಿಸಲು ಹೋಗಿ ಹಸುಗಳು ವಾಪಸ್ಸು ಮನೆಗೆ ಬಾರದಿರುವಾಗ ಈ ಬಗ್ಗೆ ಹಸು ಸಾಕಿದ್ದವರು ಎಷ್ಟು ಹುಡುಕಿದರೂ ಸಹ ಹಸುಗಳು ಸಿಕ್ಕದಿದ್ದಾಗ ಅವರು ತುಂಬಾ ವ್ಯಸನದಿಂದ/ಚಿಂತಾಕ್ರಾಂತರಾಗಿ ಪರಮಾತ್ಮನನ್ನು ಮನದಲ್ಲಿ ಸ್ಮರಿಸುತ್ತಾ ನನ್ನ ಹಸುಗಳು ಸಿಕ್ಕಿದರೆ ನಿನ್ನ ಸೇವೆಯನ್ನು ಮಾಡುತ್ತೇನೆಂಬುದಾಗಿ ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಳ್ಳಲಾಗಿ ಆ ದಿವಸದ ರಾತ್ರಿಯಲ್ಲಿ ಶ್ರೀ ಗವಿರಂಗನಾಥಸ್ವಾಮಿಯು ಆತನ ಕನಸಿನಲ್ಲಿ ಕಾಣಿಸಿಕೊಂಡು ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ಸುಮಾರು ಅರ್ಧಮೈಲಿ ದೂರದಲ್ಲಿರುವ ಬೆಟ್ಟದ ಹತ್ತಿರ ನಿನ್ನ ಹಸುಗಳು ಸಿಕ್ಕುತ್ತವೆ. ಆ ಸ್ಥಳದಲ್ಲಿರುವ ಗುಹೆ ಗವಿಯಲ್ಲಿ ನಾನು ಉದ್ಭವವಾಗಿರುತ್ತೇನೆ ಎಂಬುದಾಗಿ ಹೇಳಲು ಇದನ್ನು ಕೇಳಿದ ಆತನು ತಕ್ಷಣ ಎದ್ದು ಕೈಕಾಲುಗಳನ್ನು ತೊಳೆದುಕೊಂಡು ಶ್ರೀ ಗವಿರಂಗನಾಥ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
07:00 AM IST - 07:00 PM IST
07:30 PM IST - 08:30 PM IST
09:00 PM IST - 09:15 PM IST
ನಿರಂತರ ದರ್ಶನ