ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ, ಉಪ್ಪುಂದ, ಉಡುಪಿ - 576232, ಉಡುಪಿ .
Sri Durgaparameshwari Temple, Uppunda, Udupi - 576232, Udupi District [TM000150]
×
Temple History
ಇತಿಹಾಸ
ಸುಮನಾ ನದಿಯ ಎಡ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ಥಾನವಿದೆ. ಕೆಲವುಶಾಸನಗಳಲ್ಲಿ ಉಪ್ಪುಂದ ದುರ್ಗೆ ಯನ್ನು ಶಾಂತಿಕಾ ದುರ್ಗಾಪರಮೇಶ್ವರೀ ಎಂತಲೂ ಉಲ್ಲೇಖಿಸಲಾಗಿದೆ. ಒಟ್ಟು ಈ ಪ್ರದೇಶವನ್ನು ತ್ರಿಗರ್ತ ರಾಜ್ಯ ವೆಂತಲೂ ತ್ರಿಗರ್ತ ದ್ರಾವಿಡ ರಾಜ್ಯ ವೆಂತಲೂ ಕರೆದಿರುತ್ತಾರೆ. ಈ ದೇವಿಯು 8 ನೇ ಶತಮಾನದಲ್ಲಿ ಚಾಲುಕ್ಯ ಶೈಲಿ ಇದೆ. ಸ್ಕಂದ ಪುರಾಣದಲ್ಲಿ ಮಾತಂಗ ಮುನಿ ಈ ಸ್ಥಳಕ್ಕೆಆಗಮಿಸಿ ಸುಮನಾ ನದಿಯ ದಂಡೆಯ ಮೇಲೆ ದುರ್ಗಾ ದೇವಿಯನ್ನ ಆರಾಧಿಸಿದ ಉಲ್ಲೇಖವಿದೆ.ಸುಮನಾ ನದಿಯ ಎಡ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ಥಾನವಿದೆ. ಕೆಲವುಶಾಸನಗಳಲ್ಲಿ ಉಪ್ಪುಂದ ದುರ್ಗೆ ಯನ್ನು ಶಾಂತಿಕಾ ದುರ್ಗಾಪರಮೇಶ್ವರೀ ಎಂತಲೂ ಉಲ್ಲೇಖಿಸಲಾಗಿದೆ. ಒಟ್ಟು ಈ ಪ್ರದೇಶವನ್ನು ತ್ರಿಗರ್ತ ರಾಜ್ಯ ವೆಂತಲೂ ತ್ರಿಗರ್ತ ದ್ರಾವಿಡ ರಾಜ್ಯ ವೆಂತಲೂ ಕರೆದಿರುತ್ತಾರೆ. ಈ ದೇವಿಯು 8 ನೇ ಶತಮಾನದಲ್ಲಿ ಚಾಲುಕ್ಯ ಶೈಲಿ ಇದೆ. ಸ್ಕಂದ ಪುರಾಣದಲ್ಲಿ ಮಾತಂಗ ಮುನಿ ಈ ಸ್ಥಳಕ್ಕೆಆಗಮಿಸಿ ಸುಮನಾ ನದಿಯ ದಂಡೆಯ ಮೇಲೆ ದುರ್ಗಾ ದೇವಿಯನ್ನ ಆರಾಧಿಸಿದ ಉಲ್ಲೇಖವಿದೆ.
ಸ್ಥಳ ಪುರಾಣ
ಸುಮನಾ ನದಿಯ ಎಡ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ಥಾನವಿದೆ. ಕೆಲವುಶಾಸನಗಳಲ್ಲಿ ಉಪ್ಪುಂದ ದುರ್ಗೆ ಯನ್ನು ಶಾಂತಿಕಾ ದುರ್ಗಾಪರಮೇಶ್ವರೀ ಎಂತಲೂ ಉಲ್ಲೇಖಿಸಲಾಗಿದೆ.
ಒಟ್ಟು ಈ ಪ್ರದೇಶವನ್ನು ತ್ರಿಗರ್ತ ರಾಜ್ಯ ವೆಂತಲೂ ತ್ರಿಗರ್ತ ದ್ರಾವಿಡ ರಾಜ್ಯ ವೆಂತಲೂ ಕರೆದಿರುತ್ತಾರೆ. ಈ ದೇವಿಯು 8 ನೇ ಶತಮಾನದಲ್ಲಿ ಚಾಲುಕ್ಯ ಶೈಲಿ ಇದೆ. ಸ್ಕಂದ ಪುರಾಣದಲ್ಲಿ ಮಾತಂಗ ಮುನಿ ಈ ಸ್ಥಳಕ್ಕೆಆಗಮಿಸಿ ಸುಮನಾ ನದಿಯ ದಂಡೆಯ ಮೇಲೆ ದುರ್ಗಾ ದೇವಿಯನ್ನ ಆರಾಧಿಸಿದ ಉಲ್ಲೇಖವಿದೆಸುಮನಾ ನದಿಯ ಎಡ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ಥಾನವಿದೆ. ಕೆಲವುಶಾಸನಗಳಲ್ಲಿ ಉಪ್ಪುಂದ ದುರ್ಗೆ ಯನ್ನು ಶಾಂತಿಕಾ ದುರ್ಗಾಪರಮೇಶ್ವರೀ ಎಂತಲೂ ಉಲ್ಲೇಖಿಸಲಾಗಿದೆ.
ಒಟ್ಟು ಈ ಪ್ರದೇಶವನ್ನು ತ್ರಿಗರ್ತ ರಾಜ್ಯ ವೆಂತಲೂ ತ್ರಿಗರ್ತ ದ್ರಾವಿಡ ರಾಜ್ಯ ವೆಂತಲೂ ಕರೆದಿರುತ್ತಾರೆ. ಈ ದೇವಿಯು 8 ನೇ ಶತಮಾನದಲ್ಲಿ ಚಾಲುಕ್ಯ ಶೈಲಿ ಇದೆ. ಸ್ಕಂದ ಪುರಾಣದಲ್ಲಿ ಮಾತಂಗ ಮುನಿ ಈ ಸ್ಥಳಕ್ಕೆಆಗಮಿಸಿ ಸುಮನಾ ನದಿಯ ದಂಡೆಯ ಮೇಲೆ ದುರ್ಗಾ ದೇವಿಯನ್ನ ಆರಾಧಿಸಿದ ಉಲ್ಲೇಖವಿದೆ
ಸಾಹಿತ್ಯದ ಹಿನ್ನೆಲೆ
ಉಪ್ಪುಂದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಒಂದು ಪುರಾತನ ದೇವಸ್ಥಾನವಾಗಿದ್ದು, ಕ್ರಿ.ಶ. 8ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗಿದೆಯಂಬ ಇತಿಹಾಸವಿದೆ. ಸ್ಕಂದ ಪುರಾಣದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಸನತ್ ಕುಮಾರರಿಗೆ ಸಹ್ಯಾದ್ರಿ ಖಂಡದ ಪಶ್ಚಿಮ ಭಾಗದಿಂದ ಪಶ್ಚಿಮ ಸಮುದ್ರ ತೀರದವರೆಗಿನ ಪುಣ್ಯಕ್ಷೇತ್ರಗಳ ಕುರಿತು ಮಾಹಿತಿಯನ್ನು ಭೋದಿಸಿರುವರು. ಇದೇ ಸ್ಕಂದ ಪುರಾಣದಲ್ಲಿ ಮಾತಂಗ ಮುನಿಶ್ರೇಷ್ಠರು ಇಲ್ಲಿಗೆ ಆಗಮಿಸಿದ್ದು ಸುಮನಾ ನದಿ ದಂಡೆಯ ದುರ್ಗಾ ದೇವಿಯನ್ನು ಆರಾಧಿಸಿದ ಉಲ್ಲೇಖವಿದೆ. ರಾಮಾಯಣದಲ್ಲಿ ಸೈಂಧವರಾಜನು ಈ ಪ್ರದೇಶವನ್ನು ಆಳುತ್ತಿದ್ದುದ್ದಾಗಿಯೂ ಆಗ ಇದಕ್ಕೆ ಲವಣಪುರಿ, ಸೈಂಧವ ಪುರಿ ಎಂಬ ಹೆಸರಿದ್ದಿತ್ತು ಎಂದು ಹೇಳಲಾಗುತ್ತದೆ. ಅಗಸ್ತ್ಯ ಮುನಿಗಳು ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣ ಭೂಭಾಗಕ್ಕೆ ಬಂದವರು ಸಿಂಹಳ, ಕಾಂಬೋಡಿಯಾಗಳನ್ನು ಸುತ್ತಿ ಪುನಃ ಈಶ್ವರ ಪಾರ್ವತಿಯರ ವಿವಾಹ ಸಮಯದಲ್ಲಿ ಹಾಜರಿರಲು ಉತ್ತರದ ತ್ರಿಯುಗೀ ನಾರಾಯಣವನ್ನು ತಲುಪಲು...ಉಪ್ಪುಂದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಒಂದು ಪುರಾತನ ದೇವಸ್ಥಾನವಾಗಿದ್ದು, ಕ್ರಿ.ಶ. 8ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗಿದೆಯಂಬ ಇತಿಹಾಸವಿದೆ. ಸ್ಕಂದ ಪುರಾಣದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಸನತ್ ಕುಮಾರರಿಗೆ ಸಹ್ಯಾದ್ರಿ ಖಂಡದ ಪಶ್ಚಿಮ ಭಾಗದಿಂದ ಪಶ್ಚಿಮ ಸಮುದ್ರ ತೀರದವರೆಗಿನ ಪುಣ್ಯಕ್ಷೇತ್ರಗಳ ಕುರಿತು ಮಾಹಿತಿಯನ್ನು ಭೋದಿಸಿರುವರು. ಇದೇ ಸ್ಕಂದ ಪುರಾಣದಲ್ಲಿ ಮಾತಂಗ ಮುನಿಶ್ರೇಷ್ಠರು ಇಲ್ಲಿಗೆ ಆಗಮಿಸಿದ್ದು ಸುಮನಾ ನದಿ ದಂಡೆಯ ದುರ್ಗಾ ದೇವಿಯನ್ನು ಆರಾಧಿಸಿದ ಉಲ್ಲೇಖವಿದೆ. ರಾಮಾಯಣದಲ್ಲಿ ಸೈಂಧವರಾಜನು ಈ ಪ್ರದೇಶವನ್ನು ಆಳುತ್ತಿದ್ದುದ್ದಾಗಿಯೂ ಆಗ ಇದಕ್ಕೆ ಲವಣಪುರಿ, ಸೈಂಧವ ಪುರಿ ಎಂಬ ಹೆಸರಿದ್ದಿತ್ತು ಎಂದು ಹೇಳಲಾಗುತ್ತದೆ. ಅಗಸ್ತ್ಯ ಮುನಿಗಳು ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣ ಭೂಭಾಗಕ್ಕೆ ಬಂದವರು ಸಿಂಹಳ, ಕಾಂಬೋಡಿಯಾಗಳನ್ನು ಸುತ್ತಿ ಪುನಃ ಈಶ್ವರ ಪಾರ್ವತಿಯರ ವಿವಾಹ ಸಮಯದಲ್ಲಿ ಹಾಜರಿರಲು ಉತ್ತರದ ತ್ರಿಯುಗೀ ನಾರಾಯಣವನ್ನು ತಲುಪಲು ಸದಾ ಶಾಂತಿ, ಸುಭಿಕ್ಷೆಯಿಂದ ಕೂಡಿದ ಪಶ್ಚಿಮ ಕರಾವಳಿ, ಪರಶುರಾಮ ಕ್ಷೇತ್ರವನ್ನು ಬಳಸಿದ್ದರು ಎನ್ನುತ್ತಾರೆ. ರಾಮಾಯಣ ಕಾಲದಲ್ಲಿ ರಾವಣನು ಕೈಲಾಸದಿಂದ ಆತ್ಮಲಿಂಗ ಪಡೆದು ಲಂಕೆಗೆ ಹೋಗುವಾಗ ಇದೇ ಪಶ್ಚಿಮ ಕರಾವಳಿಯನ್ನು ಬಳಸಿದ್ದ ಎನ್ನುವುದಕ್ಕೆ ಗೋಕರ್ಣ ಕ್ಷೇತ್ರ ಮಹಾತ್ಮ್ಯೆಯು ಸಾಕ್ಷಿ ಆಗಿದೆ.